ನ್ಯಾಯವಾದಿ ರೇವಣ್ಣ ಬಳ್ಳಾರಿ ಗೆ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ

0
13

ದಾವಣಗೆರೆ

        ಮೈಸೂರಿನಲ್ಲಿ ರೋಟರಿ ಸಭಾಂಗಣದಲ್ಲಿ ದಾವಣಗೆರೆಯ ನ್ಯಾಯವಾದಿ ರೇವಣ್ಣ ಬಳ್ಳಾರಿ, ನ್ಯಾಯವಾದಿ ಎಸ್.ಹೆಚ್. ವಿನಯ್‍ಕುಮಾರ್, ಶಿಕ್ಷಕಿ ಸಾಹಿತಿ ಸಿ.ಕೆ. ಗೀತಾ, ಡಿ.ಬಿ. ನಾಯಕ್ ಹೊಸಪೇಟೆ ಅವರುಗಳಿಗೆ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ವೇಳೆ ಕವಿ ಸಿ.ಪಿ. ಕೃಷ್ಣಕುಮಾರ್, ಸಾಹಿತಿ ಲತಾ ರಾಜಶೇಖರ್, ಡಾ. ರೆಡ್ಡಿ, ಬುದ್ಧಿಜೀವಿ ಬಳಗದ ಅಧ್ಯಕ್ಷ ಬೇರ್ಯ ರಾಮ್‍ಕುಮಾರ್ ಇದ್ದರು.

 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here