ಎಲ್ಲರಂತೆ ನಾನು ಎಂದು ಮತ್ತೆ ನಿರೂಪಿಸಿದ ಮೋದಿ..!!!

ಗುಜರಾತ್
        ಮೇಕ್ ಇನ್ ಇಂಡಿಯಾದ ಸಂಕೇತವಾದ ಖಾದಿ ಮತ್ತು ಗ್ರಾಮೋಧ್ಯೋಗವನ್ನು ಪ್ರೋತ್ಸಾಹಿಸುವ ದೈಷ್ಠಿಯಿಂದ ಗುಜರಾತ್  ಶಾಪಿಂಗ್ ಫೆಸ್ಟಿವಲ್ ನಲ್ಲಿ ಭಾಗವಹಿಸಿ ಸ್ವದೇಶಿ, ಖಾದಿ ಉತ್ಪನ್ನಗಳ ಖರೀದಿಯಲ್ಲಿ ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸುವ ದೃಷ್ಠಿಯಿಂದ ಪ್ರಧಾನಿ ನರೇಂದ್ರ ಮೋದಿ ಕೇವಲ ಮಾತಿನಲ್ಲಿ ಹೇಳದೇ ಅದನ್ನು ಆಚರಣೆಯಲ್ಲಿ ತಂದಿದ್ದಾರೆ. 
       ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅಲ್ಲಿ ನಡೆಯುತ್ತಿದ್ದ ಶಾಪಿಂಗ್ ಫೆಸ್ಟಿವಲ್ ಗೂ ಭೇಟಿ ನೀಡಿದ ವೇಳೆ ಖಾದಿ ಹಾಗೂ ಗ್ರಾಮೋದ್ಯೋಗ ಕೈಗಾರಿಕಾ ಮಂಡಳಿಯ ಸ್ಟಾಲ್ ನಲ್ಲಿ ಪ್ರಧಾನಿ ಸಾಮಾನ್ಯರಂತೆ ಜಾಕೆಟ್ ಖರೀದಿಸಿದರು ಅಷ್ಟೇ ಅಲ್ಲದೇ ರುಪೇ ಕಾರ್ಡ್ ನ್ನು ನೀಡಿ ವಹಿವಾಟನ್ನು ಪೂರ್ಣಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ. 
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link