Tag: ಪ್ರಜಾ ಪ್ರಗತಿ
ಫುಟ್ ಪಾತ್ ವ್ಯಾಪಾರಿಗಳಿಂದ ಜನತೆಗೆ ತೊಂದರೆ ಉಂಟಾಗಬಾರದು
ಪಾವಗಡ ಪಾವಗಡ ಪಟ್ಟಣದಲ್ಲಿ ಬೀದಿಬದಿ ವ್ಯಾಪಾರಿಗಳು ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗದಂತೆ ಫುಟ್‍ಪಾತ್‍ಗಳಲ್ಲಿ ವ್ಯಾಪಾರ ಮಾಡಿಕೊಳ್ಳಬೇಕು ಎಂದು ಬೀದಿಬದಿ ವ್ಯಾಪಾರಿಗಳ ಕ್ಷೇಮಾಭಿವೃದ್ದಿ ಸಂಘದ ನೂತನ ಅಧ್ಯಕ್ಷ ಗೇಟ್‍ಕುಮಾರ್ ತಿಳಿಸಿದರು. ...
ತಿಪಟೂರು ಜಿಲ್ಲಾ ಕೇಂದ್ರವಾಗಲಿ..!
ತಿಪಟೂರು ಏನೂ ಇಲ್ಲದ ಕೆಲವು ಜಿಲ್ಲೆಗಳನ್ನು ಮಾಡುವ ಬದಲು ಸಕಲ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಮತ್ತು ಕಂದಾಯದಲ್ಲಿ ಹೆಚ್ಚಿನ ಪಾಲನ್ನು ರಾಜ್ಯಕ್ಕೆ ಕೊಡುತ್ತಿರುವ ತಿಪಟೂರನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಲು ಮುಖ್ಯಮಂತ್ರಿ...
ಭ್ರಷ್ಟಾಚಾರಕ್ಕಿಂತ ದೊಡ್ಡ ಪಿಡುಗು ಮಧುಮೇಹ : ಡಿಸಿಎಂ
ಬೆಂಗಳೂರು ಮಧುಮೇಹ ಎನ್ನುವುದು ಸದ್ದಿಲ್ಲದೆ ಕೊಲ್ಲುವಂತ ಕಾಯಿಲೆಯಾಗಿದ್ದು ಇದು ಜೀವ ಹಾಗೂ ಜೀವನ ಎರಡನ್ನೂ ಹಿಂಡಿ ಹಿಪ್ಪೆ ಮಾಡಿ ಬಿಡಲಿದ್ದು ಪಟ್ಟಣ ಮಾತ್ರವಲ್ಲ ಗ್ರಾಮೀಣ ಪ್ರದೇಶವನ್ನು ಆವರಿಸಿರುವ ಈ ಕಾಯಿಲೆ ಮಕ್ಕಳಲ್ಲೂ...
ಮೆಟ್ರೊ ನಿಲ್ದಾಣದ ಬಳಿ ಹೊತ್ತಿ ಉರಿದ ರಿಟ್ಜ್ ಕಾರು..!
ಬೆಂಗಳೂರು ಚಲಿಸುತ್ತಿದ್ದ ಮಾರುತಿ ರಿಡ್ಜ್ ಕಾರೊಂದಕ್ಕೆ ಏಕಾಏಕಿ ಬೆಂಕಿ ಹೊತ್ತಿಕೊಂಡು ಅದೃಷ್ಟವಶಾತ್ ಚಾಲಕ ಅಪಾಯದಿಂದ ಪಾರಾಗಿರುವ ಘಟನೆ ಜನನಿಬಿಡ ಮೆಜೆಸ್ಟಿಕ್ ಬಳಿಯ ಶಾಂತಲ ವೃತ್ತದಲ್ಲಿ ಭಾನುವಾರ ನಸುಕಿನಲ್ಲಿ ನಡೆದಿದೆ.ಶಾಂತಲ ವೃತ್ತದ ಬಳಿ...
ಹೊಸ ಪಕ್ಷ ಸ್ಥಾಪನೆಗೆ ಮುಂದಾದ ಚಂದ್ರಶೇಖರ್ ಆಜಾದ್..!
ಲಕ್ನೋ ದೇಶದ ದಲಿತರ ಹಿತ ಕಾಯಲು ಹೊಸ ರಾಜಕೀಯ ಪಕ್ಷ ಸ್ಥಾಪನೆ ಮಾಡುವುದಾಗಿ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಘೋಷಿಸಿದ್ದಾರೆ. ಉತ್ತರಪ್ರದೇಶದಲ್ಲಿ 2022ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ...
ಕೆಟ್ಟು 8 ತಿಂಗಳಾದರೂ ದುರಸ್ಥಿಯಾಗದ ನೀರಿನ ಘಟಕ
ಹುಳಿಯಾರು ಕೆಟ್ಟು 8 ತಿಂಗಳಾದರೂ ಶುದ್ಧ ನೀರಿನ ಘಟಕ ದುರಸ್ಥಿ ಮಾಡದೆ ನಿರ್ಲಕ್ಷ್ಯಿಸಿದ್ದಾರೆ ಎಂದು ಹುಳಿಯಾರು ಸಮೀಪದ ಹಂದನಕೆರೆ ಹೋಬಳಿಯ ಗೋಪಾಲಪುರ ಗ್ರಾಮದ ನಿವಾಸಿ ಜಿ.ಮಂಜುನಾಥ್ ಆರೋಪಿಸಿದ್ದಾರೆ.ಸರಿಸುಮಾರು 130 ಮನೆಗಳಿರುವ ಐನೂರಕ್ಕೂ...
ದ್ವೇಷ ಭಾಷಣ ಪ್ರಕರಣ : ಅನಂತ್ ಕುಮಾರ ಹಗಡೆ ಖುಲಾಸೆ
ಬೆಂಗಳೂರು: ತನಿಖಾ ಅಧಿಕಾರಿ ಹಾಗೂ ಸಾಕ್ಷಿಗಳು ಎದುರುತಿರುಗಿರುವುದನ್ನು ಪರಿಗಣಿಸಿ ನಗರದ ವಿಶೇಷ ನ್ಯಾಯಾಲಯವು ಜನರಲ್ಲಿ ದ್ವೇಷವನ್ನು ಉತ್ತೇಜಿಸುವ ಭಾಷಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆಯವರನ್ನು ಖುಲಾಸೆಗೊಳಿಸಿ ಆದೇಶ...
ಅಮೂಲ್ಯ ನ್ಯಾಯಾಂಗ ಬಂಧನ ವಿಸ್ತರಣೆ..!
ಬೆಂಗಳೂರು: ಸಿಎಎ ವಿರುದ್ಧ ಪ್ರತಿಭಟನೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿ ಬಂಧಿನಕೊಳಗಾಗಿರುವ ಬೆಂಗಳೂರಿನ ವಿದ್ಯಾರ್ಥಿನಿ ಅಮೂಲ್ಯ ಲಿಯೊನಾಳ ನ್ಯಾಯಾಂಗ ಬಂಧನ ಅವಧಿ ಮಾರ್ಚ್ 5ರವರೆಗೆ ವಿಸ್ತರಣೆ ಮಾಡಿ ಕೋರ್ಟ್ ಆದೇಶ...
ರೈಲುಗಳ ಮುಖಾಮುಖಿ ಡಿಕ್ಕಿ: 3 ಸಾವು
ಭೋಪಾಲ್: ಕಲ್ಲಿದ್ದಲು ಸಾಗಿಸುತ್ತಿದ್ದ ಗೂಡ್ಸ್ ರೈಲುಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ೆರಡೂ ರೈಲುಗಳ ಲೋಕೋ ಪೈಲಟ್ ಗಳು ಸೇರಿದಂತೆ ಮೂವರು ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.ಮಧ್ಯಪ್ರದೇಶದಲ್ಲಿ ಇಂದು ಬೆಳಗ್ಗೆ...
ಮಲೇಷ್ಯಾ : ನೂತನ ಪ್ರಧಾನಿ ಪ್ರಮಾಣ ವಚನ ಸ್ವೀಕಾರ..!
ಕೌಲಾಲಂಪುರ ಮಲೇಷ್ಯಾದ ನೂತನ ಪ್ರಧಾನಿಯಾಗಿ ಮುಹಿದ್ದೀನ್ ಯಾಸಿನ್ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನಂತರ ಮಾತನಾಡಿ, ನನಗೆ 114 ಸದಸ್ಯರ ಬೆಂಬಲವಿದೆ ಎಂದು ಹೇಳಿದ್ದಾರೆ. ನ್ಯಾಷನಲ್ ಪ್ಯಾಲೇಸ್‌ನಲ್ಲಿ ನಡೆದ...













