Tag: ಪ್ರಜಾ ಪ್ರಗತಿ
ಈ ಬಾರಿ ಬಜೆಟ್ ನಲ್ಲಿ ಮದ್ಯ ಪ್ರಿಯರಿಗೆ ಕಾದಿದೆ ದೊಡ್ಡ ಶಾಕ್..!
ಬೆಂಗಳೂರು ಪ್ರಸಕ್ತ ಸಾಲಿನ ಬಜೆಟ್ ಅನ್ನು ಮಾರ್ಚ್ 05ರಂದು ಮಂಡಿಸಲಿದ್ದಾರೆ . ಈ ಬಾರಿ ಬಜೆಟ್ ನಲ್ಲಿ ಮದ್ಯದ ಬೆಲೆ ಏರಿಕೆಗೆ ಅಬಕಾರಿ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ. ಬಜೆಟ್ ನಲ್ಲಿ...
ಅಕ್ರಮ-ಮದ್ಯ ಮಾರಾಟ ನಿಲ್ಲಿಸಲು ಯುವಕರ ಒತ್ತಾಯ
ಮಿಡಿಗೇಶಿ ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಗ್ರಾಮದ ಬಸ್ ನಿಲ್ದಾಣದ ಬಳಿಯಿರುವ ತಿರುಮಲ ವೈನ್ಸ್ ಶಾಪ್‍ನ ಶೀನಪ್ಪನವರಿಗೆ ಫೆ. 29 ರಂದು ಇದೇ ಗ್ರಾಮದ ಎಸ್.ಸಿ. ಕಾಲನಿಯ ಯುವಕರು ನಮ್ಮ ಗ್ರಾಮದ...
ಚಿರತೆ ದಾಳಿ : ಮತ್ತೊಂದು ಮಗು ಬಲಿ
ತುಮಕೂರು ತಾಲ್ಲೂಕಿನಲ್ಲಿ ಚಿರತೆ ಹಾವಳಿ ಇನ್ನೂ ಮುಂದುವರೆದಿದ್ದು ಶನಿವಾರ ಹೆಬ್ಬೂರು ಹೋಬಳಿಯಲ್ಲಿ ಮತ್ತೊಂದು ಮಗು ಬಲಿಯಾಗಿದೆ. ತುಮಕೂರು ತಾಲ್ಲೂಕು ಹೆಬ್ಬೂರು ಹೋಬಳಿಯ ಕಣಕುಪ್ಪೆ ಪಂಚಾಯಿತಿ ಬೈಚೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಗಂಗಚಿಕ್ಕಣ್ಣ...
ನಗರದಲ್ಲಿ ಹೆಚ್ಚಾಗುತ್ತಿದೆ ನೈಟ್ ಕ್ಯಾಂಟೀನ್ ಗಳ ಹಾವಳಿ…!
ತುಮಕೂರು ಕೆಲವೇ ಭಾಗಗಳಲ್ಲಿ ಸೀಮಿತವಾಗಿದ್ದ ರಸ್ತೆ ಬದಿಯ ತಿಂಡಿ ಗಾಡಿಗಳು ಈಗ ಎಲ್ಲೆಂದರಲ್ಲಿ ತಲೆಎತ್ತಿವೆ. ಹಸಿದವರ ಹೊಟ್ಟೆ ತುಂಬಿಸಲು ನಾ ರೆಡಿ ಎನ್ನುವಂತೆ ಗ್ರಾಹಕರನ್ನು ಕೈಬೀಸಿ ಕರೆಯುತ್ತಿವೆ. ಸ್ಮಾರ್ಟ್‍ಸಿಟಿಯಾಗುತ್ತಿರುವ ತುಮಕೂರು ನಗರವನ್ನು...
ಸಹನೆಯಿಂದಿರಲು ಡಿಕೆಶಿಗೆ ಹೈಕಮಾಂಡ್ ಸೂಚನೆ…!
ಬೆಂಗಳೂರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಿಮ್ಮ ಹೆಸರು ಅಂತಿಮಗೊಂಡಿದ್ದು ಕೆಲವರ ಅಪಸ್ವರದ ಹಿನ್ನೆಲೆಯಲ್ಲಿ ಅಧಿಕೃತವಾಗಿ ಘೋಷಣೆಯಾಗುತ್ತಿಲ್ಲ ಎಂಬ ಹೈಕಮಾಂಡ್ ವರಿಷ್ಟರ ಸಂದೇಶ ಇಂದು ಹಿರಿಯ ನಾಯಕ ಡಿ.ಕೆ.ಶಿವಕುಮಾರ್ ಅವರಿಗೆ...
ಮಾರ್ಚ್ 2ರಿಂದ ಬಜೆಟ್ ಅಧಿವೇಶನ..!
ಬೆಂಗಳೂರು ಸೋಮವಾರದಿಂದ ರಾಜ್ಯ ವಿಧಾನಮಂಡಲದ ಬಜೆಟ್ ಅಧಿವೇಶನ ಆರಂಭವಾಗಲಿದ್ದು ಆಡಳಿತ ಪಕ್ಷದ ಹಲವು ವೈಫಲ್ಯಗಳ ವಿರುದ್ಧ ಹೋರಾಡಲು ಪ್ರತಿಪಕ್ಷಗಳು ನಿರ್ಧರಿಸಿದ್ದರೆ,ಬಜೆಟ್‍ಗೆ ಹಣ ಹೊಂದಿಸಲು ಪರದಾಡುತ್ತಿರುವ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ನೀಡುತ್ತಿರುವ...
237 ಗ್ರಾಪಂಗಳಲ್ಲಿ ಘನತ್ಯಾಜ್ಯ ನಿರ್ವಹಣೆ ಅನುಷ್ಠಾನಕ್ಕೆ ಕ್ರಮ:ಸಚಿವ ಈಶ್ವರಪ್ಪ
ಬಳ್ಳಾರಿ ಇಲ್ಲಿನ ಜಿಲ್ಲಾಕ್ರೀಡಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಜಿಪಂ ಸ್ವಚ್ಛಭಾರತ ಮಿಶನ್ ಯೋಜನೆ ಅಡಿ ಜಿಲ್ಲೆಯ 80 ಗ್ರಾಪಂಗಳಿಗೆ ಘನತ್ಯಾಜ್ಯ ಸಂಗ್ರಹಣಾ ವಾಹನಗಳ ವಿತರಣಾ ಕಾರ್ಯಕ್ರಮಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ...
ಜನರ ಸಂಕಷ್ಟಕ್ಕೆ ಮಿಡಿಯುವ ಹೃದಯಗಳು ಬೇಕಿವೆ
ದಾವಣಗೆರೆ:
ಹಣ, ಶ್ರೀಮಂತಿಕೆಯನ್ನೂ ಮೀರಿ ಜನರ ಸಂಕಷ್ಟಕ್ಕೆ ಮಿಡಿಯುವ ಹೃದಯಗಳು ಅವಶ್ಯಕವಾಗಿ ಬೇಕಾಗಿವೆ ಎಂದು ಚಿತ್ರನಟ ವಿಜಯ ರಾಘವೇಂದ್ರ ಅಭಿಪ್ರಾಯಪಟ್ಟರು.ನಗರದಲ್ಲಿ ವಿಶ್ವ ವಿರಳ ರೋಗಿಗಳ ದಿನಾಚರಣೆ ಅಂಗವಾಗಿ ಕರ್ನಾಟಕ ಹಿಮೊಫೀಲಿಯಾ ಸೊಸೈಟಿ...
ಆರೋಗ್ಯ ಇಲಾಖೆಯ 1.36 ಕೋಟಿ ರೂ. ಅವ್ಯವಹಾರ ತನಿಖೆಗೆ ಆಗ್ರಹ
ತುಮಕೂರು ಕೋರಂ ಕೊರತೆಯಿಂದಾಗಿ ಜಿಲ್ಲಾ ಪಂಚಾಯ್ತಿಯ ಹಿಂದಿನ ಎರಡು ಸರ್ವಸದಸ್ಯರ ಸಭೆಗಳು ಮುಂದೂಡಲ್ಪಟ್ಟಿದ್ದವು. ಶನಿವಾರ ನಡೆದ ಮುಂದುವರೆದ ಸಭೆಯಲ್ಲೂ ಅಧ್ಯಕ್ಷರ ವಿರುದ್ಧ ಸದಸ್ಯರ ಅಸಮಾಧಾನ ಮುಂದುವರೆಯಿತು. ಸಭೆಗೆ ಕೋರಂ ಕೊರತೆಯಾಗದಿದ್ದರೂ ಸಭೆ...
ಶಾಲಾಕಾಲೇಜಿನ ಗ್ರಂಥಾಲಯ ಶೀಘ್ರದಲ್ಲೇ ಡಿಜಿಟಲೀಕರಣ
ಹುಳಿಯಾರು ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಶಾಲಾ ಕಾಲೇಜಿನ ಗ್ರಂಥಾಲಯಗಳನ್ನು ಶೀಘ್ರದಲ್ಲೇ ಡಿಜಿಟಲೀಕರಣ ಮಾಡಿ 1 ಕೋಟಿ ಪುಸ್ತಕಗಳನ್ನು ಅಪ್ ಲೋಡ್ ಮಾಡುವ ಚಿಂತನೆ ಇದೆ ಎಂದು ಜಿಲ್ಲಾ...













