ತಿರುವನಂತಪುರಂ:

ಗಿನ್ನಿಸ್ ದಾಖಲೆ ಪುಸ್ತಕದಲ್ಲಿ ಹೆಸರಾಗಿದ್ದ ತಿರುವನಂತಪುರದ ಹಿರಿಯ ಆನೆ “ದಾಕ್ಷಾಯಿಣಿ” ತನ್ನ 88ನೇ ವಯಸ್ಸಿನಲ್ಲಿ ಸಾವನ್ನಪ್ಪಿದೆ .ಪಪ್ಪನಮ್ ಕೋಡೆ ಕೇಂದ್ರದಲ್ಲಿ ಆನೆ ದಾಕ್ಷಾಯಿಣಿ 2016ರಲ್ಲಿ ಗಿನ್ನಿಸ್ ದಾಖಲೆ ಪುಸ್ತಕಕ್ಕೆ ಸೇರ್ಪಡೆಗೊಂಡಿತ್ತು. ವಯೋಸಹಜ ಅನಾರೋಗ್ಯಕ್ಕೆ ತುತ್ತಾಗಿ ದದಾಕ್ಷಾಯಿಣಿ ನಿನ್ನೆ ಕೊನೆಯುಸಿರೆಳೆದಿದೆ ಎಂದು ಕೇಂದ್ರದ ವ್ಯವಸ್ಥಾಪಕರು ತಿಳಿಸಿದ್ದಾರೆ.
ಕೇರಳ ಸರ್ಕಾರ ದಾಕ್ಷಾಯಿಣಿ ಆನೆಗೆ ಅಜ್ಜಿ’ ಎಂಬ ಬಿರುದನ್ನು ಕೊಡಲಾಗಿತ್ತು ಅಲ್ಲದೆ ಅಂಚೆ ಇಲಾಖೆಯೂ ಈ ಆನೆಯ ಚಿತ್ರವಿರುವ ಪೋಸ್ಟಲ್ ಸ್ಟ್ಯಾಂ ಪ್ ಅನ್ನು ಕೂಡ ಬಿಡುಗಡೆ ಮಾಡಿತ್ತು .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
