ನಾಯಕನಹಟ್ಟಿ : ಯಾವುದೇ ಕಾರಣಕ್ಕೂ ಎದೆಗುಂದದೆ ಆತ್ಮವಿಶ್ವಾಸದಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಎದುರಿಸಿ ಎಂದು. ನಿಕಟ ಪೂರ್ವ ತಶೀಲ್ದಾರ್ ಕೆ. ಎಸ್. ಅಧಿಕಾರಿ ಎನ್. ರಘುಮೂರ್ತಿ ಹೇಳಿದರು.
ಎಸ್ ಎಸ್ ಎಲ್ ಸಿಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಎದುರಿಸುತ್ತಿರುವ ಎಲ್ಲ ನನ್ನ ನೆಚ್ಚಿನ ವಿದ್ಯಾರ್ಥಿಗಳಿಗೆ ಅಭಿನಂದನೆಗಳು ಎಸ್ ಎಸ್ ಎಲ್ ಸಿ ಪಠ್ಯಗಳನ್ನು ಇಡೀ ವರ್ಷ ನೀವು ಪರಿಶ್ರಮ ಹಾಕಿ ಓದಿದ್ದೀರಾ ಅದರಂತೆ ಇಂದು ಪರೀಕ್ಷೆಗಳು ಆರಂಭವಾಗುತ್ತಿವೆ ಪರೀಕ್ಷೆಗೆ ಹೊರಡುವ ಮೊದಲು ನಕಾರಾತ್ಮಕವಾದ ಆಲೋಚನೆಗಳನ್ನು ಬಿಟ್ಟುಬಿಡಿ ಯಾವುದೇ ಕಾರಣಕ್ಕೂ ಮನಸಿಗೆ ಒತ್ತಡ ಹಾಕಬೇಡಿ ನಿಮ್ಮ ಆತ್ಮವಿಶ್ವಾಸ ಮತ್ತು ನಂಬಿಕೆಯ ಮೇಲೆ ವಿಶ್ವಾಸವಿದೆ ಪರೀಕ್ಷೆಗಳು ಅಂಕಗಳಿಗೆ ಮಾತ್ರ ಸೀಮಿತ ಜೀವನಕ್ಕಲ್ಲ ಯಾವುದೇ ಕಾರಣಕ್ಕೂ ಕೂಡ ಎದೆಗುಂದ ಬೇಡಿ ಶಿಕ್ಷಕರು ಹೇಳಿಕೊಟ್ಟಂತಹ ಮಾರ್ಗದರ್ಶನವನ್ನು ಸರಿಯಾಗಿ ಪಾಲಿಸಿ ತಂದೆ ತಾಯಿಯವರ ಆಶೀರ್ವಾದ ಪಡೀರಿ ಪರೀಕ್ಷೆಗೆ ಮನೆಯನ್ನು ಬಿಡುವ ಮೊದಲು ಅಗತ್ಯವಿರುವಂತಹ ಲೇಖನ ಸಾಮಗ್ರಿಗಳನ್ನು ಮರೆಯದೆ ತೆಗೆದುಕೊಳ್ಳಿ ಪರೀಕ್ಷೆ ಆರಂಭವಾಗುವ ಒಂದು ಗಂಟೆ ಮುಂಚೆ ಪರೀಕ್ಷಾ ಕೇಂದ್ರಗಳಲ್ಲಿ ಕಡ್ಡಾಯವಾಗಿ ಹಾಜರಾಗಿ ಭವ್ಯ ಭಾರತದ ಮುಂದಿನ ಪ್ರಜೆಗಳು ನೀವು ಇಂದು ನೀವು ಎದರಿಸುವ ಪರೀಕ್ಷೆ ನಿಮ್ಮ ಜೀವನವನ್ನು ಪರಿವರ್ತಿಸುವ ಒಂದು ಅವಕಾಶವಾಗಲಿ ಇದರಿಂದ ನಿಮ್ಮ ಪೋಷಕರಿಗೆ ಶಿಕ್ಷಕರಿಗೆ ಶಾಲೆಗೆ ಮತ್ತು ಸಮಾಜಕ್ಕೆ ಒಂದು ವಿಶಿಷ್ಟವಾದ ಕೊಡುಗೆಯನ್ನು ನಿಮ್ಮಿಂದ ನೀಡುವಂತಾಗಲಿ ಎಂದು ವಿರುದ್ಧ ಕೆಎಎಸ್ ಅಧಿಕಾರಿ ಎನ್ ರಘುಮೂರ್ತಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬಿ ಸಂದೇಶ ನೀಡಿದರು
2021 ಮತ್ತು 2022 ನೇ ಸಾಲಿನಲ್ಲಿ ಚಳ್ಳಕೆರೆಯಲ್ಲಿ ತಾಸಿಲ್ದರಾಗಿ ಕೆಲಸ ನಿರ್ವಹಿಸುವಂತ ಸಂದರ್ಭದಲ್ಲಿ ಆಂಜನೇಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ದಾನಿಗಳೊಂದಿಗೆ ಪಠ್ಯವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಎಲ್ಲಾ ಶಿಕ್ಷಕರ ಸಹ ಯೋಗದೊಂದಿಗೆ ಚಳ್ಳಕೆರೆ ತಾಲೂಕಿನ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಖಾಸಗಿ ಸಹಭಾಗಿತ್ವದಲ್ಲಿ ಒದಗಿಸಿ ಇದರಿಂದ ಚಳ್ಳಕೆರೆ ತಾಲೂಕಿನ ಫಲಿತಾಂಶ ರಾಜ್ಯಕ್ಕೆ ಪ್ರಥಮ ಶ್ರೇ ಯಾಂಕ ಬಂದಿದ್ದನ್ನು ಮತ್ತು ಆಗಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಎಲ್ಲಾ ಶಿಕ್ಷಕ ವರ್ಗದವರು ತಾಲೂಕ್ ಆಡಳಿತದೊಂದಿಗೆ ನೀಡಿದಂತಹ ಸಹಕಾರ ಮತ್ತು ನೆರವನ್ನು ಕೊಂಡಾಡಿದರು ವಿದ್ಯಾರ್ಥಿಗಳಿಗೆ ನಿವೃತ್ತ ಕೆ ಎಸ್ ಅಧಿಕಾರಿ ಎನ್ ರಘುಮೂರ್ತಿ ಹೇಳಿದರು
