ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ಬಳ್ಳಾರಿ 

       ಎನ್.ಹೆಚ್ 67ರ ಬಳ್ಳಾರಿ-ತಾಡಪತ್ರಿಯ ಹೆದ್ದಾರಿಯ ವೀರಪಲ್ಲಿ ಗ್ರಾಮದ ಹತ್ತಿರ ನ.20 ರಂದು 25 ರಿಂದ 30 ವರ್ಷದೊಳಗಿನ ಅನಾಮಧೇಯ ಗಂಡಸಿನ ಶವ ಪತ್ತೆಯಾಗಿದೆ ಎಂದು ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಪೆದ್ದವಡಗುರು ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಅವರು ತಿಳಿಸಿದ್ದಾರೆ.

         165-170 ಸೆಂ.ಮೀ ಎತ್ತರ, ದುಂಡು ಮುಖ, ತಲೆಯಮೇಲೆ ಕೂದಲು ಇರುತ್ತದೆ. ಬ್ಲೂ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತದೆ. ಒಳ ಉಡುಪುನಲ್ಲಿ  ಎಂದು ಬ್ರಾಂಡ್ ಇರುತ್ತದೆ. ಚಪ್ಪಲಿ ಃಡಿಚಿಟಿo ಬ್ರಾಂಡ್ ಹೊಂದಿರುತ್ತದೆ. ಈ ವ್ಯಕ್ತಿಯನ್ನು ಯಾವುದೋ ಕಾರಣಕ್ಕೋ ಯಾರೋ ಸುಟ್ಟಿರುತ್ತಾರೆ. ಶವದ ವಾರಸುದಾರರು ಇದ್ದಲ್ಲಿ ಕೂಡಲೇ ಪೊಲೀಸ್ ಠಾಣೆಯ ದೂ . ಸಂ . 9440796826, 9491308871 ಗೆ ಸಂಪರ್ಕಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link