ಎರಡು ತಲೆಯ ಕರುವಿಗೆ ಜನ್ಮ ನೀಡಿದ ಸೀಮೆ ಹಸು

ಚೇಳೂರು

    ಗುಬ್ಬಿ ತಾಲ್ಲೂಕಿನ ಚೇಳೂರು ಹೋಬಳಿಯ ತೋಳಚನಹಳ್ಳಿ ಗ್ರಾಮದ ನಿಂಗಪ್ಪ ಎಂಬುವರಿಗೆ ಸೇರಿದ ಸೀಮೆ ಹಸು ಎರಡು ತಲೆಯ ಕರುವಿಗೆ ಜನ್ಮ ನೀಡಿದೆ.

     ಇದಕ್ಕೆ ಎರಡು ಬಾಯಿ ಹಾಗೂ ನಾಲ್ಕು ಕಣ್ಣುಗಳಿವೆ. ಈ ಕರು ಆರೋಗ್ಯವಾಗಿದ್ದು ಹಾಲನ್ನು ಮಾತ್ರ ಕುಡಿಯುತ್ತದೆ. ಬೇರೆ ಏನು ತಿನ್ನುವುದಿಲ್ಲ. ಈ ವಿಷಯವಾಗಿ ಶಾಸ್ತ್ರ ಕೇಳಿದಾಗ ಇದು ದೈವ ಸ್ವರೂಪ ಈ ಕರುವನ್ನು ಯಾವುದೇ ಕಾರಣಕ್ಕೂ ಯಾರಿಗೂ ಕೊಡಬಾರದು ಎಂದು ಶಾಸ್ತ್ರಿಗಳು ಹೇಳಿದ್ದಾರೆ.ಈ ಕರು ಹಾಲು ಮಾತ್ರ ಕುಡಿಯುತ್ತದೆ. ಮೇವನ್ನು ತಿನ್ನಲು ಸಾಧ್ಯವಿಲ್ಲ ಎಂದು ನಿಂಗಪ್ಪ ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap