Tag: ಪ್ರಜಾ ಪ್ರಗತಿ
ಕರಾವಳಿಯಲ್ಲಿ ವರುಣನ ಆರ್ಭಟ : ಹಲವೆಡೆ ಪ್ರವಾಹ ಪರಿಸ್ಥಿತಿ
ಬೆಂಗಳೂರು: ಕರಾವಳಿ, ಮಲೆನಾಡು ಭಾಗಗಳಲ್ಲಿ ನಿರಂತರವಾಗಿ ಮಳೆಯ ಆರ್ಭಟ ಮುಂದುವರೆದಿದ್ದು, ಪ್ರಮುಖ ನದಿ, ಕೆರೆಗಳು ಉಕ್ಕಿ ಹರಿಯುತ್ತಿರುವ ಪರಿಣಾಮ ಪ್ರವಾಹ ಭೀತಿ ಶುರುವಾಗಿದೆ. ಕಬಿನಿ ಜಲಾಶಯದಲ್ಲಿ ನೀರಿನ ಮಟ್ಟ ಏರಿಕೆ ಕಂಡಿದ್ದು, ಒಳಹರಿವು...
ಬಹುದಿನಗಳ ಕನಸು ನನಸಾಗಿದೆ : ಎಲ್ ಕೆ ಅಡ್ವಾಣಿ
ನವದೆಹಲಿ ರಾಮ ಮಂದಿರದ ಕನಸು ಹೊತ್ತವರೆಲ್ಲಾ ಈ ಶುಭಘಳಿಗೆಯನ್ನು ಸಂಭ್ರಮಿಸುತ್ತಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕಾಗಿ ಆಗ್ರಹಿಸಿ ನಡೆದ ಚಳುವಳಿಯಲ್ಲಿ ಸಕ್ರಿಯರಾಗಿದ್ದ, ರಥಯಾತ್ರೆ ನಡೆಸಿದ್ದ ಮಾಜಿ ಉಪ ಪ್ರಧಾನಿ, ಗೃಹ...
ರಾಮ ಮಂದಿರ ಶಿಲಾನ್ಯಾಸ : ರಾಜ್ಯದೆಲ್ಲೆಡೆ ಬಿಗಿ ಭದ್ರತೆ..!
ಬೆಂಗಳೂರು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯಲಿರುವ ಹಿನ್ನೆಲೆಯಲ್ಲಿ ರಾಜ್ಯದೆಲ್ಲೆಡೆ ಬಿಗಿ ಭದ್ರತೆ ಕೈಗೊಳ್ಳಲಗಿದೆ. ಇದು ಅತಿ ಸೂಕ್ಷ್ಮ ವಿಚಾರವಾಗಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಡಿಜಿಐಜಿಪಿ ಪ್ರವೀಣ್...
ರಾಮ ಮಂದಿರ ನಿರ್ಮಾಣ ಯಾರ ಸ್ವತ್ತಲ್ಲ : ಡಿಕೆಶಿ
ಕಲಬುರಗಿ ರಾಮ ಮಂದಿರ ನಿರ್ಮಾಣ ಯಾರ ಸ್ವತ್ತಲ್ಲ. ಅದು ದೇಶದ ಜನರ ಹೃದಯ ಶ್ರೀಮಂತಿಕೆಯ ಪ್ರತೀಕ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಶಿಲಾನ್ಯಾಸಕ್ಕೆ ನಮಗೇನು ಆಹ್ವಾನ ನೀಡುವುದು ಬೇಕಿಲ್ಲ....
ಓದಿನಲ್ಲಿ ಆಸಕ್ತಿ ಇರಲಿ : ಒತ್ತಡ ಬೇಡ
ತುಮಕೂರು: ವಿದ್ಯಾರ್ಥಿಗಳು ಓದುವಾಗ ಆಸಕ್ತಿ ಇರಬೇಕೆ ಹೊರತು ಒತ್ತಡ ಇರಬಾರದು ಎಂದು ವ್ಯಕ್ತಿತ್ವ ವಿಕಸನ ತರಬೇತುದಾರರಾದ ಸಿ.ಸಿ. ಪಾವಟೆ ಅಭಿಪ್ರಾಯಪಟ್ಟರು. ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ವಜ್ರ ಮಹೋತ್ಸವ ವರ್ಷಾಚರಣೆಯ...
ಜಲಜೀವನ್ ಮಿಷನ್ ಯೋಜನೆ ಜಿಲ್ಲೆಯಿಂದ ಹೊರಕ್ಕೆ
ತುಮಕೂರು 2020-21ನೆ ಸಾಲಿನ ಜಲ ಜೀವನ್ ಮಿಷನ್ ಯೋಜನೆಯನ್ನು ತುಮಕೂರು ಜಿಲ್ಲೆಯಲ್ಲಿ ಅನುಷ್ಠಾನ ಮಾಡುವ ಮೂಲಕ ಶುದ್ಧ ಕುಡಿಯುವ ನೀರನ್ನು ನಲ್ಲಿ ಮೂಲಕ ಪ್ರತಿ ಮನೆಗೂ ತಲುಪಿಸುವ ಉದ್ದೇಶವನ್ನಿಟ್ಟುಕೊಂಡು ಕೇಂದ್ರ ಸರ್ಕಾರ...
ಗಡಿ ಭಾಗಗಳಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು
ತುಮಕೂರು ಜಿಲ್ಲೆಯ 10 ತಾಲ್ಲೂಕುಗಳಲ್ಲಿ ತುಮಕೂರನ್ನು ಹೊರತುಪಡಿಸಿದರೆ ಕುಣಿಗಲ್ ಹಾಗೂ ಪಾವಗಡ ತಾಲ್ಲೂಕಿನಲ್ಲಿಯೆ ಅತಿ ಹೆಚ್ಚು ಕೊರೊನಾ ಪ್ರಕರಣಗಳು ಕಂಡು ಬರುತ್ತಿವೆ. ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ಶಿರಾ...
ಕೊರಟಗೆರೆ : ಬಸ್ ಗಳಿಲ್ಲದೆ ಪ್ರಯಾಣಿಕರ ಪರದಾಟ.
ಕೊರಟಗೆರೆ ಕೊರಟಗೆರೆ ಪಟ್ಟಣದಿಂದ ತುಮಕೂರಿಗೆ ಹೋಗುವ ಪ್ರಯಾಣಿಕರು ಮದ್ಯಾಹ್ನ 2 ಗಂಟೆಯಿಂದ ಸಂಜೆ 5-30 ವರೆಗೂ ಕೆ.ಎಸ್.ಆರ್.ಟಿ ಬಸ್ಸ್‍ಗಳಿಲ್ಲದೆ ಪರದಾಡಿ ನಂತರ ಖಾಸಗಿ ವಾಹನಗಳನ್ನು ಬಳಸಿ ತುಮಕೂರುಗೆ ಪ್ರಯಾಣ ಮಾಡಿದ ಘಟನೆ...
ಅನ್ನದಾತನೊಂದಿಗೆ ಜೂಜಾಡುತ್ತಿರುವ ಮಳೆರಾಯ
ತಿಪಟೂರು ಭಾರತದ ಕೃಷಿಯು ಮಳೆಯೊಂದಿಗಿನ ಜೂಜಾಟ ಎಂಬ ಹೇಳಿಕೆಯು ಸಾರ್ವಕಾಲಿಕ ಸತ್ಯವಾಗಿಯೆ ಉಳಿದಿದೆ. ಮಳೆ ಬಂದರೆ ಬಂಪರ್ ಬೆಳೆ, ಹಾಗೆಯೇ ಮಳೆ ಬಂದರೆ ಬೆಳೆಯು ಕೈ ಹತ್ತದಂತಹ ಪರಿಸ್ಥಿತಿಗೆ ರೈತರು ಬಂದು...
ಜಮೀನು ಒತ್ತುವರಿ : ಮರಗಳ ಮಾರಣ ಹೋಮ
ಹುಳಿಯಾರು ಜಮೀನು ಒತ್ತುವರಿ ಸಮಸ್ಯೆಯನ್ನು ಕಾನೂನಿನ ರೀತಿ ಬಗೆಹರಿಸಿಕೊಳ್ಳದೆ ನೂರಾರು ಅರಣ್ಯ ಮರಗಳನ್ನು ಬಲಿ ತೆಗೆದುಕೊಂಡಿರುವ ಘಟನೆ ಹುಳಿಯಾರು ಸಮೀಪದ ದೊಡ್ಡಬೆಳವಾಡಿ ಗ್ರಾಮದಲ್ಲಿ ಜರುಗಿದೆ. ದೊಡ್ಡಬೆಳವಾಡಿ ನಿವಾಸಿ ರಮೇಶ್ ಎಂಬುವವರು...













