Tag: ಪ್ರಜಾ ಪ್ರಗತಿ
ನೀರಿನ ಘಟಕ ಅವ್ಯವಹಾರ : ಸದನ ಸಮಿತಿ ರಚಿಸಲು ಸಿದ್ದ
ಬೆಂಗಳೂರು: ಶುದ್ಧ ಕುಡಿಯುವ ನೀರಿನ ಘಟಕದ ಅವ್ಯವಹಾರ ಪ್ರಕರಣ ಸಂಬಂಧ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಅಗತ್ಯ ಬಿದ್ದರೆ ಸದನ ಸಮಿತಿಯನ್ನು ರಚಿಸಲೂ ಸಿದ್ದವಿರುವುದಾಗಿ...
ಪಾವಗಡ : ಬರದ ನಡುವೆ ಅಕ್ರಮ ದಂಧೆಗಳ ಬವಣೆ
ಪಾವಗಡ ತಾಲ್ಲೂಕಿನಲ್ಲಿ ರಾಜರೊಷವಾಗಿ ಇಸ್ವೀಟ್ ಮತ್ತು ಮಟ್ಕಾ, ಜೂಜಾಟ ನಡೆಯುತ್ತಿದರೂ ಪೋಲೀಸರು ಕಂಡೂಕಾಣದಂತೆ ಕುಳಿತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಎಲ್ಲೆಲ್ಲಿ ಮಟ್ಕಾ, ಜೂಜಾಟ ನಡೆಯುತ್ತವೆ ಎಂದು ಸಾರ್ವಜನಿಕರೇ ಮಾತನಾಡಿಕೊಳ್ಳುತ್ತಾರೆ, ಇನ್ನು ಪೊಲೀಸರಿಗೆ...
ರೈಲಿಗೆ ಸಿಲುಕಿ ಮಹಿಳೆ ಆತ್ಮಹತ್ಯೆ.
ತಿಪಟೂರು : ತಾಲ್ಲೂಕಿನ ಹೊನವಳ್ಳಿ ರೋಡ್ (ಕೊನೇಹಳ್ಳಿ) ರೈಲ್ವೆ ನಿಲ್ದಾಣದಲ್ಲಿ ವಿಶ್ವಮಾನವ ಎಕ್ಸ್‍ಪ್ರೆಸ್ ರೈಲುಗಾಡಿಗೆ ಗಾಡಿಗೆ ಅಪರಿಚಿತ ಮಹಿಳೆಯೊಬ್ಬಳು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಮಧ್ಯಾಹ್ನ ಜರುಗಿದೆ .ಮಹಿಳೆಯು...
ನರಭಕ್ಷಕ ಚಿರತೆ ಹಿಡಿಯಲು ಆದೇಶ
ತುಮಕೂರು: ಹೆಬ್ಬೂರು ಹೋಬಳಿ ಸುತ್ತಮುತ್ತ ಜನರನ್ನು ಘಾಸಿಗೊಳಿಸಿ ನಾಲ್ಕು ಮಂದಿಯನ್ನು ಬಲಿ ತೆಗೆದುಕೊಂಡಿದ್ದ ನರಭಕ್ಷಕ ಚಿರತೆಯನ್ನು ತಕ್ಷಣವೇ ಹಿಡಿಯಲು ಸರ್ಕಾರ ಆದೇಶ ನೀಡಿದೆ. ಮಾನವ ಹತ್ಯೆ ಮಾಡಿರುವ ಚಿರತೆಯನ್ನು ನಿರ್ದಿಷ್ಟವಾಗಿ...
ಭೂಸ್ವಾಧೀನ: ಐತಿಹಾಸಿಕ ತೀರ್ಪು ನೀಡಿದ ಸುಪ್ರೀಂ
ನವದೆಹಲಿ: ಭೂ ಸ್ವಾಧೀನಪಡಿಸಿಕೊಂಡಾಗ ಸೂಕ್ತ ಪರಿಹಾರ ನೀಡದೆ, ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಐತಿಹಾಸಿಕ ತೀರ್ಪು ನೀಡಿದೆ. ಅಲ್ಲದೆ, ಪರಿಹಾರವನ್ನು ಪಾವತಿಸಿ ಐದು ವರ್ಷಗಳಲ್ಲಿ...
ಹೋಟಲ್‍ಗೆ ಆಗಮಿಸುವ ಪ್ರವಾಸಿಗರ ಮಾಹಿತಿ ತಕ್ಷಣ ನೀಡಿ : ಡಿಸಿ
ಬಳ್ಳಾರಿ ತಮ್ಮ ಹೋಟಲ್‍ಗಳಿಗೆ ದೇಶ ಮತ್ತು ವಿದೇಶಗಳಿಂದ ಆಗಮಿಸುವ ಪ್ರವಾಸಿಗರ ಮಾಹಿತಿಯನ್ನು ತತ್‍ಕ್ಷಣ ಗಮನಕ್ಕೆ ತರುವ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಹೋಟಲ್ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ಕರೋನಾ...
ಕಂಚಿಕೊಪ್ಪ ಗ್ರಾ.ಪಂ.ಗೆ ಜೀನಹಳ್ಳಿ ಸೇರ್ಪಡೆಗೆ ವಿರೋಧ
ದಾವಣಗೆರೆ: ಜಿಲ್ಲೆಯ ನ್ಯಾಮತಿ ತಾಲೂಕಿನ ಜೀನಹಳ್ಳಿ ಗ್ರಾಮವನ್ನು ಯಾವುದೇ ಕಾರಣಕ್ಕೂ ಕಂಚಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿಸಬಾರದು ಎಂದು ಆಗ್ರಹಿಸಿ ಆರುಂಡಿ ಹಾಗೂ ಕಂಚಿಕೊಪ್ಪ ಗ್ರಾಮಸ್ಥರು ನಗರದಲ್ಲಿ ಶುಕ್ರವಾರ...
ಬಜೆಟ್‍ನಲ್ಲಿ ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ : ಜಿ ಎಸ್ ಬಿ
ತುಮಕೂರು
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸಿದ ಬಜೆಟ್‍ನಲ್ಲಿ ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅದರಲ್ಲೂ ತಮ್ಮ ಕನಸಿನ ಯೋಜನೆಗಳಾದ ಜಲಗ್ರಾಮ ಕ್ಯಾಲೆಂಡರ್, ಕಿಂಡಿ ಅಣೆಕಟ್ಟು ಯೋಜನೆ, ಏತನೀರಾವರಿ, ಕುಡಿಯುವ ನೀರು...
ತುರುವೇಕೆರೆ : ಹಾಡು ಹಗಲೆ ಮನೆಗಳ್ಳತನ
ತುರುವೇಕೆರೆ: ಹಾಡು ಹಗಲೇ ಪಟ್ಟಣದಲ್ಲಿನ 2 ಮನೆಗಳ ಬೀಗ ಮುರಿದು ಚನ್ನಾಭರಣ ದೋಚಿರುವ ಘಟನೆ ಗುರುವಾರ ಬೆಳಕಿಗೆ ಬಂದಿದೆ.ಪಟ್ಟಣದ ಶಕ್ತಿ ನಗರ ನಿವಾಸಿ ಶಿಕ್ಷಕ ಎಂ.ಬಿ.ಲೇಪಾಕ್ಷಮೂರ್ತಿ ಹಾಗೂ ವಿದ್ಯನಗರ ವಾಸಿ ಖ್ಯಾತ...
ತುಮಕೂರು ನಗರ: ಇನ್ನೂ ಒಗ್ಗದ ಅಪಾರ್ಟ್‍ಮೆಂಟ್ ಸಂಸ್ಕೃತಿ
ತುಮಕೂರುವಿಶೇಷ ಲೇಖನ: ಆರ್.ಎಸ್.ಅಯ್ಯರ್ ತುಮಕೂರು ನಗರ ಕ್ಷಿಪ್ರಗತಿಯ ಬೆಳವಣಿಗೆ ಕಾಣುತ್ತಿದ್ದರೂ, ಪಕ್ಕದ ರಾಜಧಾನಿ ಬೆಂಗಳೂರಿನಲ್ಲಿರುವಂತೆ ಗಗನಚುಂಬಿ ಅಪಾರ್ಟ್‍ಮೆಂಟ್‍ಗಳು ಇನ್ನೂ ತುಮಕೂರು ನಗರದಲ್ಲಿ ಏಕೆ ತಲೆಯೆತ್ತುತ್ತಿಲ್ಲ ಎಂಬ ಪ್ರಶ್ನೆ ಹಲವರ ಮನವನ್ನು...













