ಬೆಂಗಳೂರು :
ಕನ್ನಡ ಚಿತ್ರರಂಗದ ಖ್ಯಾತ ಗೀತರಚನೆಕಾರ, ಬರಹಗಾರ, ನಟ ಚಿ. ಉದಯಶಂಕರ್ ಅವರ ಧರ್ಮಪತ್ನಿ ಪತ್ನಿ ಶಾರದಮ್ಮ (75) ಇಂದು ನಿಧನರಾಗಿದ್ದಾರೆ.
ಯಶವಂತಪುರದಲ್ಲಿರುವ ಇಸ್ಕಾನ್ ದೇವಸ್ಥಾನ ಬಳಿಯ ಅಪಾರ್ಟ್ಮೆಂಟ್ಯೊಂದರಲ್ಲಿ ವಾಸವಾಗಿದ್ದರು. ನಿನ್ನೆ ರಾತ್ರಿ ಮಲಗಿದವರು ಇಂದು ಮುಂಜಾನೆ 3.30 ಕ್ಕೆ ತಮ್ಮ ನಿವಾಸದಲ್ಲೇ ಕೊನೆಯುಸಿರೆಳೆದಿದ್ದಾರೆ.
ಯಶವಂತಪುರದ ಇಸ್ಕಾನ್ ಬಳಿಯ ಅಪಾರ್ಟ್ ಮೆಂಟ್ ನಲ್ಲಿ ಪುತ್ರ ಚಿ.ಗುರುದತ್ ಜೊತೆ ಶಾರದಮ್ಮ ವಾಸವಿದ್ದರು ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ