ಮುಂಬೈ:
ನಮ್ಮ ದೇಶದಲ್ಲಿ ಪ್ರಾಣಾಪಾಯದಿಂದ ಪರಾಗುವುದು ಸಿನಿಮಾದಲ್ಲಿ ಮಾತ್ರ ಆದರೆ ಮುಂಬೈ ನಗರದ ಅಪಾರ್ಟ್ ಮೆಂಟ್ ಒಂದರಲ್ಲಿ ಇದೇ ರೀತಿಯಲ್ಲಿ ನಡೆದಿದೆ.
ಥೇಟ್ ಸಿನಿಮಾ ದೃಶ್ಯದಂತೆ 14 ತಿಂಗಳ ಮಗುವೊಂದು ನಾಲ್ಕನೇ ಮಹಡಿಯಿಂದ ಕೆಳಗೆ ಬಿದ್ದರೂ ಬದುಕುಳಿದಿರುವ ಘಟನೆ ಗೋವಂದಿಯಲ್ಲಿ ನಡೆದಿದೆ.ಮಗು ಬೀಳುವಾಗ ಮರ ಅಡ್ಡ ಇದಿದ್ದರಿಂದ ಮಗು ಅದರ ಕೊಂಬೆಯೊಂದಕ್ಕೆ ಸಿಲಿಕಿದ ಕಾರಣ ಪ್ರಾಣಾಪಾಯದಿಂದ ಪಾರಾಗಿದೆ.ಪೂರ್ವ ಮುಂಬೈನ ಅಪಾರ್ಟ್ ಮೆಂಟ್ ವೊಂದರಲ್ಲಿ ಮಗು ಮನೆಯ ಹೊರಗೆ ಬಾಲ್ಕನಿಯಲ್ಲಿ ಆಟವಾಡುತ್ತಿತ್ತು . ಆಕಸ್ಮಿಕವಾಗಿ ಜಾರಿ ಕೆಳಗೆ ಬಿದ್ದಿತು. ಆಗ ಮರದ ಕೊಂಬೆಯಲ್ಲಿ ಆಕಸ್ಮಿಕವಾಗಿ ಸಿಕ್ಕಿಹಾಕಿಕೊಂಡ ಕಾರಣ ಬದುಕುಳಿದಿದೆ ಎಂದು ತಿಳಿದುಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
