ಐ.ಹೆಚ್.ಎಸ್ ಮಾರ್ಕೆಟ್ ಕಂಪನಿಯಿಂದ ಕಂಪ್ಯೂಟರ್ ಕೊಡುಗೆ

ಮಲೇಬೆನ್ನೂರು

        ಪಟ್ಟಣದಲ್ಲಿ ಶ್ರೀಮಾರುತಿ ಹಿರಿಯ ಪ್ರಾಥಮಿಕ ಶಾಲೆಗೆ ಐ.ಹೆಚ್.ಎಸ್ ಮಾರ್ಕೆಟ್ ಇಂಡಿಯನ್ ಮಾರ್ಕೆಟ್ ಕಂಪನಿ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಸದರಿ ಕಂಪನಿಯು ಉಚಿತವಾಗಿ ಶಾಲೆಗೆ ಗಣಕಯಂತ್ರವನ್ನು ನೀಡಿರುತ್ತಾರೆ ಈ ಕಂಪನಿಯು ಸಿಬ್ಬಂದಿಯಾದ ಶ್ರೀ ಯುತ ಟಿ,ಎಸ್. ಅವಿನಾಶ್ ಶಾಲೆಗೆ ನೀಡಿರುತ್ತಾರೆ ಈ ಸದಂರ್ಭದಲ್ಲಿ ಸಂಸ್ದೆಯ ನಿರ್ದೆಶಕರಾದ ಶ್ರೀಯುತ ಪತ್ತೆಪುರ್ ಹಾಗೂ ಶಾಲಾ ಮುಖ್ಯ ಶಿಕ್ಷಕರಾದ ಪರಮೇಶ್ವರಪ್ಪ ಸಿ. ಹಾಗೂ ಮಕ್ಕಳು ಹಾಜರಿದ್ದರು

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link