ಹೂವಿನಹಡಗಲಿ :
ಕ್ಷೇತ್ರದ ಹಂಪಸಾಗರದ ಕಾಳಿಕಾದೇವಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶಾಸಕರ ಅನುದಾನದಲ್ಲಿ 3 ಲಕ್ಷ ರೂಗಳ ಚೆಕ್ಕನ್ನು ಸಚಿವರಾದ ಪಿ.ಟಿ.ಪರಮೇಶ್ವರನಾಯ್ಕ ವಿತರಿಸಿದರು. ಸಂದರ್ಭದಲ್ಲಿ ಹೆಚ್.ಎಂ.ಗುರುಮೂರ್ತಿಸ್ವಾಮಿ, ಬಿ.ದೇವೇಂದ್ರಪ್ಪ, ಬಿ.ವೀರಬಸಪ್ಪ, ಬಿ.ವೀರಣ್ಣ, ಬಿ.ಮಾನಪ್ಪ, ರವೀಂದ್ರ ಕಮ್ಮಾರ, ಸುರೇಶ, ಆನಂದಪ್ಪ, ಬಿ.ವಿಶ್ವನಾಥ, ಡಾ.ಬ್ರಹ್ಮಯ್ಯ, ಎ.ನಾಗರತ್ನಮ್ಮ, ಬಿ.ಮೌನೇಶ, ಕಲ್ಲೇಶ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ