Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ದೇಶದ ಮೊದಲ ಮಾನವ ಸ್ಪರ್ಶ ರಹಿತ ಸ್ವಾಬ್ ಲ್ಯಾಬ್ ..!

0
ಬೆಂಗಳೂರು    ಕೊರೋನಾ ಸೋಂಕಿತರನ್ನು ಪರೀಕ್ಷಿಸುವ ಹಾಗೂ ಶುಶ್ರೂಷೆ ನೀಡುವ ವೈದ್ಯಕೀಯ ಸಿಬ್ಬಂದಿ, ಆಶಾಕಾರ್ಯಕರ್ತೆಯರೂ ಸಹ ಕೋವಿಡ್‍ಗೆ ಒಳಗಾಗುತ್ತಿರುವುದು ಹೆಚ್ಚುತ್ತಿದೆ. ಕೆಲವು ವೈದ್ಯಕೀಯ ಸಿಬ್ಬಂದಿ ಗಂಟಲು ದ್ರವ ಪರೀಕ್ಷೆಗೆ ಹಿಂದೇಟು ಹಾಕುತ್ತಿದ್ದಾರೆ. ಇನ್ನು...

ಶೀಘ್ರದಲ್ಲಿ ರಾಜ್ಯದಲ್ಲಿ ಪಿಪಿಇ ಕಿಟ್ ಕಾರ್ಖಾನೆ : ಅಶೋಕ್

0
ಬೆಂಗಳೂರು     ರಾಜ್ಯದಲ್ಲಿ ಕೊರೋನಾ ಸೋಂಕು ನಿಯಂತ್ರಣ ಉದ್ದೇಶದಿಂದ ಪಿಪಿಇ ಕಿಟ್ ತಯಾರಿಸುವ ಕಾರ್ಖಾನೆಗಳನ್ನು ತೆರೆಯಲು ಸರ್ಕಾರ ಉದ್ದೇಶಿಸಿದೆ ಎಂದು ಕಂದಾಯ ಸಚಿವ, ಬೆಂಗಳೂರು ದಕ್ಷಿಣ ವಲಯ ಕೋವಿಡ್ ಉಸ್ತುವಾರಿ ನೋಡಿಕೊಳ್ಳುತ್ತಿರುವ ಆರ್.ಅಶೋಕ್...

ಪಿಪಿಇ ಕಿಟ್ ಹಗರಣ : ಕಾಂಗ್ರೆಸ್ ನಿಂದ ದಾಖಲೆ ಬಿಡುಗಡೆ ಸಾಧ್ಯತೆ..!

0
ಬೆಂಗಳೂರು      ಕೊರೋನಾ ಸೋಂಕು ನಿಯಂತ್ರಣ ಹಾಗೂ ಪರಿಸ್ಥಿತಿ ನಿರ್ವಹಣೆಗಾಗಿ ರಚಿಸಲಾಗಿರುವ ಕಾಂಗ್ರೆಸ್ ಕಾರ್ಯಪಡೆಯ ಸಭೆ ನಾಳೆ ನಡೆಯಲಿದ್ದು, ಸರ್ಕಾರದ ವಿರುದ್ಧ ಕೇಳಿಬಂದಿರುವ ಪಿಪಿಇ ಕಿಟ್ ಹಗರಣದ ದಾಖಲೆ ಬಿಡುಗಡೆಯಾಗುವ ಸಾಧ್ಯತೆಯಿದೆ. ...

ಶಿಷ್ಯ ವೇತನಕ್ಕಾಗಿ ಹೆಪ್ರಾನ್‍ಗಳ ಪ್ರತಿಭಟನೆ

0
 ದಾವಣಗೆರೆ      ಜೆಜೆಎಂ ವೈದ್ಯಕೀಯ ಕಾಲೇಜಿನ ಪಿಜಿ ವಿದ್ಯಾರ್ಥಿಗಳಿಗೆ ಕಳೆದ 16 ತಿಂಗಳುಗಳಿಂದ ಬಾಕಿ ಇರುವ ಶಿಷ್ಯ ವೇತನವನ್ನು ಸರ್ಕಾರದ ಆದೇಶದಂತೆ ಕಾಲೇಜಿನ ಆಡಳಿತ ಮಂಡಳಿ ನೀಡದಿದ್ದರೆ, ಭಾರತೀಯ ವೈದ್ಯ ಪರಿಷತ್ತಿಗೆ...

ಲಾಕ್‍ಡೌನ್‍ಗೆ ದೇವನಗರಿಯಲ್ಲಿ ಮಿಶ್ರ ಪ್ರತಿಕ್ರಿಯೆ

0
ದಾವಣಗೆರೆ     ದಿನದಿಂದ ದಿನಕ್ಕೆ ವೇಗವಾಗಿ ಹರಡುತ್ತಿರುವ ಮಹಾಮಾರಿ ಕೊರೊನಾ ಸೋಂಕು ನಿಯಂತ್ರಣ ಕ್ರಮವಾಗಿ ಘೋಷಣೆಯಾಗಿರುವ ಭಾನುವಾರದ ಲಾಕ್‍ಡೌನ್‍ಗೆ ಮಧ್ಯ ಕರ್ನಾಟಕ ದೇವನಗರಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.      ಹೌದು... ಕಿಲ್ಲರ್...

ತುಮಕೂರು : ಹೊಸದಾಗಿ 25 ಸೋಂಕು ಪತ್ತೆ..!

0
ತುಮಕೂರು     ಜಿಲ್ಲೆಯಲ್ಲಿ ಭಾನುವಾರ 25 ಕೊರೊನ ಸೋಂಕು ಪ್ರಕರಣ ವರದಿಯಾಗಿವೆ. ಇದರಲ್ಲಿ ತುಮಕೂರು ನಗರದ 11 ಜನರಲ್ಲಿ ಕೋವಿಡ್ ವೈರಸ್ ಖಚಿತವಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಪಾಸಿಟೀವ್ ದೃಢಪಟ್ಟವರ ಸಂಖ್ಯೆ 478ಕ್ಕೆ...

ಕುಡಿಯುವ ನೀರು ರಸ್ತೆಪಾಲು

0
ಹೊನ್ನವಳ್ಳಿ     ಗ್ರಾಮಸ್ಥರಿಗೆ 10-12 ದಿನಕ್ಕೆ ನೀರನ್ನುಕೊಡುತ್ತಿದ್ದಾರೆಆದರೆರಸ್ತೆ ನಿರ್ಮಾಣ ಮಾಡುತ್ತಿರುವಗುತ್ತಿಗೆದಾರರಿಗೆ ಮಾತ್ರ ಸರ್ಕಾರದಟ್ಯಾಂಕ್‍ನಿಂದಲೇ ಸರ್ಕಾರಿ ಹಣದಿಂದ 5-6 ಟ್ಯಾಂಕರ್ ನೀರುಕೊಡುತ್ತಿರುವುದುಚರ್ಚೆಗೆಗ್ರಾಸವಾಗಿದೆ.     ಹೊನ್ನವಳ್ಳಿ ಗ್ರಾಮ ಪಂಚಾಯ್ತಿಯ 2500ಕ್ಕೂ ಹೆಚ್ಚು ಮನೆಗಳಿದ್ದು ವಾರಕ್ಕೆಅಥವಾ...

ಅಶಕ್ತನಾಗಿರುವ ರೋಗಿಷ್ಟ ತಂದೆ : ಕೂಲಿ ಸಿಗದೆ ಭಿಕ್ಷೆ ಬೇಡಿದ ಮಗಳು

0
ಗುಬ್ಬಿ     ಅನಾರೋಗ್ಯ ಪೀಡಿತರಾದ ತಂದೆ ಮಗಳು ಪಟ್ಟಣದ ಒಕ್ಕಲಿಗರ ಸಂಘದ ಕಚೇರಿ ಕಟ್ಟಡ ಬಳಿ ವಾಸವಿದ್ದುಕೊಂಡೆ ಬಯಲಿಗೆ ಬಹಿರ್ದೆಸೆಗೆ ಬರುವವರ ಬಳಿ ಅನ್ನಕ್ಕಾಗಿ ಬೇಡುತ್ತಿದ್ದ ಹೃದಯ ವಿದ್ರಾಯಕ ಘಟನೆ ಕಂಡ ಕೆಲವು...

ಉ.ಪ್ರದೇಶ : ವೀಕೆಂಡ್ ನಲ್ಲಿ ಲಾಕ್ ಡೌನ್ ಘೋಷಣೆ

0
ಲಖನೌ:     ಮಹಾಮಾರಿ ಕೊರೋನಾ ವೈರಸ್ ನಿಯಂತ್ರಿಸುವುದಕ್ಕಾಗಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಸರ್ಕಾರ ರಾಜ್ಯಾದ್ಯಂತ ವಾರಾಂತ್ಯದಲ್ಲಿ ಶನಿವಾರ ಹಾಗೂ ಭಾನುವಾರ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಿದೆ.ಮುಂದಿನ ಶನಿವಾರದಿಂದ ವಾರಾಂತ್ಯ ಲಾಕ್...

ರೇಷ್ಮೆ ಬೆಳೆಗಾರರಿಗೆ ಸಿಹಿ ಸುದ್ದಿ ನೀಡಿದ ಸರ್ಕಾರ..!

0
ಬೆಂಗಳೂರು      ಸದ್ಯ  ಕೊರೋನಾದಿಂದ ಸಂಕಷ್ಟದಲ್ಲಿರುವ ಕೃಷಿಯೇತರ ಚಟುವಟಿಕೆಯನ್ನೆ ಆಧರಿರಿಸಿರುವ ರೈತರಿಗೆ ಅದರಲ್ಲೂ ರೇಷ್ಮೆ ಬೆಳೆಗಾರರ ಸಂಕಷ್ಟಕ್ಕೆ ಪರಿಹಾರ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಕೋವಿಡ್-19 ಲಾಕ್ ಡೌನ್ ನಿಂದ ರೇಷ್ಮೆ...
Share via