ಶಿರಾ:
ಬೆಂಗಳೂರಿನಿಂದ ಹಿರಿಯೂರು ಕಡೆ ಹೋಗುತ್ತಿದ್ದ ಬುಲೆರೋ ವಾಹನವೊಂದು ಟೈರ್ ಬರೆಸ್ಟ್ ಆಗಿ ಮುಗುಚಿ ಬಿದ್ದ ಪರಿಣಾಮ ವಾಹನವನ್ನು ಓಡಿಸುತ್ತಿದ್ದ ವ್ಯಕ್ತಿಯೊಬ್ಬ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಗರಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.
ಬೆಂಗಳೂರಿನ ಬಾಲಾಜಿ ಆಟೋಮೊಬೈಲ್ಸ್ ಮಾಲೀಕನಾದ ಶಿವಪ್ರಸಾದ್(48) ಎಂಬಾತ ತನ್ನ ಬುಲೆರೋ ವಾಹನದಲ್ಲಿ ಆಟೋಮೊಮೈಲ್ಸ್ ವಸ್ತುಗಳನ್ನು ಹಿರಿಯೂರಿಗೆ ತೆಗೆದುಕೊಂಡು ಹೋಗುತ್ತಿದ್ದಾಗ ಕಾರಿನ ಟೈರ್ ಬರೆಸ್ಟ್ ಆಗಿ ಹೆದ್ದಾರಿಯಲ್ಲಿ ಕಾರು ಮುಗಿಚಿ ಬಿದ್ದ ಪರಿಣಾಮ ಶಿವಪ್ರಸಾದ್‍ಗೆ ತೀವ್ರವಾದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎನ್ನಲಾಗಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ