Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಭೂ ಸಂತ್ರಸ್ತರಿಗೆ ನ್ಯಾಯಬದ್ಧ ಪರಿಹಾರ ಸಿಗುವವರೆಗೂ ಧರಣಿ

0
ತಿಪಟೂರು        ಎಲ್ಲಾ ಪಕ್ಷಗಳೂ ರೈತ ವಿರೋಧಿಯಾಗಿವೆ, ಅವರು ರೈತರಿಗೆ ನ್ಯಾಯ ಒದಗಿಸಲು ವಿಫಲವಾಗಿವೆ. ರೈತರು ಸಂಘಟಿತರಾಗಿ ಹೋರಾಟದ ಮೂಲಕ ಮಾತ್ರ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು. ಅಲ್ಲಿಯವರೆಗೂ ಧರಣಿಯನ್ನು ಮುಂದುವರೆಸಬೇಕೆಂದು ಕರ್ನಾಟಕ...

ನೀರಿನ ಆಯವ್ಯಯ ಸಿದ್ಧಪಡಿಸುವುದು ಅತ್ಯವಶ್ಯಕ : ಸಿಇಓ

0
ತುಮಕೂರು    ನಿರಂತರ ಬರಗಾಲವನ್ನು ಎದುರಿಸುತ್ತಾ ಶೇ. 70 ರಷ್ಟು ಬರಪೀಡಿತವೆಂದು ಘೋಷಿಸಲ್ಪಡುತ್ತಿರುವ ತುಮಕೂರು ಜಿಲ್ಲೆಯಲ್ಲಿ ಗ್ರಾಮ ಪಂಚಾಯ್ತಿ ಹಂತದಲ್ಲಿಯೇ ಜಲಾಮೃತ ಯೋಜನೆಯಡಿ ನೀರಿನ ಆಯವ್ಯಯವನ್ನು ಸಿದ್ಧಪಡಿಸುವುದು ಅತ್ಯವಶ್ಯಕವಾಗಿದೆ ಎಂದು ಜಿಲ್ಲಾ...

ತುಮಕೂರು : ಕುಡಿಯುವ ನೀರಿಗೆ ಶೀಘ್ರವೇ ದರ ನಿಗದಿ

0
ತುಮಕೂರು    ತುಮಕೂರು ನಗರದಲ್ಲಿ ಹೇಮಾವತಿ ನೀರನ್ನು 24/7 ಯೋಜನೆಯಡಿ ಪೂರೈಸುವ ಬೃಹತ್ ಯೋಜನೆಗೆ ಸಂಬಂಧಿಸಿದಂತೆ ಪ್ರಸ್ತುತ ನಗರದ ಸೀಮಿತ ಪ್ರದೇಶದಲ್ಲಿ ಹಮ್ಮಿಕೊಳ್ಳಲಾಗಿರುವ ಪ್ರಾಯೋಗಿಕ ನೀರು ಪೂರೈಕೆ ಕಾರ್ಯಕ್ರಮ ಬಹುತೇಕ ಯಶಸ್ವಿಯಾಗುತ್ತಿರುವ ಹಿನ್ನೆಲೆಯಲ್ಲಿ...

ರಸ್ತೆ ರೆಸ್ಟೋರೇಷನ್ ಮಾಡಲು ನಿರ್ಲಕ್ಷ್ಯ: 4 ಏಜೆನ್ಸಿಗಳಿಗೆ ಒಟ್ಟು 1 ಕೋಟಿ ದಂಡ

0
ತುಮಕೂರು    ತುಮಕೂರು ನಗರದಲ್ಲಿ ಅಭಿವೃದ್ಧಿ ಯೋಜನೆಗಳಿಗಾಗಿ ರಸ್ತೆಯನ್ನು ಅಗೆದ ಬಳಿಕ ನಿಯಮಾನುಸಾರ ಅದನ್ನು ರೆಸ್ಟೋರೇಷನ್ (ಮೊದಲಿದ್ದ ಸ್ಥಿತಿಗೆ) ಮಾಡದ ನಾಲ್ಕು ಏಜೆನ್ಸಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಿರುವ ತುಮಕೂರು ಮಹಾನಗರ ಪಾಲಿಕೆ...

ನಟ ದರ್ಶನ್ ಆಸ್ಪತ್ರೆಗೆ ದಾಖಲು..!

0
ಮೈಸೂರು   ಅನಾರೋಗ್ಯ ಹಿನ್ನಲೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ‌.ಬುಧವಾರ ಬೆಳಿಗ್ಗೆ 4 ಗಂಟೆಗೆ ದರ್ಶನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ‌.ಗ್ಯಾಸ್ಟ್ರಿಕ್‌ ಪರಿಣಾಮ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡ...

ದೊರೆಸ್ವಾಮಿ ಪ್ರಕರಣ : ರಾಜ್ಯಪಾಲರಿಗೆ ಕಾಂಗ್ರಸ್ ನಿಯೋಗದಿಂದ ದೂರು

0
ಬೆಂಗಳೂರು    ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಮಕೈಗೊಳ್ಳಲು ವಿಧಾನಸಭಾಧ್ಯಕ್ಷರಿಗೆ ಸೂಚನೆ ನೀಡಬೇಕು ಎಂದು ರಾಜ್ಯ...

ಪೆರಿಯಾರ್ ಪ್ರಕರಣ : ಮಾ.7ಕ್ಕೆ ತಲೈವಾ ವಿಚಾರಣೆ…!

0
ತಮಿಳು ನಾಡು:     ದಕ್ಷಿಣದ ಸೂಪರ್ ಸ್ಟಾರ್  ಎಂದೇ ಖ್ಯಾತರಾದ ರಜನಿಕಾಂತ್ ಗೆ ಮತ್ತೆ ಸಂಕಷ್ಟ ಎದುರಾಗಿದೆ. ಸಮಾಜ ಸುಧಾರಕ ಪೆರಿಯಾರ್ ರಾಮಸ್ವಾಮಿ ಕುರಿತು ನೀಡಿದ್ದ ಹೇಳಿಕೆ ತಮಿಳುನಾಡಿನಲ್ಲಿ ಭಾರಿ ವಿವಾದಕ್ಕೆ ಗುರಿಯಾಗಿತ್ತು. ...

ಕೊರೊನಾಕ್ಕೆ ಹೆದರಿ 54000 ಖೈದಿಗಳ ಬಿಡುಗಡೆ..!

0
ಟೆಹರಾನ್   ಕೊರೊನಾ ವೈರಸ್ (ಕೋವಿಡ್ 19) ಆರವತ್ತಕ್ಕೂ ಹೆಚ್ಚು ದೇಶಗಳನ್ನು ನಡುಗಿಸುತ್ತಿದ್ದು , ಇದರ ಪರಿಣಾಮವಾಗಿ ಎಲ್ಲಾ ದೇಶಗಳಲ್ಲಿಯೂ ಸೋಂಕು ಹೆಚ್ಚಳದ ಭೀತಿ ಎದುರಾಗಿದೆ.   ಅದರಲ್ಲೂ  ಮಧ್ಯಪ್ರಾಚ್ಯ ರಾಷ್ಟ್ರವಾದ ಇರಾನ್ ತನ್ನ ದೇಶದ...

ಕರ್ನಾಟಕದಲ್ಲಿ ಓಡಲಿದೆ ತೇಜಸ್ ಎಕ್ಸ್‌ಪ್ರೆಸ್..!

0
ಬೆಂಗಳೂರು    ದೇಶದಲ್ಲಿ ಅತ್ಯಂತ ವೇಗವಾದ ಖಾಸಗಿ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ತೇಜಸ್ ರೈಲು ಇನ್ನು  ಕರ್ನಾಟಕದಲ್ಲಿಯೂ ಸಂಚಾರ ನಡೆಸಲು ಒಪ್ಪಿಗೆ ಸಿಕ್ಕಿದ್ದು, ಮಾರ್ಗವನ್ನು ಸಹ ಅಂತಿಮಗೊಳಿಸಲಾಗಿದೆ. ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ...

ಕ್ರಿಪ್ಟೋಕರೆನ್ಸಿ ಬಳಕೆಗೆ ಗ್ರೀನ್ ಸಿಗ್ನಲ್ ನೀಡಿದ ಸುಪ್ರೀಂ ಕೋರ್ಟ್

0
ನವದೆಹಲಿ     ಕ್ರಿಪ್ಟೋಕರೆನ್ಸಿ ಬಳಕೆ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ಹೇರಿದ್ದ ನಿಷೇಧವನ್ನು ಸುಪ್ರೀಂಕೋರ್ಟ್ ತೆರವುಗೊಳಿಸಿ ಆದೇಶನೀಡಿದೆ .ಜಸ್ಟೀಸ್ ರೋಹಿಂಗ್ಟನ್ ನಾರಿಮನ್ ಅವರಿದ್ದ ತ್ರಿಸದಸ್ಯ ಪೀಠವು ರಿಸರ್ವ್ ಬ್ಯಾಂಕ್ ಹೇರಿದ್ದ ನಿಷೇಧವನ್ನು ಇಂದು...
Share via