Tag: ಪ್ರಜಾ ಪ್ರಗತಿ
ಸಾಕಷ್ಟು ನಿರೀಕ್ಷೆ ಮತ್ತುಕುತೂಹಲದ 2020-21ರ ರಾಜ್ಯಬಜೆಟ್
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಮೊದಲ 2020-21 ರ ಮುಂಗಡ ಪತ್ರದಲ್ಲಿ ಅಪಾರ ಕೊಡುಗೆಗಳನ್ನು ನೀಡುವವರು ಎಂಬ ವಿಶ್ವಾಸಜನರಲ್ಲಿ ಮೂಡಿದೆ.ಈ ನಡುವೆಯೇ ಹಿಂದಿನ ವರ್ಷಗಳ ಬಜೆಟ್‍ನಲ್ಲಿ ಘೋಷಣೆಯಾಗಿದ್ದ...
ಸಂವಿಧಾನ ಬದಲಾವಣೆ ಕಪೋಲಕಲ್ಪಿತ : ಬಿ ಎಸ್ ಯಡಿಯೂರಪ್ಪ
ಬೆಂಗಳೂರು ಸಂವಿಧಾನ ಬದಲಾವಣೆಯಾಗಲಿದೆ ಎಂಬ ಕೂಗು ಕಪೋಲಕಲ್ಪಿತವಾಗಿದ್ದು, ಸಂವಿಧಾನವನ್ನು ಯಾರಿಂದಲೂ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಧಾನಸಭೆಯಲ್ಲಿಂದು ಪ್ರತಿಪಾದಿಸಿದ್ದಾರೆ. ಸಂವಿಧಾನ ಕುರಿತ ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡು...
ಕೊರೋನಾ ತಡೆಗೆ ಅಗತ್ಯ ಕ್ರಮ : ಡಾ.ಕೆ.ಸುಧಾಕರ್
ಬೆಂಗಳೂರು ಕೊರೋನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಸರ್ಕಾರ ಕೈಗೊಂಡಿದ್ದು ಇಂದಿನಿಂದ ರಾಜ್ಯದ ಎಲ್ಲಾ ವಿಮಾನ ನಿಲ್ದಾಣ ಮತ್ತು ಬಂದರುಗಳಲ್ಲಿ ವಿದೇಶಗಳಿಂದ ಬರುವವರನ್ನು ತಪಾಸಣೆಗೆ ಒಳಪಡಿಸುತ್ತೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ...
ಬಿಸಿಸಿಐ ಆಯ್ಕೆ ಸಮಿತಿಯ ನೂತನ ಅಧ್ಯಕ್ಷರಾಗಿ ಸುನೀಲ್ ಜೋಶಿ ಆಯ್ಕೆ
ನವದೆಹಲಿ: ಬಿಸಿಸಿಐ ಆಯ್ಕೆ ಸಮಿತಿಯ ನೂತನ ಅಧ್ಯಕ್ಷರಾಗಿ ಮೈಸೂರಿನ ಸುನೀಲ್ ಜೋಶಿ ಅವರು ಆಯ್ಕೆಯಾಗಿದ್ದಾರೆ.ಮದನ್ ಲಾಲ್, ರುದ್ರ ಪ್ರತಾಪ್ ಮತ್ತು ಸುಲಕ್ಷಣ ನಾಯಕ್ ಅವರನ್ನೊಳಗೊಂಡ ಬಿಸಿಸಿಐನ ಕ್ರಿಕೆಟ್ ಸಲಹಾ...
ನಿಜವಾದ ಸ್ವಾತಂತ್ರ್ಯ ಹೋರಾಟಗಾರ ಯಾರು?
ಬೆಂಗಳೂರು ನಿಜವಾಗಿಯೂ ಯಾರು ಸ್ವಾತಂತ್ರ್ಯ ಹೋರಾಟಗಾರರೆಂಬ ಆಡಳಿತಾರೂಢ ಮತ್ತು ವಿಪಕ್ಷ ಸದಸ್ಯರ ನಡುವೆ ಬಿರುಸಿನ ಚರ್ಚೆಗೆ ಗ್ರಾಸವಾದ ಘಟನೆ ಮೇಲ್ಮನೆಯಲ್ಲಿಂದು ನಡೆಯಿತು. ಬಿಜೆಪಿ ಸಾವರ್ಕರ್ ಅನ್ನು ನಿಜವಾದ ದೇಶದ ಹೋರಾಟಗಾರ...
ಬೌದ್ಧಿ ಸಾಮರ್ಥ್ಯ ವೃದ್ಧಿಸುವ ಚೆಸ್‍ನ ಆಸಕ್ತಿ ಬೆಳೆಸಿಕೊಳ್ಳು ಸಲಹೆ
ತುಮಕೂರು ಬೌದ್ಧಿಕ ಚುರುಕುತನ ಹೆಚ್ಚಿಸಲು, ಆಲೋಚನಾ ಶಕ್ತಿ ಬೆಳಸಲು, ಪರಿಣಾಮಕಾರಿಯಾದ ಏಕಾಗ್ರತೆ ರೂಢಿಸಲು ಚೆಸ್ ಸಹಕಾರಿ. ಪ್ರತಿಷ್ಠಿತ, ಕ್ರಿಯಾಶೀಲ ಒಳಾಂಗಣ ಕ್ರೀಡೆಯಾದ ಚೆಸ್‍ನಲ್ಲಿ ಮಕ್ಕಳು ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ನಗರದ ರಾಮಕೃಷ್ಣ...
ಸಂವಿಧಾನ ರಚನೆಯ ಸಕಲ ಗೌರವ ಅಂಬೇಡ್ಕರ್ ಅವರಿಗೆ ಸಲ್ಲಬೇಕು: ಸಿಎಂ
ಬೆಂಗಳೂರು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಒಬ್ಬರೇ ಸಂವಿಧಾನ ಕರಡು ಸಿದ್ಧಪಡಿಸಿದ್ದರು. ದಮನಿತರು, ತುಳಿತಕ್ಕೆ ಒಳಗಾದವರಿಗೆ ನೆರವಾಗಬೇಕು, ಅವರನ್ನು ಮೇಲೆತ್ತಬೇಕು ಎಂಬುದು ಅಂಬೇಡ್ಕರ್ ಅವರ ಉದ್ದೇಶವಾಗಿತ್ತು,. ಸಂವಿಧಾನ ರಚನೆಯ ಸಕಲ ಗೌರವವೂ...
ನಾಟಕಗಳು ಬದುಕಿಗೆ ಉತ್ತಮ ಸಂದೇಶ ನೀಡುವಲ್ಲಿ ಸಫಲವಾಗಿವೆ : ವಿನೋತ್ ಪ್ರಿಯಾ.
ಚಳ್ಳಕೆರೆ ಚಳ್ಳಕೆರೆ ನಗರದಲ್ಲಿ ನಡೆದ ಪೌರಾಣಿಕ ನಾಟಕಕ್ಕೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿಯೂ ಸೇರಿದಂತೆ ಜಿಲ್ಲೆಯ ಮೂವರು ಐಪಿಎಸ್ ಮತ್ತು ಐಎಎಸ್ ಅಧಿಕಾರಿಗಳು ಭಾಗವಹಿಸಿದ್ದಲ್ಲದೆ, ನಾಟಕಕಲೆಗೆ ಇರುವ ವೈಶಿಷ್ಠ್ಯತೆಯನ್ನು ಪ್ರಶಂಸಿಸಿದರು. ...
ಇಂಡಿಯಾ ಪೋಸ್ಟ್ ಪೇಮೆಂಟ್ ಸಾಮಾನ್ಯರಿಗೆ ಪ್ರಯೋಜನಕಾರಿ : ಡಿಸಿ
ಹಾವೇರಿ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ “ಇಂಡಿಯಾ ಪೋಸ್ಟ ಪೇಮೆಂಟ್ಸ್ ಬ್ಯಾಂಕ” ಮುಂದಿನ ದಿನಳಲ್ಲಿ ಜನಸಾಮಾನ್ಯರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಎಲ್ಲರೂ ಈ ಖಾತೆಯನ್ನು ಹೊಂದಬೇಕು ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು...
ಶಿರಾ : ಕೆಸರು ಗದ್ದೆಯಾದ ರಸ್ತೆ
ಶಿರಾ ನಗರದ ಜ್ಯೋತಿ ನಗರ ಬಡಾವಣೆಯ ಶ್ರೀರಾಮ ದೇವಸ್ಥಾನದ ಮುಂಭಾಗದ 3ನೆ ಅಡ್ಡ ರಸ್ತೆಯನ್ನು ದುರಸ್ಥಿ ಮಾಡುವ ನೆಪದಲ್ಲಿ ಗುತ್ತಿಗೆದಾರರು ಕಿತ್ತು ಹಾಕಿದ್ದು, ಕಳೆದ 6-7 ತಿಂಗಳಿಂದಲೂ ದುರಸ್ಥಿಗೊಳ್ಳದ ಈ ರಸ್ತೆಯನ್ನು...













