ನಗರ ಸಭೆ ಚುನಾವಣೆ : 95 ಅಭ್ಯರ್ಥಿಗಳು ಕಣದಲ್ಲಿ …!!

ಶಿಗ್ಗಾವಿ :

     ಪಟ್ಟಣದಲ್ಲಿ ಇದೇ ಮೇ 29 ರಂದು ನಡೆಯುತ್ತಿರುವ ಸ್ಥಳೀಯ ಪುರಸಭೆ 23ವಾರ್ಡ್‍ಗಳ ಚುನಾವಣೆಗೆ ಸಲ್ಲಿಸಿದ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಸೋಮವಾರ 26 ಅಭ್ಯರ್ಥಿಗಳು ಹಿಂಪಡೆದಿದ್ದಾರೆ. ಕಾಂಗ್ರೆಸ್, ಬಿಜೆಪಿ ಜೆಡಿಎಸ್ ಸೇರಿದಂತೆ ಪಕ್ಷೇತರರಾಗಿ 95 ಅಭ್ಯರ್ಥಿಗಳಾಗಿ ಅಂತಿಮವಾಗಿ ಕಣದಲ್ಲಿ ಉಳಿದಿದ್ದಾರೆ.

1ನೇ ವಾರ್ಡ್ :ರೂಪಾ ಬನ್ನಿಒಪ್ಪ (ಬಿಜೆಪಿ) ಬೀಬಿಅಯಿಶಾ ಹಾವೇರಿ (ಕಾಂಗ್ರೆಸ್) ಸುನೀತಾ ಮಸರಕಲ್ಲ (ಜೆಡಿಎಸ್) ವೀಣಾ ಕುರ್ಡೇಕರ (ಪಕ್ಷೇತರ) 2ನೇ ವಾರ್ಡ್ : ನೀಲಮ್ಮ ಜಂಗಳಿ (ಬಿಜೆಪಿ) ಚೈತ್ರಾ ಯಲವಿಗಿ (ಕಾಂಗ್ರೆಸ್) ರೇಖಾ ಕಂಕಣವಾಡ (ಪಕ್ಷೇತರ) 3ನೇ ವಾರ್ಡ್ : ಸುನೀತಾ ಯಲಿಗಾರ (ಬಿಜೆಪಿ) ಲಕ್ಷ್ಮೀ ಬಡ್ಡಿ (ಕಾಂಗ್ರೆಸ್) ಜ್ಯೋತಿ ನಡೂರು, ನಿರ್ಮಲಾ ಯಡಪ್ಪನವರ, ಸುಂದರವ್ವ ಕಂಕಣವಾಡ (ಪಕ್ಷೇತರ) 4ನೇ ವಾರ್ಡ್ : ಸುಭಾಸ ಚವ್ಹಾಣ (ಬಿಜೆಪಿ) ಅಬ್ದುಲ್‍ಕರೀಂ ಮೊಗಲಲ್ಲಿ (ಕಾಂಗ್ರೆಸ್) ಜಹೀರ ಅಬ್ಬಾಸ್‍ಅಲಿ ಹಣಗಿ (ಜೆಡಿಎಸ್) ಚನ್ನಪ್ಪ ಯಲಿಗಾರ, ಮಹ್ಮದಜಾಫರ ಗುಜ್ಜರ, ಮೃತ್ಯುಂಜಯ ಕಟ್ಟಿಮನಿ, ಸಂಗನ ಬಸಪ್ಪ ಅಜ್ಜಂಪುರ (ಪಕ್ಷೇತರ)
5ನೇ ವಾಡ್ : ಕಸ್ತೂರಿ ಮಾವೂರ (ಬಿಜೆಪಿ) ನಸರೀನ್‍ಬಾನು ತಿಮ್ಮಾಪುರ (ಕಾಂಗ್ರೆಸ್) ರತ್ನವ್ವ ದೇವಗೇರಿ (ಜೆಡಿಎಸ್) ಲಾವಣ್ಯ ಬೆಳವಲಕೊಪ್ಪ (ಪಕ್ಷೇತರ)6ನೇ ವಾರ್ಡ್ : ಗೌರಮ್ಮ ಶಾಹಪುರಕರ (ಬಿಜೆಪಿ) ಮಮತಾಜ ಗೊಟಗೋಡಿ (ಕಾಂಗ್ರೆಸ್) ಪ್ರೀತಿ ಕಟ್ಟೀಮನಿ (ಪಕ್ಷೇತರ)7ನೇ ವಾರ್ಡ್ : ಶ್ರೀಕಾಂತ ಬುಳ್ಳಕ್ಕನವರ (ಬಿಜೆಪಿ) ಸಮಿತ್ ಸೂರ್ಯವಂಶಿ (ಕಾಂಗ್ರೆಸ್) ರುದ್ರಪ್ಪ ಅಜ್ಜಂಪುರ (ಜೆಡಿಎಸ್) ಶರಣಪ್ಪ ಬುಳ್ಳಕ್ಕನವರ, ಶಿವಾನಂದ ಕುನ್ನೂರ (ಪಕ್ಷೇತರ) 8ನೇ ವಾಡ್ : ದಯಾನಂದ ಅಕ್ಕಿ (ಬಿಜೆಪಿ) ಮಲ್ಲೇಶಪ್ಪ ನೆವರದ (ಕಾಂಗ್ರೆಸ್) 9ನೇ ವಾರ್ಡ್ : ಮಂಜುನಾಥ ಹಾದಿಮನಿ (ಬಿಜೆಪಿ) ಈರಪ್ಪ ನವಲಗುಂದ ( ಜೆಡಿಎಸ್) ಮಂಜುನಾಥ ಬಡ್ಡಿ (ಕಾಂಗ್ರೆಸ್) ನಿಂಗನಗೌಡ ಕಂಕನವಾಡ, ರಮೇಶ ವನಹಳ್ಳಿ, ಸೋಮಶೇಖರ ಪಾಟೀಲ (ಪಕ್ಷೇತರ) 10ನೇ ವಾರ್ಡ : ಶಾಂತಾಬಾಯಿ ಸುಬೇದಾರ( ಬಿಜೆಪಿ) ಜಹೇದಾಬಿ ಮಲ್ಲೂರ (ಕಾಂಗ್ರೆಸ್)  11) ವಾರ್ಡ್ : ಮಾಷಾಕಾಬಿ ನಾಗನೂರು (ಬಿಜೆಪಿ) ರಜೀಯಾಬಾನು ಖಾಜೇಖಾನ (ಕಾಂಗ್ರೆಸ್) ಮೆಹಬೂಬಿ ನೀರಲಗಿ (ಪಕ್ಷೇತರ) 12ನೇ ವಾರ್ಡ್ : ಮಂಜುನಾಥ ಬ್ಯಾಹಟ್ಟಿ (ಬಿಜೆಪಿ) ಮಂಜುನಾಥ ತಿಮ್ಮಾಪುರ (ಕಾಂಗ್ರೆಸ್) ಹನುಮಂತಪ್ಪ ಬಂಡಿವಡ್ಡರ (ಪಕ್ಷೇತರ)  13ನೇ ವಾರ್ಡ್ : ರತ್ನವ್ವ ಕುಂದಗೋಳ (ಬಿಜೆಪಿ) ವಸಂತಾ ಬಾಗೂರು ಉರ್ಫ ನೆರ್ತಿ (ಕಾಂಗ್ರೆಸ್) ಒಲೇಬಿ ದುಖಾಂದಾರ (ಜೆಡಿಎಸ್) 14ನೇ ವಾರ್ಡ್ : ಖ್ವಾಜಾಮುದ್ದೀನ ರಿತ್ತಿ (ಬಿಜೆಪಿ) ಅತ್ತಾವುಲ್ಲಾಖಾನ ಖಾಜೇಕಾನವರ (ಕಾಂಗ್ರೆಸ್) ಸುಲೇಮಾನ ಬಾದಶಾ ತರ್ಲಘಟ್ಟ (ಪಕ್ಷೇತರ) 15ನೇ ವಾರ್ಡ್ : ಮೌಲಾಲಿ ದೊಡ್ಡಮನಿ (ಬಿಜೆಪಿ) ಮುಸ್ತಾಕ ಮುಲ್ಲಾ (ಕಾಂಗ್ರೆಸ್) ಜಾಫರಖಾನ ಪಠಾಣ (ಪಕ್ಷೇತರ) 16ನೇ ವಾರ್ಡ್ : ಚಂದ್ರಿಕಾ ಪಾಟೀಲ (ಬಿಜೆಪಿ) ಗಿರಿಜಾ ಭದ್ರಶೆಟ್ಟಿ (ಕಾಂಗ್ರೆಸ್) ಶಾಂತವ್ವ ಅಣ್ಣೀಗೇರಿ (ಜೆಡಿಎಸ್) ಅನುರಾಧಾ ಮಾಳವಧೆ, ಸುಧಾ ಯಲವಿಗಿ (ಪಕ್ಷೇತರ) 17ನೇ ವಾಡ್ : ಬಸವರಾಜ ಕಲಬಾರ (ಬಿಜೆಪಿ) ಮುಸ್ತಾಕಹ್ಮದ ತಹಶೀಲ್ದಾರ (ಕಾಂಗ್ರೆಸ್) ರಿಯಾಜ್‍ಹ್ಮದ ಜಮಾದಾರ (ಜೆಡಿಎಸ್) ಅಬ್ದಲ್‍ರಹೇಮಾನ್ ಸೌಧಗಾರ, ಮೆಹಬೂಬು ಅಲಿ ಬಿಸ್ತಿ (ಪಕ್ಷೇತರ) 18ನೇ ವಾರ್ಡ್ : ರಬ್ಬಾನಿ ಸೋಲ್ಹಾಪುರ (ಬಿಜೆಪಿ) ಗೌಸುಖಾನ ಮುನಸಿ (ಕಾಂಗ್ರೆಸ್) ಅಬ್ದುಲ್‍ರಹೇಮನ ತೂಕಲ್ಲಿ, ಶ್ರೀಕಾಂತ ಮಾಡಿಕ್ (ಪಕ್ಷೇತರ) 19ನೇ ವಾರ್ಡ್ : ಜಯಶ್ರೀ ಪಾಟೀಲ (ಬಿಜೆಪಿ) ಪ್ರೀತಿ ವಡಟ್ಟಿ (ಕಾಂಗ್ರೆಸ್) ಮೈಮುನ್ನಿಸಾ ಲಕ್ಷ್ಮೇಶ್ವರ (ಜೆಡಿಎಸ್) ರತ್ನವ್ವ ಬನ್ನಿಕೊಪ್ಪ (ಪಕ್ಷೇತರ) 20ನೇ ವಾರ್ಡ್ : ಪುರ್ಣಿಮಾ ವಿಶ್ವನಾಥ ಬಂಡಿವಡ್ಡರ (ಬಿಜೆಪಿ) ದ್ಯಾಮವ್ವ ವಡ್ಡರ (ಕಾಂಗ್ರೆಸ್) ಇಂದ್ರಮ್ಮ ಹಾವೇರಿ (ಜೆಡಿಎಸ್) ಕಸ್ತೂರಿಬಾಯಿ ಭಜಂತ್ರಿ, ಶೇಕವ್ವ ವಡ್ಡರ (ಪಕ್ಷೇತರ) 21ನೇ ವಾರ್ಡ್ : ಸಿದ್ಧಾರ್ಥ ಹನುಮಂತಗೌಡ ಪಾಟೀಲ (ಬಿಜೆಪಿ) ಬಸನಗೌಡ ಪಾಟೀಲ (ಕಾಂಗ್ರೆಸ್) ವಿನಯರಾಜ್ ಹೊಣ್ಣಣ್ಣವರ (ಜೆಡಿಎಸ್) ಉಮೇಶ ಗೌಳಿ, ಬಸವರಾಜ ಬಳಿಗಾರ, ವಿಜಯಕುಮಾರ ಬುಳ್ಳಕ್ಕನವರ (ಪಕ್ಷೇತರ) 22ನೇ ವಾರ್ಡ್ : ಪರಶುರಾಮ ಸೊನ್ನದ (ಬಿಜೆಪಿ) ಪೀರೋಜಿ ಕಾಮನಹಳ್ಳಿ (ಕಾಂಗ್ರೆಸ್) ಮಂಜುನಾಥ ಓಂಕಾರ (ಜೆಡಿಎಸ್) ಕೃಷ್ಣಾ ದೇಶಪಾಂಡೆ, ತಿರಕಪ್ಪ ಬಾರಕೇರ, ಮಂಜುನಾಥ ಬೋತೆ, ಮಾರುತಿ ರಾಯ್ಕರ (ಪಕ್ಷೇತರ)  23ನೇ ವಾರ್ಡ್ : ಸಂಗೀತಾ ವಾಲ್ಮೀಕಿ (ಬಿಜೆಪಿ) ಶಿವಪ್ಪ ತಳವಾರ (ಕಾಂಗ್ರೆಸ್) ಈರಣ್ಣ ದಾಸಪ್ಪನವರ (ಪಕ್ಷೇತರ)

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

 

Recent Articles

spot_img

Related Stories

Share via
Copy link