Tag: ಪ್ರಜಾ ಪ್ರಗತಿ
ಲಾಕ್‍ಡೌನ್ ಪ್ರಭಾವ : ಬಾಡಿಹೋಗಿದೆ ಹೂವು ಬೆಳೆಗಾರರ ಬದುಕು
ತುಮಕೂರು ಹೂವಿಗೆ ಬೇಡಿಕೆ ಇಲ್ಲದೆ, ಬೆಲೆ ಇಲ್ಲದೆ, ಕಿತ್ತು ಮಾರುಕಟ್ಟೆಗೆ ತರಲಾಗದೆ, ಹೂವುಗಳು ಗಿಡದಲ್ಲೇ ಬಾಡಿ ಉದುರುತ್ತಿವೆ. ಹೂ ಬೆಳೆಗಾರರು ಸಂಪೂರ್ಣ ನಷ್ಟ ಅನುಭವಿಸಿದ್ದಾರೆ. ಇದಕ್ಕೆ ಕಾರಣ ಕೊರೊನಾ ಲಾಕ್‍ಡೌನ್.ಲಾಕ್‍ಡೌನ್ ಆರಂಭವಾಗಿ...
ಅಧಿಕಾರಿಗಳ ಬಗ್ಗೆ ನಿಂದನೆ: ಪಾಲಿಕೆಯಿಂದ ವ್ಯಕ್ತಿ ವಿರುದ್ಧ ಕೇಸು ದಾಖಲು
ತುಮಕೂರು ತನ್ನ ಮನೆ ಮುಂದಿನ ಸಾರ್ವಜನಿಕ ರಸ್ತೆಯನ್ನು ಅಕ್ರಮವಾಗಿ ಅಗೆದಿದ್ದ ವ್ಯಕ್ತಿಯೊಬ್ಬ ಇದನ್ನು ಪರಿಶೀಲಿಸಲು ಬಂದ ಅಧಿಕಾರಿಗಳನ್ನು ಅವಾಚ್ಯವಾಗಿ ನಿಂದಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಆತನ ವಿರುದ್ಧ ತುಮಕೂರು ಮಹಾನಗರ...
ಸೀಲ್‍ಡೌನ್ ಆದ ಬರಗೂರು ಗ್ರಾಮ
ಶಿರಾ ಕೋವಿಡ್-19 ಹಿನ್ನೆಲೆಯಲ್ಲಿ ಇಡೀ ದೇಶವೇ ಲಾಕ್‍ಡೌನ್ ಆಗಿದ್ದು ಈ ಹಿನ್ನೆಲೆಯಲ್ಲಿ ಶಿರಾ ತಾಲ್ಲೂಕಿನ ಬರಗೂರು ಗ್ರಾಮದ ಗ್ರಾಮಸ್ಥರು ವಿಶೇಷ ರೀತಿಯಲ್ಲಿ ಇಡೀ ಗ್ರಾಮವನ್ನೇ ಸೀಲ್‍ಡೌನ್ ಮಾಡಿಕೊಂಡು ಕೊರೋನಾ ಎದುರಿಸಲು ಸಜ್ಜಾದ ಪ್ರಸಂಗ...
ದೇವರಹಳ್ಳಿ ಚೆಕ್ ಪೋಸ್ಟ್ ಗೆ ಎಸ್ ಪಿ ಭೇಟಿ..!
ಎಂ ಎನ್ ಕೋಟೆ : ಗುಬ್ಬಿ ತಾಲ್ಲೂಕಿನ ದೇವರಹಳ್ಳಿ ಚೆಕ್ ಪೋಸ್ವ್ ಗೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣರವರು ಶನಿವಾರ ಧಿಡೀರ್ ಭೇಟಿ ನೀಡಿ ಸಿಬ್ಬಂದಿಗಳ ಪರಿಶೀಲನೆ ಮಾಡಿ...
ವಿದ್ಯುತ್ ತಂತಿ ಬದಲು ಎಬಿ ಕೇಬಲ್ ಅಳವಡಿಸಿ
ಹುಳಿಯಾರು ಹುಳಿಯಾರು ಹೋಬಳಿಯ ಯಳನಾಡು ಗ್ರಾಪಂ ವ್ಯಾಪ್ತಿಯ ಕಟ್ಟಳ್ಳ ಗೊಲ್ಲರಹಟ್ಟಿಯ ಬಳಿ ನಿಂಗಪ್ಪ ಎನ್ನುವವರ ಜಮೀನಿನಲ್ಲಿ ಹಾದು ಹೋಗಿರುವ ನಿರಂತರ ಜ್ಯೋತಿ ವಿದ್ಯುತ್ ತಂತಿ ಬದಲಿಗೆ ಎರಿಯಲ್ ಬಂಚ್ಡ್ ಕೇಬಲ್ ಅಳವಡಿಸುವಂತೆ...
ಹುಳಿಯಾರಿನಲ್ಲಿ ಆನ್‍ಲೈನ್ ತರಗತಿ ಪ್ರಾರಂಭ
ಹುಳಿಯಾರು: ಹುಳಿಯಾರಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್‍ನ ಶಿಕ್ಷಕರುಗಳಾದ ಕೆ.ನಾಗರಾಜು ಹಾಗೂ ಶ್ರೀಕಾಂತ್ ಅವರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಆನ್‍ಲೈನ್ ಮೂಲಕ ತರಗತಿಗಳನ್ನು ಪ್ರಾರಂಭಿಸಿದ್ದಾರೆ.ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಂದೂಡಿರುವ ಕಾರಣದಿಂದ ವಿದ್ಯಾರ್ಥಿಗಳು ವರ್ಷವಿಡೀ...
ಬೆಳಗಾವಿ : ನೂತನ ಕೊವಿಡ್ 19 ಲ್ಯಾಬ್ ಪ್ರಾರಂಭ..!
ಬೆಳಗಾವಿ ಕೋವಿಡ್ - 19 ಪರೀಕ್ಷಾ ಲ್ಯಾಬ್ ಆರಂಭವಾಗಲಿದೆ. ಕರ್ನಾಟಕದಲ್ಲಿ ಹೆಚ್ಚು ಸೋಂಕಿತರು ಇರುವ ಜಿಲ್ಲೆಯಲ್ಲಿ ಬೆಳಗಾವಿಯೂ ಸೇರಿದೆ. ಶುಕ್ರವಾರದ ತನಕ ಜಿಲ್ಲೆಯಲ್ಲಿನ ಸೋಂಕಿತರ ಸಂಖ್ಯೆ 41. ಬೆಳಗಾವಿ...
ಕೊರೋನಾ ಸಂಕಷ್ಟದಲ್ಲೂ ಸಾರಿಗೆ ನೌಕರರಿಗೆ ಸಿಹಿ ಸುದ್ದಿ ನೀಡಿಸ ಡಿಸಿಎಂ
ಬೆಂಗಳೂರು ಕೊರೊನಾ ಎಲ್ಲಾ ಕ್ಷೇತ್ರಗಳಿಗೂ ಹೊಡೆತ ನೀಡಿದೆ. ಸಾರಿಗೆ ಕ್ಷೇತ್ರದ ಮೇಲೆಯೂ ಇದು ಪರಿಣಾಮ ಬೀರಿದೆ. ಸಿಬ್ಬಂದಿಗಳಿಗೆ ವೇತನ ನೀಡಲು ಸಾಧ್ಯವಾಗುತ್ತಿಲ್ಲ ಎಂಬ ವರದಿಗಳು ಹರುತ್ತಿವೆ.ಉಪಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ...
ಸರ್ಕಾರ ಅರ್ಚಕರ ನೋವಿಗೆ ಸ್ಪಂದಿಸಬೇಕು : ದಿನೇಶ್ ಗುಂಡೂರಾವ್
ಬೆಂಗಳೂರು ಸದ್ಯ ಲಾಕ್‌ಡೌನ್ ಇರುವುದರಿಂದ ದೇವಸ್ಥಾನಗಳಿಗೆ ಹೋಗುವವವರ ಸಂಖ್ಯೆ ಕಡಿಮೆಯಾಗಿದ್ದು ಅರ್ಚಕರ ಸ್ಥಿತಿ ದಯನೀಯವಾಗಿದೆ ಆದ್ದರಿಂದ ಸರ್ಕಾರ ಅರ್ಚಕರ ನೋವನ್ನು ಆಲಿಸಿ ಅವರನ್ನು ಮೇಲೆತ್ತುವ ಕೆಲಸವಾಗಬೇಕು ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ,...
ಏ.20ರಿಂದ ಟೋಲ್ ಸಂಗ್ರಹ ಆರಂಭ..!
ನವದೆಹಲಿ ಕೊರೋನಾ ಕಾರಣದಿಂದ ಇಷ್ಟು ದಿನ ಟೋಲ್ ಸಂಗ್ರಹ ನಿಲ್ಲಿಸಿದ್ದ ಕೇಂದ್ರ ಸರ್ಕಾರ , ಏಪ್ರಿಲ್ 20ರಿಂದ ಟೋಲ್ ಸಂಗ್ರಹ ಆರಂಭ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು...













