ದೇವೇಂದ್ರಪ್ಪ ಪರ ಸೋಮಶೇಖರ ರೆಡ್ಡಿ ಪ್ರಚಾರ

ಬಳ್ಳಾರಿ
 
        ನಗರದ 33 ನೇ ವಾರ್ಡಿನಲ್ಲಿ ಬಳ್ಳಾರಿ ಲೋಕಸಭಾ ಅಭ್ಯರ್ಥಿಯಾದ ವೈ ದೇವೇಂದ್ರಪ್ಪ ಪರವಾಗಿ ಬಳ್ಳಾರಿ ನಗರ ಜನಪ್ರಿಯ ಶಾಸಕರಾದ  ಜಿ ಸೋಮಶೇಖರ್ ರೆಡ್ಡಿ ರವರು ಮನೆ ಮನೆಗೆ ತೆರಳಿ  ಪ್ರತಿಯೊಬ್ಬ ಮತದಾರರು ಬಿಜೆಪಿಗೆ ಮತ ನೀಡುವ ಮೂಲಕ ದೇವೇಂದ್ರಪ್ಪ ರವರನ್ನು ಜಯಶೀಲರನ್ನಾಗಿಸಿ
 
        ಬಳ್ಳಾರಿ ಅಭಿವೃದ್ಧಿಗೆ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕಾಗಿ ಮತದಾರ  ಬಾಂಧವರಲ್ಲಿ ವಿನಂತಿ ಮಾಡಲಾಯಿತು ಪ್ರಚಾರ ಕಾರ್ಯದಲ್ಲಿ ನಗರದ ಪ್ರಮುಖರನ್ನು ಮುಖಂಡರಾದ ವೀರಶೇಖರ ರೆಡ್ಡಿ ಮೊತ್ಕರ್ ಶ್ರೀನಿವಾಸ್ ರೆಡ್ಡಿ ಇಸಿ ಮೆಂಬರ್ ಕೃಷ್ಣಾ ರೆಡ್ಡಿ ರಾಜು ಮುತ್ತಿಗೆ, ರುದ್ರ ,ಬೆಲ್ಲಂ ವಾಸುರೆಡ್ಡಿ, ಸುಧಾ ರಾಮಣ್ಣ ವಿಕ್ರಮ್ ಭಾಷಾ ಶ್ರೀರಾಮುಲು, ಯಶವಂತ್, ಮಣಿ, ಆನಂದ , ಮ್ಯಾದರ ಮಲ್ಲಿಕಾರ್ಜುನ, ಮಹೇಶ, ಕೃಷ್ಣ, ರಾಜಣ್ಣ ಹಾಗೂ 33 ನೇ ವಾರ್ಡಿನ ಪ್ರಮುಖ ಮುಖಂಡರು ಕಾರ್ಯಕರ್ತರು ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿ ದೇವೇಂದ್ರಪ್ಪನವರ ಪರ ಮತಯಾಚನೆ ಮಾಡಲಾಯಿತು

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link