Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಡಾರ್ನಿಯರ್ ವಿಮಾನದಲ್ಲಿ ಹಾರಾಟ ನಡೆಸಲು ಸಜ್ಜಾದ ಮಹಿಳಾ ಪೈಲೆಟ್ ಗಳು…!

0
ಕೊಚ್ಚಿ:    ಭಾರತೀಯ ನೌಕಪಡೆಯ ಅತ್ಯಾಧುನಿಕ ಡಾರ್ನಿಯರ್ ವಿಮಾನದಲ್ಲಿ ಹಾರಾಟ ನಡೆಸಲು ಮೊದಲ ಮಹಿಳಾ ಬ್ಯಾಚಿನ ಮಹಿಳಾ ಪೈಲಟ್ ಗಳು ಸಜ್ಜಾಗಿದ್ದಾರೆ. ಡಾರ್ನಿಯರ್ ವಿಮಾನದಲ್ಲಿನ ಎಲ್ಲಾ ಕಾರ್ಯಾಚರಣೆ ಕಾರ್ಯಗಳಿಗಾಗಿ ಈ ಮಹಿಳಾ ಪೈಲಟ್...

ನಿತೀಶ್ ಕುಮಾರ್ ಗೆ ಬಿಹಾರವನ್ನು ನಿರ್ವಹಿಸಲು ಆಗುತ್ತಿಲ್ಲ : ತೇಜಸ್ವಿ ಯಾದವ್

0
ಬಿಹಾರ       ನಿತೀಶ್ ಕುಮಾರ್ ಅವರು ಈಗಾಗಲೆ  ಮಾನಸಿಕವಾಗಿ ಹಾಗೂ ದೈಹಿಕವಾಗಿ ದಣಿದಿದ್ದಾರೆ ಆದ್ದರಿಂದ ಬಿಹಾರವನ್ನು ಸಮರ್ಥವಾಗಿ ನಿರ್ವಹಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ಮಹಾಘಟಬಂಧನದ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್...

ಟಿ ಆರ್ ಪಿ ಹಗರಣ : ಮತ್ತೆರಡು ಟಿವಿ ವಾಹಿನಿ ಹೆಸರು ಮುನ್ನೆಲೆಗೆ..!

0
ಮುಂಬೈ:     ನಕಲಿ ಟಿವಿ ರೇಟಿಂಗ್ ಪಾಯಿಂಟ್ಸ್(ಟಿಆರ್ ಪಿ) ಹಗರಣ ವಿಚಾರಣೆ ವೇಳೆ ಮತ್ತೆರಡು ವಾಹಿನಿಗಳು ಭಾಗಿಯಾಗಿರುವುದು ಪೊಲೀಸರಿಗೆ ತನಿಖೆಯಿಂಗ ಪತ್ತೆಯಾಗಿದೆ.    ಅವುಗಳಲ್ಲಿ ಒಂದು ಸುದ್ದಿ ವಾಹಿನಿಯಾದರೆ ಮತ್ತೊಂದು ಮನರಂಜನಾ...

“ನಾಗ್ ” ಮಿಸೈಲ್ ಪರೀಕ್ಷೆ ಯಶಸ್ವಿ..!

0
ಪೋಖ್ರಾನ್:    ಯುದ್ಧ ಟ್ಯಾಂಕ್ ಗಳನ್ನು ಹೊಡೆದುರುಳಿಸಬಲ್ಲ ಶಕ್ತಿಶಾಲಿ ಕ್ಷಿಪಣಿ 'ನಾಗ್‌' ಮಿಸೈಲ್ ನ ಅಂತಿಮ ಪರೀಕ್ಷೆ ಯಶಸ್ವಿಯಾಗಿದ್ದು, ಕ್ಷಿಪಣಿಯು ಸೇನಾ ಬಳಕೆಗೆ ಸರ್ವಸನ್ನದ್ಧವಾಗಿದೆ.ದೇಶಿಯ ಕ್ಷಿಪಣಿಗಳನ್ನು ಸತತವಾಗಿ ಯಶಸ್ವಿ ಪರೀಕ್ಷೆ ನಡೆಸುತ್ತಿರುವ...

ಚಿತ್ರದುರ್ಗ : ಅಬಕಾರಿ ಇಲಾಖೆ ಮುಂದೆ ಶಾಸಕರ ಧರಣಿ

0
ಚಿತ್ರದುರ್ಗ:    ರಾಜ್ಯ ಸರ್ಕಾರದಿಂದ ಮಂಜೂರಾಗಿದ್ದ ಎಂಎಸ್ ಐಎಲ್ ಅಂಗಡಿಗೆ ಎನ್ ಒಸಿ ನೀಡಲು ವಿಳಂಬವಾದ ಹಿನ್ನೆಲೆಯಲ್ಲಿ ಚಿತ್ರದುರ್ಗ ನಗರದ ಅಬಕಾರಿ ಕಚೇರಿ ಎದುರು ಹೊಸದುರ್ಗದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್...

ದುಡ್ಡಿನ ಚೀಲ ಹಿಡಿದು ಶಿರಾ ಗೆಲ್ಲಲಾಗದು:ಬಿಜೆಪಿಗೆ ಹೆಚ್.ಡಿ.ಕೆ ತಿರುಗೇಟು

0
ಬೆಂಗಳೂರು    ಹಣದ ಚೀಲ ಹಿಡಿದುಕೊಂಡು ಎಲ್ಲಾ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ.ದುಡ್ಡಿನಿಂದ ಕೆ.ಆರ್.ಪೇಟೆ ಗೆದ್ದಂತೆ ಶಿರಾವನ್ನು ಬಿಜೆಪಿ ಗೆಲ್ಲಲು ಪ್ರತಿದಿನ ಭಾನುವಾರವಲ್ಲ ಎಂದು ಮಾಜಿಮುಖ್ಯಮಂತ್ರಿ ಜೆಡಿಎಸ್ ಶಾಸಕಾಂಗ ನಾಯಕ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿಯ ವಿಜಯೇಂದ್ರಗೆ...

ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸಿ : ಮಹೇಂದ್ರ ಜೈನ್

0
ಚಿತ್ರದುರ್ಗ,     ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳನ್ನು ಒಳಗೊಂಡ ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಅಕ್ಟೋಬರ್ 28ರಂದು ಮತದಾನ ನಡೆಯಲಿದ್ದು, ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು...

ರೈತರನ್ನು ಬೇತಾಳದಂತೆ ಬೆಂಬಿಡದೇ ಕಾಡುತ್ತಿರುವ ಮಳೆರಾಯ

0
ಚಳ್ಳಕೆರೆ    ತಾಲ್ಲೂಕಿನಾದ್ಯಂತ ಮಂಗಳವಾರ ರಾತ್ರಿ ಸುರಿದ ಮಳೆ ರೈತರ ಜಮೀನಲ್ಲಿದ್ದ ಅಲ್ಪಸ್ವಲ್ಪ ಬೆಳೆ ನೀರಿನಲ್ಲಿ ಕೊಚ್ಚಿಕೊಂಡು ಹೋದರೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಮನೆಗಳು ಮಳೆಯಿಂದ ನೆಲಕ್ಕೆ ಬಿದ್ದು ಲಕ್ಷಾಂತರ ರೂಪಾಯಿ ನಷ್ಟ...

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಎಸ್‍ಎಫ್‍ಐ ಸಂಘಟನೆಯಿಂದ ಪ್ರತಿಭಟನೆ

0
ಜಗಳೂರು      ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಎಸ್‍ಎಫ್‍ಐ ಸಂಘಟನೆಯಿಂದ ಪಟ್ಟಣದ ತಾಲೂಕು ಕಛೇರಿ ಮುಂಬಾಗ ಜಮಾಯಿಸಿದ ಕಾರ್ಯಕರ್ತರು ಎಸ್ ಎಫ್ ಐ ರಾಜ್ಯಕರೆಗೆ ಬೆಂಬಲಿಸಿ ತಹಶೀಲ್ದಾರ್ ಅವರಿಗೆ ಮನವಿ...

ಭದ್ರಕೋಟೆಗಳನ್ನು ಭೇದಿಸಲಿದೆ ಬಿಜೆಪಿ : ವಿ ಸೋಮಣ್ಣ

0
ತುಮಕೂರು   ಯಾವ ಕ್ಷೇತ್ರದಲ್ಲಿ ಯಾವ ಭದ್ರಕೋಟೆಯೂ ಲೆಕ್ಕಕ್ಕಿಲ್ಲ, ಅಭಿವೃದ್ಧಿಯೊಂದನ್ನೇ ಜನ ಅಪೇಕ್ಷಿಸುತ್ತಾರೆ. ಹಿಂದೆ ಎಲ್ಲಾ ಕ್ಷೇತ್ರಗಳೂ ಕಾಂಗ್ರೆಸ್‍ನ ಭದ್ರ ಕೋಟೆಗಳಾಗಿದ್ದವು, ದಿಢೀರ್ ಬದಲಾವಣೆಗಳಾಗಿ ಆ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಪಡೆಯುತ್ತಿದೆ, ಹಾಗೇ ಶಿರಾ...
Share via