ಉಗ್ರರ ದಾಳಿಯಲ್ಲಿ ಪೊಲೀಸ್ ಅಧಿಕಾರಿ ಹುತಾತ್ಮSeptember 30, 2018By Prajapragathi40ರಾಷ್ಟ್ರೀಯವಿದೇಶಶ್ರೀನಗರ: ನಮ್ಮ ದೇಶದ ಗಡಿ ಪ್ರದೇಶವಾದ ಶೋಪಿಯಾನ್ ಜಿಲ್ಲೆಯಲ್ಲಿ ಪಾಕ್ ಪ್ರೇರಿತ ಉಗ್ರರು ದಾಳಿ ಮುಂದುವರೆಸಿದ್ದಾರೆ , ದಾಳಿಯಲ್ಲಿ ಓರ್ವ ಪೊಲೀಸ್ ಅಧಿಕಾರಿ ನರೇಂದ್ರ ಹುತಾತ್ಮರಾಗಿದ್ದಾರೆ. ಕಾಶ್ಮೀರದ ಶೋಪಿಯಾನ್ ಪ್ರದೇಶದಲ್ಲಿ ನಡೆದ ಗ್ರನೇಡ್ ದಾಳಿಯಲ್ಲಿ ಪೊಲೀಸ್ ಅಧಿಕಾರಿ ಹುತಾತ್ಮರಾಗಿದ್ದಾರೆ. ಉಗ್ರರು ಪೊಲೀಸ್ ಸ್ಟೇಷನ್ ಮೇಲೆ ಗುಂಡಿನ ದಾಳಿ ನಡೆಸಿ ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ.ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ Share via: Facebook WhatsApp Telegram Twitter More Recent Articlesಅನಂತ್ ನಾಗ್ಗೆ ‘ಫಾಲ್ಕೆ’ ಪುರಸ್ಕಾರ Lead News September 16, 2026 ಯುಪಿಐ ವಹಿವಾಟಿಗೆ ಶುಲ್ಕ : ರಾಜಕೀಯ ಸಮರ Lead News September 16, 2026 ಯುಪಿಐ ನೂತನ ನಿಯಮ: ಗ್ರಾಹಕರಿಗೆ ಉಚಿತ, ವರ್ತಕರಿಗೆ ಎಂಡಿಆರ್ ಬಿಸಿ Lead News September 16, 2026 ನೈರ್ಮಲ್ಯದ ಮರೆಯಲ್ಲಿ ನಿಶ್ಯಬ್ದ ದುರಂತ: ಮಹಿಳಾ ಆರೋಗ್ಯ, ಜೀವವೈವಿಧ್ಯ ಮತ್ತು ಭೂಮಿಯ ಶ್ವಾಸಕೋಶವನ್ನೇ ಹಿಂಡುತ್ತಿರುವ ಸ್ಯಾನಿಟರಿ ತ್ಯಾಜ್ಯ! Lead News September 11, 2026 ಈರುಳ್ಳಿ ಬೆಲೆ ಏರಿಕೆ : ಟೊಮೆಟೊ ದರ ಕುಸಿತ – ಕರ್ನಾಟಕದ ರೈತರಿಗೆ ತೀವ್ರ ಬೆಲೆ ಬಿಕ್ಕಟ್ಟು Lead News September 2, 2026 Related Stories Lead Newsವಿಪಕ್ಷ ನಾಯಕ ಆರ್. ಅಶೋಕಗೆ ಇಲ್ಲ ಸರ್ಕಾರಿ ಬಂಗಲೆ Prajapragathi - May 22, 2026 Lead Newsಮತ್ತೊಂದು ಸುತ್ತಿನ ಸಂಧಾನ ಮಾತುಕತೆ ವೇದಿಕೆ Prajapragathi - April 14, 2026 Lead Newsಬಸ್ ಮತ್ತು ವ್ಯಾನ್ ಮುಖಾಮುಖಿ ಡಿಕ್ಕಿ : 13 ಮಂದಿ ಬಲಿ Prajapragathi - April 12, 2026 Lead Newsಗಾನ ಕೋಗಿಲೆ ಆಶಾ ಭೋಸ್ಲೆ ಇನ್ನಿಲ್ಲ Prajapragathi - April 12, 2026 ಬೆಂಗಳೂರುವಾಯು ಮಾಲಿನ್ಯದ ‘ಮೈಕ್ರೋಫೋನ್ ಎಫೆಕ್ಟ್’: ಉತ್ತರ ಭಾರತದ ದಟ್ಟ ಮಂಜಿಗೆ ಅಸಲಿ ಕಾರಣ ಬಿಚ್ಚಿಟ್ಟ ಐಐಟಿ ಮದ್ರಾಸ್ ಸಂಶೋಧನೆ Prajapragathi - March 23, 2026