ಮಂಡ್ಯ:
ಮಳವಳ್ಳಿ ತಾಲೂಕಿನ ಚಿಕ್ಕಮುಲಗೂಡು
ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮತದಾನ ಮಾಡಿ ಶಬರಿಮಲೆ ಯಾತ್ರೆಗೆ ಹೊರಟ ಮಾಲಾಧಾರಿಗಳು.
ಸುಮಾರು 50ಮಂದಿ ಮಾಲಾಧಾರಿಗಳು ತಮ್ಮ ಸಾಂವಿಧಾನಿಕ ಹಕ್ಕು ಚಲಾಯಿಸಿ, ಯಾತ್ರೆ ಆರಂಭಿಸಿದ್ದಾರೆ ಮತ್ತು 9 ದಿನಗಳಿಂದ ವೃಥ ಇರುವ ಮಾಲಾಧಾರಿಗಳು. ಇಂದಿನಿಂದ 6 ದಿನಗಳ ಕಾಲ ಯಾತ್ರೆಗೆ ಹೊರಟಿದ್ದಾರೆ.