ಕೊಟ್ಟೂರು
ಪಟ್ಟಣದ ಸಮೀಪದ ಮಲ್ಲನಾಯಕನಹಳ್ಳಿ ಗ್ರಾಮದ ಬಳಿ ಏ6 ಕೊಟ್ಟೂರು ಹೊರವಲಯದ ಚರ್ಚ ಸ್ಕೂಲ್ ಬಳಿ ಟ್ರಾಕ್ಟ್‍ರ್ ಮತ್ತು ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮಲ್ಲನಾಯಕನಹಳ್ಳಿ ಗ್ರಾಮದ ಪೂಜಾರ ಹನುಮಂತಪ್ಪ (31) ಸ್ಥಳದಲ್ಲಿಯೆ ಮೃತಪಟ್ಟಿದ್ದಾನೆ.ಅದೇ ಗ್ರಾಮದ ಮುದೇಪ್ಪನಿಗೆ ಸೇರಿದ ಟ್ರಾಕ್ಟರ್ ಎಂದು ತಿಳಿದಿದೆ. ಈ ಕುರಿತು ಕೊಟ್ಟೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ