ಪ್ರೇಮಿಗಳಿಗೆ ಗುಡ್‌ ನ್ಯೂಸ್‌ ನೀಡಿದ ಓಯೋ ….!

ನವದೆಹಲಿ :

    ಓಯೋ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ಇದನ್ನು ಕೆಲವರು ಉತ್ತಮ ಉದ್ದೇಶಗಳಿಗಾಗಿ ಬಳಸಿಕೊಂಡರೆ, ಇನ್ನೂ ಕೆಲವರು ಪ್ರೇಮಿಗಳೆಂದು ಹೇಳಿಕೊಂಡು ದುರುಪಯೋಗಪಡಿಸಿಕೊಂಡು ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆಗಳು ನಡೆದಿವೆ.

    ದೇಶದ ಹಲವೆಡೆ ಓಯೋಗೆ ಅವಿವಾತರಿಗೆ ಎಂಟ್ರಿಯನ್ನು ನಿಷೇಧಿಸಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಪ್ರೇಮಿಗಳಿಗೆ ಓಯೋ ಗುಡ್ ನ್ಯೂಸ್ ಕೊಟ್ಟಿದೆ. ಈಗ ಓಯೋ ಕೊಠಡಿಗಳನ್ನು ಹೋಟೆಲ್ ಕೊಠಡಿಗಳು ಎಂದು ಕರೆಯಲಾಗುತ್ತದೆ. ಈ ಕೊಠಡಿಗಳು ಭಾರತದಲ್ಲಿ ಅಲ್ಲದೆ, ವಿದೇಶಗಳಲ್ಲೂ ಸೇವೆ ನೀಡುತ್ತಿವೆ. ವಯಸ್ಕರಿಂದ ಯುವಕರವರೆಗೂ ಅನೇಕ ಜನರು ಓಯೋ ಕೊಠಡಿಗಳನ್ನು ಬಳಕೆ ಮಾಡುತ್ತಾರೆ. ದೂರದ ಊರುಗಳಿಂದ ಬಂದಂತಹವರಿಗೆ ಕಡಿಮೆ ದರದಲ್ಲಿ ಉಳಿದುಕೊಳ್ಳಲು ಇದು ತುಂಬಾ ಸಹಾಯಕವಾಗುತ್ತಿದೆ.

   ಮತ್ತೊಂದೆಡೆ ನೋಡೋದಾದ್ರೆ, ಪ್ರೇಮಿಗಳು ಕೂಡ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇವೆರಡು ದೃಷ್ಟಿಯಲ್ಲೂ ನೋಡದೇ ಬಹುತೇಕ ಮಂದಿ ಓಯೋ ಎಂದರೆ ಬರೀ ಪ್ರೇಮಿಗಳಷ್ಟೇ ಉಳಿದುಕೊಳ್ಳುವ ತಾಣ ಅಂದುಕೊಂಡುಬಿಡುತ್ತಾರೆ. ಅನೇಕ ಉದ್ಯಮಿಗಳು ಓಯೋ ಕೊಠಡಿಗಳಲ್ಲಿ ಒಪ್ಪಂದಗಳನ್ನ ಕೂಡ ಮಾಡುತ್ತಿದ್ದಾರೆ. ಹಳ್ಳಿಗಳಿಂದ ನಗರಗಳಿಗೆ ವಲಸೆ ಬಂದ ಜನರು ತಮ್ಮ ಕೆಲಸ ಮುಗಿಯುವವರೆಗೂ ತಂಗಲು ಓಯೋ ಕೊಠಡಿಗಳನ್ನು ಕಾಯ್ದಿರಿಸುತ್ತಿದ್ದಾರೆ.

   ನಗರ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಓಯೋ ಕೊಠಡಿಗಳನ್ನು 24 ಗಂಟೆಗಳ ಆಧಾರದ ಮೇಲೆ ಬಾಡಿಗೆಗೆ ನೀಡಲಾಗುತ್ತದೆ. ಆದರೆ, ಎಲ್ಲರಿಗೂ 24 ಗಂಟೆಗಳ ಕೊಠಡಿಗಳು ಅಗತ್ಯ ಇರುವುದಿಲ್ಲ. ಕೆಲವರಿಗೆ 10 ಗಂಟೆ ಮಾತ್ರ ಸಾಕಾಗಿರುತ್ತದೆ. ಕೆಲವರಿಗೆ 1 ಗಂಟೆ ಸಾಕಾಗಿರುತ್ತದೆ. ತಮ್ಮ ಅಗತ್ಯಕ್ಕೆ ತಕ್ಕಂತೆ ಕೊಠಡಿಗಳನ್ನು ಪಡೆದು ಆ ಕೊಠಡಿಗಳಿಗೆ ಕಡಿಮೆ ಬಾಡಿಗೆ ನೀಡಿದ್ರೆ ಅಂತಹ ಸೌಲಭ್ಯವನ್ನು ಗ್ರಾಹಕರು ಬಯಸುತ್ತಾರೆ. ಅಂತಹವರಿಗಾಗಿ ಓಯೋ ಹೊಸ ಆಯ್ಕೆಯೊಂದನ್ನ ತಂದಿದೆ. ಓಯೋ ಗಂಟೆಯ ಕೊಠಡಿಗಳಂತೆಯೇ. ಇದನ್ನು ತಾತ್ಕಾಲಿಕ ವಾಸ್ತವ್ಯಕ್ಕಾಗಿ ಓಯೋ ಕೊಠಡಿಗಳೆಂಬ ಆಯ್ಕೆಯಡಿಯಲ್ಲಿ ಬುಕ್ ಮಾಡಬಹುದು. ಈ ಆಯ್ಕೆಯಡಿಯಲ್ಲಿ ಓಯೋ ಕೊಠಡಿಯನ್ನು ಒಂದು ಗಂಟೆ ಕಾಲ ಕೂಡ ಬುಕ್ ಮಾಡಬಹುದು

   ವಸಂತ ಪಂಚಮಿಯ ದಿನ ಕುಂಭಮೇಳದಲ್ಲಿ ಸಾಧು ಸಂತರ ಅಮೃತ ಸ್ನಾನ ಕೇವಲ ಒಂದು ಗಂಟೆಗೆ ಓಯೋ ರೂಮ್ ಬೇಕು ಎನ್ನುವವರು ಮೊದಲನೆಯದಾಗಿ ಮೊಬೈಲ್ನಲ್ಲಿ ಓಯೋ ಆಪ್ ಅಥವಾ ಓಯೋ ವೆಬ್ ಸೈಟ್(  www.oyorooms.com) ಗೆ ಭೇಟಿ ನೀಡಿ. ಮೊಬೈಲ್ ಸಂಖ್ಯೆಯ ಮೂಲಕ ಸೈನ್ ಅಪ್ ಮಾಡಬೇಕು. ಈಗಾಗಲೇ ಸೈನ್ ಅಪ್ ಮಾಡಿದವರು ಲಾಗಿನ್ ಆಗಬಹುದು. ಮೊಬೈಲ್ ಸಂಖ್ಯೆಯ ಮೂಲಕ ಸೈನ್ ಅಪ್ ಮಾಡುವುದು ತುಂಬಾ ಸುಲಭ. ಲಾಗಿನ್ ಆದ ನಂತರ ಓಯೋ OYO Hourly Room ರೂಮ್ಸ್ ಅಥವಾ OYO ರೂಮ್ಸ್ ಶಾರ್ಟ್ ಸ್ಟೇ ಆಯ್ಕೆಗಳನ್ನು ಹುಡುಕಿ. ನಂತರ ಆಯ್ಕೆಯು ಪರದೆಯ ಮೇಲೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದ ನಂತರ ನೀವು ಯಾವ ಸ್ಥಳದಲ್ಲಿ ಉಳಿಯಲು ಬಯಸುವ ನಗರದ ಹೆಸರನ್ನು ನಮೂದಿಸಬೇಕು.

   ನಂತರ ನೀವು ಆ ನಗರದಲ್ಲಿ ಕೇವಲ ಗಂಟೆಗಟ್ಟಲೇ ಬಾಡಿಗೆಗೆ ಲಭ್ಯ ಇರುವ ಓಯೋ ಹೋಟೆಲ್ಗಳ ಪಟ್ಟಿಯನ್ನು ನೋಡುತ್ತೀರಿ ಮತ್ತು ಕೆಲವು ಗಂಟೆಗಳ ಕಾಲ ಮಾತ್ರ ಬಾಡಿಗೆಗೆ ಲಭ್ಯ ಇರುವ ಓಯೋ ಹೋಟೆಲ್ಗಳನ್ನು ನೋಡುತ್ತೀರಿ. ಕೆಲವು ಹೋಟೆಲ್ಗಳು 1 ಗಂಟೆಗೆ, ಕೆಲವು 3 ಗಂಟೆಗಳಿಗೆ, ಕೆಲವು 6 ಗಂಟೆಗಳವರೆಗೆ ಬಾಡಿಗೆಗೆ ನೀಡುತ್ತವೆ.ಓಯೋ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ಇದನ್ನು ಕೆಲವರು ಉತ್ತಮ ಉದ್ದೇಶಗಳಿಗಾಗಿ ಬಳಸಿಕೊಂಡರೆ, ಇನ್ನೂ ಕೆಲವರು ಪ್ರೇಮಿಗಳೆಂದು ಹೇಳಿಕೊಂಡು ದುರುಪಯೋಗಪಡಿಸಿಕೊಂಡು ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆಗಳು ನಡೆದಿವೆ.

Recent Articles

spot_img

Related Stories

Share via
Copy link