Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಕೊರೋನಾ ಸಂಕಷ್ಟದಲ್ಲೂ ಕೆಟ್ಟ ರಾಜಕೀಯ ಮಾಡುತ್ತಿದೆ ಬಿಜೆಪಿ : ಕಪಿಲ್ ಸಿಬಲ್

0
ನವದೆಹಲಿ:      ನಮ್ಮ ಪಕ್ಷದ ಬಗ್ಗೆ ಆತಂಕವಾಗುತ್ತಿದೆ ಏಕೆಂದರೆ ನಮ್ಮ ಅಶ್ವಶಾಲೆಗಳಿಂದ(ರಾಜ್ಯ ಘಟಕಗಳಿಂದ ) ಕುದುರೆಗಳು(ಶಾಸಕರು) ಹೊರಗೆ ಬಂದ ನಂತರ ನಾವು ಎಚ್ಚೆತ್ತು ಕೊಳ್ಳುವುದೇ ಎಂದು ಕಾಂಗ್ರೆಸ್ ನ ಹಿರಿಯ...

ಬಿಜೆಪಿ ಸರ್ಕಾರ ಕೆಡವಲು ಯತ್ನಿಸುತ್ತಿದೆ : ಅಶೋಕ್ ಗೆಹ್ಲೋಟ್

0
ಜೈಪುರ     ಕಳೆದ ಬಾರಿ ನಡೆದ ಚುನಾವಣೆಯಲ್ಲಿ ತನ್ನ ಚಾಣಾಕ್ಷತನದಿಂದ ರಾಜಸ್ಥಾನದಲ್ಲಿ ಅಧಿಕಾರದ ಗದ್ದಿಗೆ ಹಿಡಿದ ಕಾಂಗ್ರೆಸ್​ ಸರ್ಕಾರವನ್ನು ಕೆಡವಲು ರಾಜಸ್ತಾನ ಬಿಜೆಪಿ ಯತ್ನಿಸುತ್ತಿದೆ ಎಂದು ರಾಜಸ್ತಾನ ಸಿಎಂ ಆರೋಪಿಸಿದ್ದಾರೆ.    ...

ಹಾರ್ದಿಕ್ ಪಟೇಲ್ ಗೆ ಹೊಸ ಜವಾಬ್ದಾರಿ ನೀಡಿದ ಕಾಂಗ್ರೆಸ್ ..!

0
ನವದೆಹಲಿ:     ಗುಜರಾತ್ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರಾಗಿ ಪಾಟಿದಾರ್ ಮುಖಂಡ ಹಾರ್ದಿಕ್ ಪಟೇಲ್ ಅವರನ್ನು ನೇಮಕ ಮಾಡಲಾಗಿದೆ. ಹಾರ್ದಿಕ್ ಪಟೇಲ್ ನೇಮಕಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಂಕಿತ ಹಾಕಿರುವುದಾಗಿ ಅಧಿಕೃತ...

ಕೋವಿಡ್ ಹಗರಣ : ಹಿರಿಯ ನಾಯಕರ ಸಭೆ ಕರೆದ ಡಿಕೆಶಿ

0
ಬೆಂಗಳೂರು     ಕೋವಿಡ್-19 ವೈದ್ಯಕೀಯ ಉಪಕರಣ ಖರೀದಿ ಹಗರಣದ ವಿರುದ್ಧ ಪ್ರತಿಭಟನೆಗೆ ನಿರ್ಣಯ ಕೈಗೊಂಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೋಮವಾರ ಪಕ್ಷದ ಹಿರಿಯ ನಾಯಕರ ಸಭೆ ಕರೆದಿದ್ದಾರೆ.ಕಳೆದ ಗುರುವಾರ ಸಭೆ ನಡೆಸಿದ್ದ ಕಾಂಗ್ರೆಸ್...

ಜನರ ಹಕ್ಕುಗಳ ರಕ್ಷಣೆಗೆ ಆಯೋಗ ಮುಂದಾಗಬೇಕು : ಎಚ್ ಕೆ ಪಾಟೀಲ್

0
ಬೆಂಗಳೂರು     ಕೊರೊನಾದಿಂದ ಜನ ತತ್ತರಿಸಿ ಹೋಗುತ್ತಿದ್ದರೂ ಸರಿಯಾದ ಚಿಕಿತ್ಸೆಯಾಗಲೀ ಔಷಧಿಯಾಗಲೀ, ಕೊನೆ ಪಕ್ಷ ಆಸ್ಪತ್ರೆಗಳಾಗಲೀ ಇಲ್ಲ. ಸೋಂಕಿನಿಂದ ಮೃತಪಟ್ಟವರನ್ನು ಅಮಾನವೀಯವಾಗಿ ಶವಶಂಸ್ಕಾರ ಮಾಡಲಾಗುತ್ತಿದ್ದು, ಇದೆಲ್ಲ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಕಾಂಗ್ರೆಸ್...

ಕ್ವಾರಂಟೈನ್ ಕೇಂದ್ರದಲ್ಲಿಲ್ಲ ಮೂಲ ಸೌಕರ್ಯ!

0
ಹುಳಿಯಾರು:      ಹುಳಿಯಾರು ಪಟ್ಟಣದಲ್ಲಿ ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಅವರ ನಿಕಟವರ್ತಿಗಳನ್ನು ಇಲ್ಲಿನ ಗಾಂಧಿ ಪೇಟೆಯಲ್ಲಿನ ಹಾಸ್ಟೆಲ್ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಕ್ವಾರಂಟೈನಲ್ಲಿದ್ದ ನಾಲ್ವರಿಗೆ ಊಟ ಹಾಗೂ ಮೂಲಭೂತ ಸೌಕರ್ಯ...

ಬಿಎಲ್ ಸಂತೋಷ್ ಗೆ ಟಾಂಗ್ ನೀಡಿದ ಮಾಜಿ ಸಂಸದ..!

0
ಮೈಸೂರು     ಮೋದಿಯವರು ಭಾರತವನ್ನು ಆತ್ಮ‌ನಿರ್ಭರವನ್ನಾಗಿ ಮಾಡುವ ಬದಲು ಆತ್ಮಹತ್ಯೆ ಭಾರತ ಮಾಡುವುದಕ್ಕೆ ಹೊರಟಿದ್ದಾರೆ. ಜನರನ್ನು ಸಂಕಷ್ಟಕ್ಕೆ ಸಿಲುಕಿಸಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುತ್ತಿದ್ದೀರ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮೊನ್ನೆ...

ಐಸಿಎಸ್‌ಇ.ಐಎಸ್‌ಸಿ ಫಲಿತಾಂಶ ಪ್ರಕಟ

0
ನವದೆಹಲಿ    ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್‌ 10ನೇ ತರಗತಿ ಐಸಿಎಸ್‌ಇ ಹಾಗೂ ಐಎಸ್‌ಸಿ 12ನೇ ತರಗತಿ ಪರೀಕ್ಷೆ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದೆ.ಐಸಿಎಸ್‌ಇ 10ನೇ ತರಗತಿಯಲ್ಲಿ ಶೇ.99.34ರಷ್ಟು ಫಲಿತಾಂಶ...

ಯುರೋಪ್ ಮತ್ತು ಅಮೇರಿಕದಲ್ಲಿ ಪಾಕ್ ವಿಮಾನಗಳ ಮೇಲೆ ನಿಷೇಧ..!

0
ವಾಷಿಂಗ್ಟನ್    ಜಾಗತಿಕವಾಗಿ ಒಬ್ಬಂಟಿಯಾಗಿರುವ ಪಾಕಿಸ್ಥಾನಕ್ಕೆ ಈಗ ಮತ್ತೊಂದು ಭಾರಿ ಹೊಡೆತ ಬಿದ್ದಂತಾಗಿದೆ ಪಾಕಿಸ್ತಾನದ ವಿದೇಶಿ ವಿಮಾನಯಾನ ಕ್ಷೇತ್ರ ಇಷ್ಟು ದಿನ ಅಷ್ಟೊ ಇಷ್ಟೊ ಉಸಿರಾಡುತ್ತಿತ್ತು ಈಗ ಅದಕ್ಕೂ ಕಲ್ಲು ಬಿದ್ದಂತಾಗಿದೆ .ಅದೇನೆಂದರೆ  ಅಮೆರಿಕ...

ಕಜಕಿಸ್ತಾನ : ಕೊರೋನಾಗಿಂತ ಅತಿ ಅಪಾಯಕಾರಿ ವೈರಸ್ ಪತ್ತೆ ..!

0
ಬೀಜಿಂಗ್    ಜಗತ್ತಿನಾದ್ಯಂತ ಮಾರಕ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿರುವಂತೆಯೇ ಇತ್ತ ಕೊರೋನಾ ವೈರಸ್ ನ ತವರು ಚೀನಾ ಮತ್ತೊಂದು ಮಾರಣಾಂತಿಕ ವೈರಸ್ ನ ಮಾಹಿತಿ ನೀಡಿದೆ.     ಕೊರೋನಾಗಿಂತ ನೂರಾರು...
Share via