Tag: ಪ್ರಜಾ ಪ್ರಗತಿ
ಇದೆಂಥಾ ಸಂಡೆ ಲಾಕ್‍ಡೌನ್…?
ತುಮಕೂರು ಪ್ರತಿ ಭಾನುವಾರ ರಾಜ್ಯಾದ್ಯಂತ ಸಂಡೆ ಲಾಕ್‍ಡೌನ್ ಘೋಷಣೆಯಾಗಿದೆ. ವಾರದಲ್ಲಿ ಒಂದು ದಿನವಾದರೂ ಜನತೆ ಮನೆಯಿಂದ ಹೊರಗೆ ಬಾರದಿರಲಿ ಎಂಬುದು ಇದರ ಹಿಂದಿರುವ ಮುಖ್ಯ ಉದ್ದೇಶ. ಅಂದರೆ, ಅಂತರ ಕಾಪಾಡಿಕೊಂಡು ಮನೆಯಲ್ಲಿಯೇ...
ಸಹಕಾರ ಇಲಾಖೆಯಿಂದ ಸರ್ಕಾರದ ಸಾಧನೆಗಳ ಹೊತ್ತಿಗೆ ಬಿಡುಗಡೆ
ಬೆಂಗಳೂರು ರಾಜ್ಯ ಸರ್ಕಾರ ಒಂದು ವರ್ಷ ಪೂರ್ಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಸಹಕಾರ ಇಲಾಖೆ ವತಿಯಿಂದ ಸಹಕಾರದ ಪ್ರಗತಿ 2020 ಸಾಧನೆಗಳ ಕಿರುಹೊತ್ತಿಗೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ನಿವಾಸ ಕಾವೇರಿಯಲ್ಲಿ ಭಾನುವಾರ ಬಿಡುಗಡೆಗೊಳಿಸಿದರು....
ತುಮಕೂರು : ಇಂದು ಜಿಲ್ಲೆಯಲ್ಲಿ 105 ಹೊಸ ಪ್ರಕರಣ ಪತ್ತೆ
ತುಮಕೂರು ಅದೆಷ್ಟೇ ನಿಯಂತ್ರಣ ಕ್ರಮಗಳ ನಡುವೆ ಕೊರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಜಿಲ್ಲೆಯಲ್ಲಿ ಪ್ರತಿದಿನ ಸೋಂಕು ತೀವ್ರ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಇವೆ. ಶನಿವಾರ ನೂರು ಸಂಖ್ಯೆ ಮೀರಿದ್ದ ಕೋವಿಡ್ ಪಾಸಿಟೀವ್ ಮರುದಿನವೂ ನೂರು...
ಕ್ರಾಪ್ ಕಟ್ ಮಾಡಿಸಿದ್ದ ವ್ಯಕ್ತಿಗೆ ಕೊರೊನಾ
ಹುಳಿಯಾರು ಹುಳಿಯಾರಿನಲ್ಲಿ ಇತ್ತೀಚೆಗಷ್ಟೆ ಕೊರೊನಾ ಪಾಸಿಟಿವ್ ಬಂದಿದ್ದ ಕ್ಷೌರಿಕನ ಬಳಿ ಹೇರ್ ಕಟ್ ಮಾಡಿಸಿದ್ದವರ ಪೈಕಿ ಒಬ್ಬರಿಗೆ ಕೊರೊನಾ ಸೋಂಕು ದೃಢವಾಗಿದೆ. ಹುಳಿಯಾರಿನ ತಿಪಟೂರು ರಸ್ತೆಯ ಒಣಕಾಲುವೆಯ ವಾಸಿಯಾಗಿದ್ದ...
ಮಾಜಿ ಸಿಎಂ ಟ್ವೀಟ್ ಗೆ ಸ್ಪಂಧಿಸಿದ ಸಚಿವ ಸುಧಾಕರ್..!
ಬೆಂಗಳೂರು ಮಂಡ್ಯದ ಕೆರೆ ಕಾಮೇಗೌಡರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅವರನ್ನು ಉಳಿಸಿಕೊಳ್ಳಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ರಾಜ್ಯ ಸರ್ಕಾರ ತುರ್ತು ಅವರ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಮಾಡುವಂತೆ ಒತ್ತಾಯಿಸುತ್ತೇನೆ ಎಂದು ಮಾಜಿ...
ಸೀಲ್‍ಡೌನ್, ಕ್ವಾರಂಟೈನ್ ಪ್ರಕ್ರಿಯೆಯಲ್ಲಿ ನಿರ್ಲಕ್ಷ್ಯ ಸಲ್ಲದು
ತುಮಕೂರು ಕೊರೊನಾ ವೈರಸ್ ಹರಡುವುದನ್ನು ನಿಯಂತ್ರಿಸಲು ಇರುವ ಪ್ರಮುಖ ಅಸ್ತ್ರ ಸ್ವಯಂ ನಿಯಂತ್ರಣ. ಇದಕ್ಕೆ ಪೂರಕವಾಗಿ ಸರ್ಕಾರದ ಮಾರ್ಗಸೂಚಿಗಳು ಜಾರಿಯಾಗಬೇಕು. ಸರ್ಕಾರವೇನೋ ಹಲವು ನಿರ್ಬಂಧಗಳನ್ನು ಜಾರಿಗೊಳಿಸಿ ಆಗಿದೆ. ಅವುಗಳ ಪಾಲನೆ ಮತ್ತು...
100 ಪಠ್ಯ ಪುಸ್ತಕ ಬ್ಯಾನ್ ಮಾಡಿದ ಪಾಕಿಸ್ತಾನ
ಲಾಹೋರ್: ಪಾಕಿಸ್ತಾನದ ಭೂಪಟದಲ್ಲಿ ಪಾಕ್ ಆಕ್ರಮಿತ ಕಾಶ್ಮೀರವನ್ನು ನಮೂದಿಸಿಲ್ಲದ, ಪಾಕ್ ಸ್ಥಾಪಕ ಮೊಹಮ್ಮದ್ ಆಲಿ ಜಿನ್ನಾ ಕುರಿತ ಅಸ್ಪಷ್ಟ ಮಾಹಿತಿ ಇದ್ದ 100ಕ್ಕೂ ಹೆಚ್ಚು ಪಠ್ಯಪುಸ್ತಕವನ್ನು ಪಾಕಿಸ್ತಾನದ ಪಂಜಾಬ್ ಸರ್ಕಾರ ರದ್ದುಗೊಳಿಸಿದೆ. ಮೊಹಮ್ಮದ್...
ಭಾರತ: ಒಂದೇ ದಿನ 48,661 ಜನರಲ್ಲಿ ಹೊಸದಾಗಿ ಸೋಂಕು ಪತ್ತೆ
ನವದೆಹಲಿ: ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದೇಶದಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿರುವಂತೆಯೇ ಇತ್ತ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ 24 ಗಂಟೆಗಳಲ್ಲಿ ದೇಶಾದ್ಯಂತ 4,42,263 ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಮಾಹಿತಿ...
ಅಧಿವೇಶನ ನಡೆಸಲು ಅನುಮತಿ ಕೋರಿದ ಅಶೋಕ್ ಗೆಹ್ಲೋಟ್.
ಜೈಪುರ: ವಿಧಾನಸಭೆ ಅಧಿವೇಶನವನ್ನು ಜುಲೈ 31ರಿಂದ ಆರಂಭಿಸುವಂತೆ ರಾಜಸ್ತಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರಿಗೆ ಹೊಸ ಪ್ರಸ್ತಾವನೆಯನ್ನು ಕಳುಹಿಸಿದ್ದಾರೆ. ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕು ಹೆಚ್ಚಾಗಿರುವುದರಿಂದ ಬಹುಮತ...
ಕೋಡಿಹಳ್ಳಿ ಜಮೀನಿಗೆ ನೀರು ಟಮೋಟ ಬೆಳೆ ಮುಳುಗಡೆ.
ಚಳ್ಳಕೆರೆ ತಾಲ್ಲೂಕಿನಾದ್ಯಂತ ಕಳೆದ ಸುಮಾರು 15 ದಿನಗಳಿಂದ ಮೇಲಿಂದ ಮೇಲೆ ಮಳೆರಾಯನ ಕೃಪೆಯಾಗುತ್ತಿದ್ದು, ತಾಲ್ಲೂಕಿನ ಬಹುತೇಕ ಕಡೆ ಶೇಂಗಾ ಬಿತ್ತನೆ ಕಾರ್ಯ ಅಂತಿಮ ಹಂತದಲ್ಲಿದ್ದು, ಇನ್ನೂ ಕೆಲವೆಡೆ ಭೂಮಿಯಲ್ಲಿ ಹಸಿ ಹೆಚ್ಚಾದ ಹಿನ್ನೆಲೆಯಲ್ಲಿ...













