ಪೊಲೀಸ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ …!!!

ಬೆಂಗಳೂರು: 

      ನಮ್ಮ ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಬೆರೆಕಡೆ ಸೇವೆ ಸಲ್ಲಿಸುತ್ತಿರುವ ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ  ರಾಜ್ಯ ಸರ್ಕಾರ ಆದೇಶ ನೀಡಿದೆ, ಈ ಪೈಕಿ ನಗರದ 10  ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆಗೊಳಿಸಲಾಗಿದೆ ಎಂದು ಪೊಲೀಸ್ ಇಲಾಖೆ ಆದೇಶ ನೀಡಿದೆ ಎಂದು ತಿಳಿದು ಬಂದಿದೆ. 

     ಬಿ.ಎಸ್.ಯಶವಂತ್- ಜಾಲಹಳ್ಳಿ ಪೊಲೀಸ್ ಠಾಣೆ, ಬಸವರಾಜ್ ಹಾಲಪ್ಪ ತೇಲಿ- ಹೈಗ್ರೌಂಡ್ಸ್ ಸಂಚಾರ ಠಾಣೆ, ಎಂ.ಎಂ.ಭರತ್- ವಿಜಯನಗರ ಪೊಲೀಸ್ ಠಾಣೆ, ಕೆ.ಹೆಚ್.ಮಹೇಂದ್ರ ಕುಮಾರ್-ಬೇಗೂರು ಠಾಣೆ, ಕೆ.ಎಸ್.ಪುಟ್ಟಮ್ಮ- ಬೆಸ್ಕಾಂ (ರಾಜಾಜಿನಗರ).

     ಹೆಚ್.ಎಲ್.ನಂದೀಶ್- ಹನುಮಂತನಗರ ಠಾಣೆ, ಎ. ಸುಧಾಕರ್‌ರೆಡ್ಡಿ- ಸಂಪಂಗಿರಾಮನಗರ ಠಾಣೆ, ಜಿ.ಪಿ. ರಮೇಶ್- ಭಾರತಿನಗರ ಠಾಣೆ, ಸಿ.ಎ.ಸಿದ್ದಲಿಂಗಯ್ಯ- ಗಿರಿನಗರ ಠಾಣೆ, ಪಿ.ಡಿ.ಸವಿತೃ ತೇಜ್- ಐಎಸ್‌ಡಿ (ಆಂತರಿಕ ಭದ್ರತಾ ವಿಭಾಗ), ಟಿ.ವೈ.ಲಕ್ಷ್ಮೀನಾರಾ ಯಣ- ಲೋಕಾಯುಕ್ತ, ಎಂ.ಆರ್.ಸತೀಶ್- ವಿಜಯ ನಗರ ಸಂಚಾರ ಠಾಣೆಗೆ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ .  

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap