ಮೋದಿ ಒಬ್ಬ ರಾಜಕೀಯ ದಲ್ಲಾಳಿ : ಸ್ಟಾಲಿನ್

ಚೆನ್ನೈ:

        ಇಡೀ ದೇಶದಲ್ಲಿ ಮೋದಿಯನ್ನು ಮತ್ತೆ ಪ್ರಧಾನಮಂತ್ರಿ ಮಾಡುವ ಸಲುವಾಗಿ ಯುವಕರ ಗುಂಪೊಂದು ಟೀಂ ಮೋದಿ ಎಂದು ಮಾಡಿಕೊಂಡು ಕೆಲಸ ಮಾಡುತ್ತಿದ್ದಾರೆ ಆದರೆ ಅವರ ರಾಜಕೀಯದ ವಿರೋಧಿಗಳು ಮಾತ್ರ ಅವರ ತೆಜೋವಧೆ ಮಾಡುತ್ತಿರುವುಉದು ಗೊತ್ತತಿರುವ ವಿಷಯವೇ ಅದಕ್ಕೆ ಹೊಸ ಸೇರ್ಪಡೆ ಕರುಣಾ ಪುತ್ರ ಎಂ ಕೆ ಸ್ಟಾಲಿನ್.

      ಕರೂರಿನಲ್ಲಿ ಡಿಎಂಕೆ ಸಭೆಯಲ್ಲಿ ಮಾತನಾಡಿದ ಸ್ಟಾಲಿನ್ ಮೋದಿ ರಾಜಕೀಯ ದಲ್ಲಾಳಿಯಂತೆ ವರ್ತಿಸುತ್ತಿದ್ದಾರೆ  ಎಂದು ವಾಗ್ದಾಳಿ ನಡೆಸಿದ್ದಾರೆ .ಮೋದಿ ಜಯಲಲಿತಾ ಸಾವಿನ ನಂತರ ಆಡಳಿತಾರೂಢ ಎಐಎಡಿಎಂಕೆಯಲ್ಲಿ ಒಡಕು ಮೂಡಿಸುವ ಯತ್ನ ಮಾಡಿ ಸಂಪೂರ್ಣ ವಿಫಲವಾದರು. ನಂತರ ಅವರೆ ಪಂಚಾಯಿತಿ ಮಾಡುವ ನಾಟಕ ಮಾಡಿ ಪಕ್ಷವನ್ನು ಒಟ್ಟಾಗಿಸಿ ಒಳ್ಳಯವರಂತೆ ಪೋಸ್ ನೀಡಿದ್ದರು ಎಂದು ಸ್ಟಾಲಿನ್ ತಿಳಿಸಿದ್ದಾರೆ.  

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap