ನಾಳೆ ಇತಿಹಾಸವನ್ನು ಸಾರುವ ಧ್ವನಿಬೆಳಕು ಪ್ರದರ್ಶನ

0
17

ಬೆಂಗಳೂರು

      ದಸರಾ ನಿಮಿತ್ತ, ಶ್ರೀರಂಗಪಟ್ಟಣದ ಇತಿಹಾಸವನ್ನು ಸಾರುವ ಧ್ವನಿಬೆಳಕು ಪ್ರದರ್ಶನ ನಾಳೆ ಆರಂಭವಾಗಲಿದೆ. ಶ್ರೀರಂಗಪಟ್ಟಣದ ಇತಿಹಾಸ, 18ನೇ ಶತಮಾನದ ದೊರೆಗಳಾದ ಹೈದರಾಲಿ ಮತ್ತು ಟಿಪ್ಪುಸುಲ್ತಾನ್ ಅವರನ್ನು ಕುರಿತ ಮಾಹಿತಿ ಹೊಂದಿರುವ 40 ನಿಮಿಷಗಳ ಪ್ರದರ್ಶನ ಇದಾಗಿದ್ದು, ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಹಿನ್ನೆಲೆ ಧ್ವನಿ ಹೊಂದಿರುತ್ತದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here