ವಿದ್ಯುತ್ ಶಾಕ್ : ಚಿಕಿತ್ಸೆ ಫಲಿಸದೇ ಬಾಲಕ ಸಾವು!!

ಬೆಂಗಳೂರು:

      ನಗರದ ಮತ್ತಿಕೆರೆಯ ನೇತಾಜಿ ಸರ್ಕಲ್​ ಬಳಿ ‌ವಿದ್ಯುತ್​ ತಂತಿ ತಗುಲಿ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕ ಸಾವನ್ನಪ್ಪಿದ್ದಾನೆ. 

      14 ವರ್ಷದ ನಿಖಿಲ್​ ಸಾವನ್ನಪ್ಪರಿರುವ ಬಾಲಕ.   ಬಾಲಕ ತನ್ನ ಮನೆಯ ಬಳಿ ಕ್ರಿಕೆಟ್ ಆಡುತ್ತಿರುವಾಗ ಕ್ರಿಕೆಟ್ ಬಾಲು(ಚೆಂಡು) ಮನೆಯ ಮಹಡಿಯ ಮೇಲೆ ಹೋಗಿದೆ. ಬಾಲನ್ನು ತರಲು ಹೋದ ಬಾಲಕ ಅಲ್ಲಿಯೇ ಬಿದ್ದಿದ್ದ ಹೈಟೆನ್ಷನ್ ತಂತಿ ತಾಗಿ ಶಾಕ್ ಹೊಡೆದು ಶೇ.40% ದೇಹದ ಭಾಗ ಸುಟ್ಟಿತ್ತು.

ಬಾಲಕನಿಗೆ ವಿದ್ಯುತ್ ಶಾಕ್ : ಗಂಭೀರ ಗಾಯ!!

       ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾನೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap