ನಗರದ ಪ್ರಧಾನರಸ್ತೆಗೆ 70ಲಕ್ಷರೂಗಳ ವೆಚ್ಚದಲ್ಲಿ ಮರುಡಾಂಬರೀಕರಣ

ಹಿರಿಯೂರು :

    ನಗರೋತ್ಥಾನ-3 ಯೋಜನೆಯಡಿ 70ಲಕ್ಷದಲ್ಲಿ ನಡೆಯುತ್ತಿರುವ ಪ್ರಧಾನ ರಸ್ತೆಯ ಮರುಡಾಂಬರೀಕರಣ ಕಾಮಗಾರಿಯನ್ನು ಪೌರಾಯುಕ್ತ ಎಚ್.ಮಹಂತೇಶ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶ್ರೀನಿವಾಸ್ ಪರಿಶೀಲಿಸಿದರು.ಹತ್ತು ವರ್ಷದ ಹಿಂದೆ ಈ ರಸ್ತೆಗೆ ಡಾಂಬರೀಕರಣ ಮಾಡಲಾಗಿತ್ತು. ತುಂಬಾ ಕಡೆ ರಸ್ತೆ ಹಾಳಾಗಿದ್ದರಿಂದ ನಾಗರಿಕರು ಮರುಡಾಂಬರೀಕರಣಕ್ಕೆ ಒತ್ತಾಯಿಸಿದ್ದರು. ಈಗ ಗಾಂಧಿವೃತ್ತದಿಂದ ರಂಜಿತ್‍ಹೋಟೆಲ್ ವೃತ್ತದವರೆಗೆ ಮರುಡಾಂಬರೀಕರಣ ಮಾಡಲಾಗುತ್ತಿದೆ ಎಂದು ಮಹಂತೇಶ್ ತಿಳಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link