ಲಕ್ಷ್ಮೇಶ್ವರ :
ತಾಲೂಕಿನಪಂಚಾಯತಿ ಸಮುದಾಯ ಭವನದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡ ಕೇಂದ್ರದ ಮಾಜಿ ಸಚಿವ ಮತ್ತು ಚಲನಚಿತ್ರದ ಹಿರಿಯ ನಾಯಕರಾದ ಅಂಬರೀಶ್ ಹಾಗೂ ಮಾಜಿ ಸಚಿವ ಜಾಫರ್ ಷರೀಫ್ ಅವರಿಗೆ ಭಾವಪೂರ್ಣ ಶೃಂಧಾಂಜಲಿ ಮತ್ತು ಮಂಡ್ಯ ಜಿಲ್ಲೆಯ ಬಸ್ ಅಪಘಾತದಲ್ಲಿ 30ಕ್ಕೂ ಹೆಚ್ಚು ಜನ ಸಾವನ್ನಪ್ಪಿರುವ ಎಲ್ಲರಿಗೂ ಮೌನಾಚರಣೆ, ಶ್ರಧಾಂಜಲಿ ಸಲ್ಲಿಸಲಾಯಿತು.
ತಾಲ್ಲೂಕ ಪಂಚಾಯಿತಿ ಸದಸ್ಯರಾದ ಅಶೋಕಅಣ್ಣ ಮುಳಗುಂದಮಠ.ಮಾಜಿ ತಾಪಂ ಸದಸ್ಯರಾದ ರಾಜಣ್ಣ ಹೂಲಗೂರ.ಮಾಜಿ ಗ್ರಾಪಂ ಅಧ್ಯಕ್ಷರಾದ ರಾಮಣ್ಣ ಲಮಾಣಿ.ಗ್ರಾಮ ಪಂಚಾಯಿತಿ ಸದಸ್ಯರಾದ ಯಲ್ಲಪ್ಪ ತಳವಾರ.ಈಸಣ್ಣ ಹೂಲಗೂರ.ಚಂದ್ರಣ್ಣ ತೋಟದ.ಗಿರೀಶ್ ಪಶುಪತಿಹಾಳ.ಮಾಜಿ ಗ್ರಾಪಂ ಸದಸ್ಯರಾದ ಹುಸೇನಸಾಬ ಗೂಡುರ.ಶಿವಣ್ಣ ಕುರಿ.ಜಡ್ ಎಮ್ ಶಿರಬಡಿಗಿ.ಭರತ ಬಳಿಗಾರ.
ರಮೇಶ ಭಾಕಿ.ತಾಲೂಕಾ ಯೂಥ್ ಕಾಂಗ್ರೆಸ್ ಪಕ್ಷದ ಜನರಲ್ ಸೆಕ್ರೆಟರಿ ರಾಜು ವಾಲಿಕಾರ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾದ ರಫೀಕ್ ಕಲಬುರ್ಗಿ.ಶಶಿಧರ ಮುಳಗುಂದಮಠ.ಮಹಾಂತೇಶ ಬಡಿಗೇರ. ಮಂಜುನಾಥ ಶಂಭೋಜಿ.ಮಲ್ಲೇಶ್ ಕುರಿ.ರಾಘು ಅಸುಂಡಿ.ಮಂಜು ಯಲವಿಗಿ.ಫೂಜಾರ.ಛಬ್ಬಿ.ಹಾಗೂ ಶಿಗ್ಲಿ ಅಂಬರೀಶ್ ಅಭಿಮಾನಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








