Tag: ಪ್ರಜಾ ಪ್ರಗತಿ
ಕೊರೊನಾ ಸೋಂಕು ಮಕ್ತ ಜಿಲ್ಲೆಯತ್ತ ದಾವಣಗೆರೆ
ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿದ್ದ ಮೂವರು ಗುಣಮುಖರಾಗಿದ್ದಾರೆ. ಅಲ್ಲದೆ, ದೇವರ ದಯೆಯಿಂದ ಹೊಸ ಪ್ರಕರಣಗಳು ವರದಿಯಾಗಿಲ್ಲ. ಹೀಗಾಗಿ ದಾವಣಗೆರೆಯು ಶೀಘ್ರದಲ್ಲಿಯೇ ಕೋವಿಡ್-19 ಮುಕ್ತ ಜಿಲ್ಲೆಯಾಗಿ ಹೊರಹೊಮ್ಮಲಿದೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ...
ಲಾಕ್‍ಡೌನ್ ಸಂಕಷ್ಟದಲ್ಲಿರುವವರಿಗೆ ಸಂಘಸಂಸ್ಥೆಗಳ ನೆರವು ಶ್ಲಾಘನೀಯ
ತುಮಕೂರು ಕೊರೋನ ವೈರಸ್ ಲಾಕ್‍ಡೌನ್‍ನಿಂದ ಜನಸಾಮಾನ್ಯರ ಸಂಕಷ್ಟಕ್ಕೆ ನೆರವಾಗಬೇಕಾದ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿವೆ. ಸರ್ಕಾರದ ಬದಲು ಕಾಂಗ್ರೆಸ್ ಮತ್ತು ಸಂಘ ಸಂಸ್ಥೆಗಳು ಜನಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸಿ ನೆರವಾಗುತ್ತಿವೆ,...
ಗುಟ್ಕಾ-ಸಿಗರೇಟ್ ಮಾರಾಟ ಮಾಡುತಿದ್ದ ಅಂಗಡಿ ಮೇಲೆ ತಹಸೀಲ್ದಾರ್ ತಂಡದಿಂದ ದಾಳಿ
ತುರುವೇಕೆರೆ ಪಟ್ಟಣದ ಮಾಯಸಂದ್ರ ರಸ್ತೆಯ ವೀರಭದ್ರೇಶ್ವರ ಬೇಕರಿಯಲ್ಲಿ ಗುಪ್ತವಾಗಿ ಮಾರುತ್ತಿದ್ದ ಸಾವಿರಾರು ರೂಪಾಯಿಗಳ ಮೌಲ್ಯದ ಗುಟ್ಕಾ ಮತ್ತು ಸಿಗರೇಟ್ ಪ್ಯಾಕ್‍ಗಳನ್ನು ತಹಸೀಲ್ದಾರ್ ಆರ್.ನಯಿಂಉನ್ನೀಸಾ ಶನಿವಾರ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. ಕೊರೊನಾ...
ವರ್ತಕರು ಮುನ್ನೆಚ್ಚರಿಕೆಯಿಂದ ವಹಿವಾಟು ನಡೆಸಿ
ಚೇಳೂರು ಮಾವು ಮತ್ತು ಹಲಸು ವರ್ತಕರು ಮುನ್ನೆಚ್ಚರಿಕೆ ಕ್ರಮವನ್ನು ವಹಿಸಿಕೊಂಡು ವ್ಯವಹಾರವನ್ನು ನಡೆಸಬೇಕಾಗಿದೆ. ಇಲ್ಲವಾದರೆ ಅದಕ್ಕೆ ಸಂಬಂಧ ಪಟ್ಟವರು ಕ್ರಮವನ್ನು ಜಾರಿಗೊಳಿಸಬಹುದು ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರಘು ತಿಳಿಸಿದರು. ...
ಕೊರೋನಾ ಜಾಗೃತಿ ಮೂಡಿಸಲು ವಾಹನ ಜಾಥಾ
ಹಿರೇಕೆರೂರು ಜಾಗತಿಕವಾಗಿ ಬಾಧಿಸುತ್ತಿರುವ ಕೋವಿಡ್-೧೯ ಸೋಂಕಿನ ವಿರುದ್ಧ ಹೋರಾಡುತ್ತಿರುವ ಪೊಲೀಸರು ಕೊರೊನಾ ವಾರಿಯರ್ಸ್ ನಂತೆ ಹಗಲಿರುಳು ದುಡಿಯುತ್ತಿದ್ದಾರೆ. ಇಂತಹ ಕೊರೊನಾ ವಾರಿಯರ್ಸ್ ಪೊಲೀಸರು ಇಂದು ಹಿರೇಕೆರೂರು, ಹಂಸಬಾವಿ ಸೇರಿದಂತೆ ವಿವಿಧೆಡೆ ವಾಹನ...
ಚರಂಡಿ ನೀರಲ್ಲಿ ಕಲ್ಲಂಗಡಿ ತೊಳೆದು ಮಾರಾಟ : ಇಬ್ಬರ ಬಂಧನ
ಬೆಳಗಾವಿ ರಾಜ್ಯದಲ್ಲಿ ಕೊರೊನಾ ವೈರಸ್ ಭೀತಿ ಏರುತ್ತಿರುವಾಗ ಬೆಳಗಾವಿಯಲ್ಲಿ ಕಲ್ಲಂಗಡಿ ಹಣ್ಣನ್ನು ಚರಂಡಿ ನೀರಿನಲ್ಲಿ ತೊಳೆದು ಮಾರಾಟ ಮಾಡುತ್ತಿದ್ದ ಇಬ್ಬರು ಹಣ್ಣಿನ ವ್ಯಾಪಾರಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನಿಪ್ಪಾಣಿ ಪಟ್ಟಣದ ಭೋಪಳೆ ಗಲ್ಲಿಯ...
ಚೆನ್ನೈ: ಕೊರೋನಾ ವರದಿಗಾರರಿಗೆ ಕೊರೋನಾ ಸೋಂಕು..!
ಚೆನ್ನೈ: ಸಮಾಜದಲ್ಲಿ ನಡೆಯುವ ಸಂಗತಿಗಳನ್ನು ವಸ್ತುನಿಷ್ಠವಾಗಿ ಜನರಿಗೆ ತಮ್ಮ ಬರಹಗಳ ಮೂಲಕ ಮುಟ್ಟಿಸುವಂತಹ ಪತ್ರಕರ್ತರಿಗೂ ಇದೀಗ ಕೊರೋನಾ ಸೋಂಕು ತಗುಲಿದ್ದು ತಮಿಳು ನಾಡಿನ ಚೆನ್ನೈಯಲ್ಲಿ 24-25 ವರ್ಷದ ಯುವ ಪತ್ರಕರ್ತರಿಬ್ಬರಿಗೆ...
ಗೂಡ್ಸ್ ವಾಹನ ಚಾಲಕರಿಂದ ಸರ್ಕಾರದ ವಿನಾಯಿತಿ ದುರುಪಯೋಗ..!
ಹೊಸಪೇಟೆ: ಲಾಕ್ ಡೌನ್ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಸಾಗಾಣಿಕೆಗೆಂದು ಗೂಡ್ಸ್ ವಾಹನ ಸಂಚಾರಕ್ಕೆ ಸರ್ಕಾರ ಮುಕ್ತ ಅವಕಾಶ ನೀಡಿದೆ. ಆದರೆ ಈ ಅವಕಾಶವನ್ನು ಕೆಲ ಚಾಲಕರು ದುರುಪಯೋಗ ಪಡಿಸಿಕೊಳ್ಳುತ್ತಿರುವ...
ಕೊರೋನಾ ತೊಲಗಿಸಲು ನಾಲಿಗೆ ಕತ್ತರಿಸಿಕೊಂಡ ವ್ಯಕ್ತಿ..!
ಮಧ್ಯಪ್ರದೇಶ: ದೇಶಾದ್ಯಂತ ಕೊರೋನಾ ವೈರಸ್ ತಡೆಗೆ ಸಕಲ ಪ್ರಯತ್ನ ನಡೆಯುತ್ತಿದ್ದರೆ ಗ್ರಾಮೀಣ ಭಾಗದಲ್ಲಿ ಮೌಢ್ಯ ಆವರಿಸಿದೆ ಅದರಲ್ಲೂ ಕೊರೋನಾ ವ್ಯಕ್ತಿಯೋರ್ವ ತನ್ನ ನಾಲಿಗೆಯನ್ನು ಕತ್ತರಿಸಿಕೊಂಡಿರುವ ಘಟನೆ ಗುಜರಾತ್ ನಲ್ಲಿ...
ಗುಜರಾತ್ : 58ಕ್ಕೆ ಏರಿಕೆಯಾದ ಕೊರೋನಾ ಸಾವಿನ ಸಂಖ್ಯೆ..!
ಗುಜರಾತ್: ಮಹಾ ಮಾರಿ ಕೊರೋನಾಗೆ ರಾಜ್ಯದಲ್ಲಿ ಮತ್ತೆ ಐವರು ಮೃತಪಟ್ಟಿದ್ದು ರಾಜ್ಯದಲ್ಲಿ ಕೊರೋನಾ ಸೋಂಕಿಗೆ ಇದುವರೆಗೆ ಮೃತಪಟ್ಟವರ ಸಂಖ್ಯೆ 58ಕ್ಕೇರಿದೆ ಮೃತಪಟ್ಟವರಲ್ಲಿ ಮೂವರು ಮಹಿಳೆಯರು ಸೇರಿದ್ದಾರೆ ಎಂದು ತಿಳಿದು ಬಂದಿದೆ. ಗುಜರಾತ್ ನಲ್ಲಿ...













