Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಚೀನಾಕ್ಕೆ ಅಮೇರಿಕ ವಾರ್ನಿಂಗ್ ..!

0
ವಾಷಿಂಗ್ ಟನ್:       ಅಮೆರಿಕದಲ್ಲಿ ದಿನದಿಂದ ದಿನಕ್ಕೆ ಸೋಂಕಿನ ಪ್ರಕರಣಗಳು ಏರಿಕೆಯಾಗುತ್ತಿರುವ ಕಾರಣದಿಂದಾಗಿ ಕಂಗೆಟ್ಟಿರುವ ಻ಧ್ಯಕ್ಷ ಟ್ರಂಪ್ ತನ್ನ ದೇಶದ ಜನರನ್ನು ರಕ್ಷಣೆ ಮಾಡಿಕೊಳ್ಳಲು ತೀರಾ ಹೆಣಗಾಡುತ್ತಾ ಕೊರೋನಾ ಮೂಲವನ್ನು ಹುಡುಕುತ್ತಿದ್ದಾರೆ....

ಮುಸ್ಲಿಂ ಸಮುದಾಯ ಸರ್ಕಾರದ ಜೊತೆ ಸಹಕರಿಸಬೇಕು : ಬೊಮ್ಮಾಯಿ ವಿಡಿಯೋ ಸಂವಾದ..!

0
ಬೆಂಗಳೂರು      ರಂಜಾನ್ ತಿಂಗಳಿನಲ್ಲಿ ಮುಸ್ಲಿಂ ಸಮುದಾಯದವರು ಒಂದೇ ಕಡೆ ಹೆಚ್ಚಿನ ಪ್ರಮಾಣದಲ್ಲಿ ಜಮಾವಣೆಯಾಗಬಾರದು. ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಸರ್ಕಾರ ಕೈಗೊಂಡಿರುವ ಕ್ರಮಗಳಿಗೆ ಅಗತ್ಯ  ಸಹಕಾರ  ನೀಡಬೇಕು ಎಂದು ಗೃಹಸಚಿವ ಬಸವರಾಜ್ ...

ಅಕ್ರಮ ಮದ್ಯ ಮಾರಾಟ : ಮಳಿಗೆಗಳ ಮೇಲೆ ಸಿಸಿಬಿ ದಾಳಿ

0
ಬೆಂಗಳೂರು     ಲಾಕ್ ಡೌನ್ ಜಾರಿಯಲ್ಲಿದ್ದರೂ ಅಕ್ರಮವಾಗಿ ಮದ್ಯ, ಸಿಗರೇಟ್, ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಮಳಿಗೆಗಳ ಮೇಲೆ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ದಾಳಿ ನಡೆಸಿದ್ದಾರೆ.ರಾಮಮೂರ್ತಿ ನಗರದಲ್ಲಿ ದಾಳಿ ನಡೆಸಿ, 1...

ಬಳ್ಳಾರಿಯಲ್ಲಿ ಮೊಸಳೆ ಪ್ರತ್ಯಕ್ಷ

0
ಬಳ್ಳಾರಿ:       ನಗರದ ಬಳ್ಳಾರಿ ಬೆಟ್ಟದ ಪಕ್ಕದಲ್ಲಿನ ನಾಗಲಕೆರೆಯಲ್ಲಿ ಮೊಸಳೆಯೊಂದು ಪ್ರತ್ಯಕ್ಷವಾಗಿ ಜನರನ್ನು ಭಯಭೀತಗೊಳಿಸಿದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ. ನಗರದ ಜನನಿಬಿಡ ಪ್ರದೇಶವಾದ ನಾಗಲಕೆರೆಯಲ್ಲಿ ಶುಕ್ರವಾರ ರಾತ್ರಿ ಮೊಸಳೆ...

ರಾಮನಗರ: ಅಡುಗೆ ಸಿಲಿಂಡರ್ ಸ್ಪೋಟ..!

0
ಬೆಂಗಳೂರು     ಕೈಲಾಂಚ ಹೋಬಳಿಯ ಬಾಳಕುಳಿದೊಡ್ಡಿಯಲ್ಲಿ ಶನಿವಾರ ಬೆಳಿಗ್ಗೆ ಅಡುಗೆ‌ ಅನಿಲ‌ ಸಿಲಿಂಡರ್ ಆಕಸ್ಮಿಕವಾಗಿ ಸ್ಫೋಟಗೊಂಡು ಮನೆಯಲ್ಲಿದ್ದ ಅದೃಷ್ಟ ವಶಾತ್ ನಾಲ್ವರು ಪಾರಾಗಿರುವ ಘಟನೆ ನಡೆದಿದೆ.ಗ್ರಾಮದ ಬಿ.ಹೆಚ್ ರಾಜಣ್ಣ ಎಂಬುವರ ಮನೆಯಲ್ಲಿ ಬೆಳಗ್ಗೆ...

ಕೋವಿಡ್-19: ಕಂಟೈನ್ಮೆಂಟ್ ಝೋನ್ ಸ್ಥಿತಿಗತಿ ಪರಿಶೀಲನೆ

0
ಬಳ್ಳಾರಿ    ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿರುವ ಸಿರಗುಪ್ಪದ ಎಚ್.ಹೊಸಳ್ಳಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ನೇತೃತ್ವದ ಅಧಿಕಾರಿಗಳ ತಂಡ ಶನಿವಾರ ಭೇಟಿ ನೀಡಿ ಕಂಟೈನ್ಮೆಂಟ್ ಝೋನ್ ಸ್ಥಿತಿಗತಿಗಳ ಪರಿಶೀಲನೆ ನಡೆಸಿತು.   ಈ ಎಚ್.ಹೊಸಳ್ಳಿ...

ಚಳ್ಳಕೆರೆ : ಕೃಷಿ ವಲಯಕ್ಕೆ 20 ಕೋಟಿ ನಷ್ಟ..!

0
ಚಳ್ಳಕೆರೆ    ಕೊರೋನಾ ವೈರಾಣು ಹಿನ್ನೆಲೆಯಲ್ಲಿ ತಾಲ್ಲೂಕಿನಾದ್ಯಂತ ತೋಟಗಾರಿಕೆ ಮತ್ತು ಕೃಷಿ ಇಲಾಖೆ ಸಹಯೋಗದಲ್ಲಿ ರೈತರ ನಷ್ಟದ ಬಗ್ಗೆ ಸಮೀಕ್ಷೆ ನಡೆಸಿದ್ದು, ಒಟ್ಟು 763 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ವಿಫಲವಾಗಿ 20 ಕೋಟಿಗೂ...

ರೈತರಿಗೆ ಹೊಸ ಸಾಲ ನೀಡುವ ಬಗ್ಗೆ ಶೀಘ್ರವೇ ಆದೇಶ

0
ದಾವಣಗೆರೆ:    ರೈತರಿಗೆ ಹೊಸ ಸಾಲ ನೀಡುವ ಬಗ್ಗೆ ಇನ್ನೂ ಎರಡು ದಿನಗಳಲ್ಲೇ ಸರ್ಕಾರದಿಂದ ಅಧಿಕೃತ ಆದೇಶ ಹೊರ ಬೀಳಲಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.    ನಗರದ ಎಪಿಎಂಸಿಗೆ ಶನಿವಾರ...

ಹೊರಗಡೆಯಿಂದ ಬಂದವರ ಮೇಲೆ ನಿಗಾ ಇಡಿ : ಶಾಸಕ

0
ತುಮಕೂರು      ನಗರವು ಲಾಕ್ ಡೌನ್ ಅದ ಸಂದರ್ಭದಿಂದಲೂ ಯಾವುದೇ ವ್ಯಕ್ತಿ ಕೋರೋನಾ ಪಾಸಿಟಿವ್ ಇಲ್ಲದೇ ಚೆನ್ನಾಗಿದ್ದು, ಯಾವುದೇ ಅತಂಕ ಇರುವುದಿಲ್ಲ. ಆದರೆ ಮುಂದೆ ಬೇರೆ ಸ್ಥಳದಿಂದ ಬಂದ ವ್ಯಕ್ತಿಯಾಗಿದ್ದರೆ, ಅಂತಹ...

ಬಿತ್ತನೆ ಬೀಜಗಳನ್ನು ಆಹಾರವಾಗಿ ಬಳಸಬೇಡಿ

0
ಹುಳಿಯಾರು     ರೈತರು ಖರೀದಿಸಿದ ಬಿತ್ತನೆ ಬೀಜವನ್ನು ಕೇವಲ ಬಿತ್ತನೆಗೆ ಮಾತ್ರ ಉಪಯೋಗಿಸತಕ್ಕದ್ದು. ಸದರಿ ಬಿತ್ತನೆ ಬೀಜಗಳಿಗೆ ಥೈರಾಮ್ ಶಿಲೀಂದ್ರನಾಶಕವನ್ನು ಮಿಶ್ರಣ ಮಾಡಲಾಗಿರುವುದರಿಂದ ಯಾವುದೇ ಕಾರಣಕ್ಕೂ ಆಹಾರವಾಗಿ ಬಳಸಬೇಡಿ ಎಂದು ತಾಲ್ಲೂಕು ಸಹಾಯಕ...
Share via