ಶೃತಿ ಹರಿಹರನ್ ಗಂಡನ ಹೆಸರು ವೈರಲ್…!?

ಬೆಂಗಳೂರು:

      #MeToo ಅಭಿಯಾನದಡಿ ನಟ ಅರ್ಜುನ್​ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್,​ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದರು. ಈ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.  

      ಇಂದು ತಮ್ಮ ವಕೀಲ ಅನಂತ ನಾಯ್ಕ ಅವರೊಂದಿಗೆ ಬಂದು ಬೆಂಗಳೂರಿನ ಕಬ್ಬನ್‍ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಶೃತಿ ಹರಿಹರನ್, ತಮ್ಮ ದೂರಿನ ಪ್ರತಿಯಲ್ಲಿ w/o ರಾಮ್ ಕುಮಾರ್ ಎಂದು ಶೃತಿ ಉಲ್ಲೇಖಿಸಿದ್ದಾರೆ. ಹಾಗಾದರೆ ಯಾರು ಈ ರಾಮ್ ಕುಮಾರ್..? ಶೃತಿ ಹರಿಹರನ್ ಗೆ ಮಧುವೆಯಾಗಿದೆಯಾ..? ಈ ಹಿಂದೆ ತಮ್ಮ ಮಧುವೆಯ ಕುರಿತು ಎಲ್ಲಿಯೂ ಅಧಿಕೃತವಾಗಿ ತಿಳಿಸದ ಶೃತಿ ದೂರಿನ ಪ್ರತಿಯಲ್ಲಿ ಮಾತ್ರ ರಾಮ್ ಕುಮಾರ್ ಹೆಸರನ್ನು ಉಲ್ಲೇಖಿಸಿರುವುದೇಕೆ..?  ಎಂಬ ಸಂಶಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap