ಹುಳಿಯಾರು
ಹುಳಿಯಾರು ಗ್ರಾಪಂನ 9 ನೇ ಬ್ಲಾಕ್‍ನ ಸದಸ್ಯರಾಗಿದ್ದ ಬಿ.ಸಿ.ಬಿಂದು ಅವರು ರಾಜೀನಾಮೆ ನೀಡಿದ್ದಾರೆ.ವಕೀಲರಾಗಿದ್ದ ಇವರಿಗೆ ಕರ್ನಾಟಕ ಸರ್ಕಾರದ ನೋಟರಿಯಾಗಿ ನೇಮಕವಾಗುವ ಹಿನ್ನೆಲೆಯಲ್ಲಿ ಗ್ರಾಪಂ ಅಧ್ಯಕ್ಷರಿಗೆ ಸೆ.21 ರಂದೇ ಗ್ರಾಪಂ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ರಾಜೀನಾಮೆ ಸಲ್ಲಿಸಿ 15 ದಿನಗಳ ಕಾಲಾವಧಿಯೊಳಗೆ ರಾಜೀನಾಮೆಯನ್ನು ಹಿಂಪಡೆಯದಿದ್ದರೆ ಸಹಜವಾಗಿ ರಾಜೀನಾಮೆ ಅಂಗೀಕಾರವಾದಂತೆ. ಹಾಗಾಗಿ ಇವರು ಹಿಂಪಡೆಯದಿದ್ದರಿಂದ ರಾಜೀನಾಮೆ ಅಂಗೀಕರಿಸಿದಂತಾಗಿದೆ..
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
