ಬೆಂಗಳೂರು:

ಬೆಂಗಳೂರಿನಲ್ಲಿರುವ ಕುಡುಕರಿಗೆ ಬೆಂಗಳೂರು ಸಂಚಾರಿ ವಿಭಾಗದ ಪೊಲೀಸರು ದುಸ್ವಪ್ನವಾಗಿದ್ದಾರೆ ಪ್ರಸಕ್ತ ವರ್ಷದಲ್ಲಿ ಕುಡಿದು ಪೊಲೀಸರ ಕೈಗೆ ಸಿಕ್ಕು ಚಾಲನಾ ಪರವಾನಗಿ ರದ್ದು ಮಾಡುವುದರಲ್ಲಿ ಹೊಸ ದಾಖಲೆ ಮಾಡಿದ್ದಾರೆ.
ರಾಜಧಾನಿಯೊಂದರಲ್ಲೇ ಸರಿ ಸುಮಾರು 32,765 ಚಾಲನಾ ಪರವಾನಗಿಗಳನ್ನು ರದ್ದು ಮಾಡಲಾಗಿದ್ದು. ಇದರ ಜೊತೆಗೆ ಬೇರೆ ಬೇರೆ ಪ್ರಕರಣಗಳ ಪೈಕಿ 8,369 ಮಂದಿಯ ಲೈಸನ್ಸ್ ಅನ್ನು ರದ್ದು ಮಾಡಲಾಗಿದ್ದು ಇದರಲ್ಲಿ ಅಧಿಕ ಪ್ರಕರಣಗಳು ನಗರದಲ್ಲಿ ನಡೆದಿದೆ ಎಂದು ಮಾಹಿತಿ ಸಂಚಾರಿ ಪೊಲೀಸ್ ಇಲಾಖೆಯ ಮಾಧ್ಯಮ ವಿಭಾಗ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
