Tag: ಪ್ರಜಾ ಪ್ರಗತಿ
ಗ್ರಾಪಂ ಚುನಾವಣೆ ಬಹಿಷ್ಕಾರಕ್ಕೆ ಗ್ರಾಮಸ್ಥರ ನಿರ್ಧಾರ ..!
ಗುಬ್ಬಿ ಮೂಲಭೂತ ಸೌಲಭ್ಯ ಒದಗಿಸುವ ಅಭಿವೃದ್ದಿ ಕೆಲಸಗಳು ಮರೀಚಿಕೆಯಾದ ಹಿನ್ನಲೆ ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆ ಮತ ಬಹಿಷ್ಕರಿಸಲು ತಾಲ್ಲೂಕಿನ ಜಿ.ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜವರೇಗೌಡನಪಾಳ್ಯ ಗ್ರಾಮಸ್ಥರು ಒಕ್ಕರಲಿನ ತೀರ್ಮಾನಕ್ಕೆ...
ನಾನು ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲಾ : ಓಮರ್ ಅಬ್ದುಲ್ಲಾ
ಶ್ರೀನಗರ: ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿರುವವರೆಗೆ ನಾನು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಎನ್‌ಸಿಪಿ ನಾಯಕ ಓಮರ್ ಅಬ್ದುಲ್ಲಾ ತಿಳಿಸಿದ್ದಾರೆ. ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ಆರ್ಟಿಕಲ್ 370ಯನ್ನ ಕೇಂದ್ರ ಸರಕಾರ ರದ್ದುಪಡಿಸಿ ಒಂದು ವರ್ಷವಾಗುತ್ತಿರುವ...
ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ನಾಯಕರ ಬಂಧನ..!
ಬೆಂಗಳೂರು : ಸರ್ಕಾರದ ಮೆಡಿಕಲ್ ಕಿಟ್ ಹಗರಣ ಕುರಿತಂತೆ ತನಿಖೆ ನಡೆಸುವಂತೆ ಒತ್ತಾಯಿಸಿ, ಕೆಪಿಸಿಸಿ ನಿಯೋಗ ರಾಜಭವನಕ್ಕೆ ತೆರಳಿ, ರಾಜ್ಯಪಾಲರನ್ನು ಭೇಟಿ ಮಾಡಿ, ಮನವಿ ಮಾಡುವುದನ್ನು ತಡೆದ...
ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಡಿಕೆಶಿ..!
ಬೆಂಗಳೂರು: ಸರ್ಕಾರಕ್ಕೆ ಒಂದು ವರ್ಷ ಮುಗಿದಿದೆ, ಸಾಧನೆ ಬಿಚ್ಚಿಟ್ಟಿದ್ದಾರೆ. ಎಲ್ಲಾ ಮಂತ್ರಿಗಳನ್ನೂ ಅವರು ಪರಿಚಯ ಮಾಡಿಸಿದ್ದಾರೆ. ಯಡಿಯೂರಪ್ಪನವರ ಆಟ ಪ್ರಥಮ ಒಂದು ತಿಂಗಳು ಮಂತ್ರಿ ಮಂಡಲ ಇರದೆ ತಿಕ್ಕಾಟ, ಎರಡನೇ ತಿಂಗಳು...
ಒಂದು ವರ್ಷದಲ್ಲಿ ಏನೂ ಸಾಧಿಸಿಲ್ಲ : ಈಶ್ವರ್ ಖಂಡ್ರೆ
ಬೆಂಗಳೂರು: ಮೈತ್ರಿ ಸರ್ಕಾರವನ್ನು ಉರುಳಿಸಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರದ ಒಂದು ವರ್ಷದ ಸಾಧನೆ ಶೂನ್ಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಟೀಕಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಕ್ಕೆ...
ನಾಪತ್ತೆಯಾದ ಹುಡುಗ ಉಗ್ರನಾಗಿ ಪ್ರತ್ಯಕ್ಷ..!
ಶ್ರೀನಗರ: ಜುಲೈ 20 ರಿಂದ ನಾಪತ್ತೆಯಾಗಿದ್ದ ಹದಿಹರೆಯದ ಯುವಕನೊಬ್ಬ ಜುಲೈ 25 ರಂದು ದಕ್ಷಿಣ ಕಾಶ್ಮೀರ ಜಿಲ್ಲೆಯ ಶೋಪಿಯಾನ್‌ನಲ್ಲಿ ಅಲ್-ಬದ್ರ್ ಉಗ್ರ ಸಂಘಟನೆಗೆ ಸೇರಿಕೊಂಡಿದ್ದಾನೆ. ಆತನ ಭಯೋತ್ಪಾದನಾ ಸಂಘಟನೆಗೆ ಸೇರ್ಪಡೆಯಾಗಿರುವ...
ಕೊರೋನಾ ಅಟ್ಟಹಾಸಕ್ಕೆ ನಲುಗಿದ ವಿಶ್ವ..!
ವಾಷಿಂಗ್ಟನ್: ವಿಶ್ವದಾದ್ಯಂತ ಕೊರೊನಾ ಸೋಂಕಿನ ಅಟ್ಟಹಾಸ ಮುಂದುವರೆದಿದ್ದು, ಸಂಖ್ಯೆ 1,ಕೋಟಿ 64,ಲಕ್ಷ ಮೀರಿದೆ ಎಂದು ವರದಿಯಾಗಿದೆ .ವಿಶ್ವದಾದ್ಯಂತ ಈವರೆಗೆ ಸೋಂಕಿಗೆ 6ಲಕ್ಷದ ,51,674 ಮಂದಿ ಮೃತಪಟ್ಟಿದ್ದಾರೆ. ಈವರೆಗೆ 1,00,37,636 ಸೋಂಕಿತರು ಗುಣಮುಖರಾಗಿದ್ದಾರೆ....
ಅಮೆರಿಕ ದೂತವಾಸ ಕಛೇರಿ ವಶಕ್ಕೆ ಪಡೆದ ಚೀನಾ..!
ಬೀಜಿಂಗ್: ಚೀನಾದ ಚೆಂಗ್ಡೂ ನಗರದಲ್ಲಿರುವ ಅಮೆರಿಕ ಧೂತವಾಸ ಕಚೇರಿಯನ್ನು ಚೀನಾ ಸರ್ಕಾರ ವಶಕ್ಕೆ ಪಡೆದಿದ್ದು, ಕಟ್ಟಡದ ಮೇಲಿದ್ದ ಅಮೆರಿಕ ಧ್ವಜವನ್ನು ಅಧಿಕಾರಿಗಳು ಕೆಳಗೆ ಇಳಿಸಿದ್ದಾರೆ. ಈ ಹಿಂದೆ ಹೂಸ್ಟನ್...
ಅನರ್ಹತೆ ಪ್ರಕರಣದಿಂದ ಹಿಂದೆ ಸರಿದ ಸ್ಪೀಕರ್..!
ಜೈಪುರ: ರಾಜಸ್ತಾನ ರಾಜಕೀಯದಲ್ಲಿ ದಿನಕ್ಕೊಂದು ವಿದ್ಯಮಾನಗಳು ನಡೆಯುತ್ತಿವೆ. ಸದ್ಯದ ಪರಿಸ್ಥಿತಿ ನೋಡಿದರೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ಸೋಲು ಎದುರಾಗುತ್ತಿರುವಂತೆ ಕಾಣುತ್ತಿದೆ. ಸಚಿನ್ ಪೈಲಟ್ ಸೇರಿದಂತೆ 19 ಮಂದಿ ಬಂಡಾಯ ಶಾಸಕರು ಹೈಕೋರ್ಟ್ ನಲ್ಲಿ...
ಕೊರೊನಾ ಸಮಯದಲ್ಲಿ ಸಮಯ ಸಾಧಿಸುತ್ತಿರುವ ವಂಚಕರು
ತಿಪಟೂರು ಕೊರೊನಾವನ್ನೇ ಬಂಡವಾಳ ಮಾಡಿಕೊಂಡಿರುವ ಚಾಲಾಕಿ ಸೈಬರ್ ಕಳ್ಳರು ತಮ್ಮ ದಾಳವನ್ನು ಉರುಳಿಸುತ್ತಿದ್ದು ಅಮಾಯಕ ಜನರು ಎಚ್ಚೆತ್ತುಕೊಳ್ಳದೇ ಇದ್ದರೆ ತಮ್ಮ ಹಣವನ್ನು ಕಳೆದು ಕೊಳ್ಳುವುದು ನಿಶ್ಚಿತವಾಗಿದೆ. ಕೋವಿಡ್-19 ರಿಂದ ಅನೇಕ...













