Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಟ್ರಂಪ್ ಭೇಟಿ : ಲೂಟಿ ಹೊಡೆಯಲು ಅವಕಾಶವಾಗಬಾರದು : ಹೆಚ್ ಡಿ ಕೆ

0
ವಿಜಯಪುರ      ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಭೇಟಿಯಿಂದ ಅನುಕೂಲವಾಗಬೇಕೇ ಹೊರತು ಲೂಟಿ ಹೊಡೆಯಲು ಅವಕಾಶವಾಗಬಾರದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.      ಸುದ್ದಿಗಾರರೊಂದಿಗೆ ಮಾತನಾಡಿದ...

ಕೆಪಿಸಿಸಿ ಅಧ್ಯಕ್ಷರ ಆಯ್ಕೆ : ಹೊಸ ಸೂತ್ರ ರಚಿಸಿದ ಹೈಕಮಾಂಡ್

0
ಬೆಂಗಳೂರು      ಸೊರಗುತ್ತಿರುವ ಸಂಘಟನೆಯ ನಡುವೆ ಪ್ರಬಲ ನಾಯಕತ್ವದ ಕೊರತೆಯನ್ನು ಎದುರಿಸುತ್ತಿರುವ ಕಾಂಗ್ರೆಸ್ ಹೈಕಮಾಂಡ್‍ಗೆ ಎಐಸಿಸಿ ಮತ್ತು ಕೆಪಿಸಿಸಿ ಅಧ್ಯಕ್ಷರ ಆಯ್ಕೆಯ ಕಗ್ಗಂಟನ್ನು ಬಿಡಿಸಲು ಸಾಧ್ಯವಾಗದೇ ಗೊಂದಲದ ಸ್ಥಿತಿ ನಿರ್ಮಾಣವಾಗಿದೆ. ಸಂದಿಗ್ಧತೆಯಿಂದಾಗಿ...

ನಮ್ಮ ಕೆಲಸವಾದರೆ ಸಾಕು? ನಮಗೇಕೆ ಎ.ಸಿ.ಬಿ

0
ದೂರು ದಾರರಿಗಿಂತ ಅಧಿಕಾರಿಗಳೇ ಹೆಚ್ಚು? ತಿಪಟೂರು :     ಸಾರ್ವಜನಿಕರಿಂದು ಬಹಳ ಬುದ್ದಿವಂತರಾಗಿದ್ದು ನಮ್ಮ ಕೆಲಸ ಹೇಗಾದರು ಸಾಕು ನಮಗೆ ಯಾರ ಸಹವಾಸವೂ ಬೇಡ ಎಂಬಂತಾಗಿದ್ದು ಎ.ಸಿ.ಬಿ ಸಾಮಾನ್ಯ ಸಭೆಗೆ ದೂರುಕೊಡಲು ಯಾರು...

ಲಾಭದಾಯಕ ಕೃಷಿಯ ದಿಕ್ಸೂಚಿಯಾದ ಕೃಷಿ ಮೇಳ

0
ಹುಳಿಯಾರು:    ಇತ್ತೀಚಿನ ದಿನಗಳಲ್ಲಿ ಮಳೆ-ಬೆಳೆ ನೆಚ್ಚಿಕೊಂಡು ಕೃಷಿ ಮಾಡುವುದು ಕಷ್ಟವಾಗಿದೆ ಎಂಬುದು ಅನ್ನದಾತರ ದೂರು. ಹಾಗಾಗಿಯೇ ಯುವ ಜನತೆ ಕೃಷಿ ಕಡೆ ಬೆನ್ನು ಮಾಡಿ ಉದ್ಯೋಗ ಅರಸಿ ಪಟ್ಟಣದತ್ತ ಮುಖ ಮಾಡುತ್ತಿದೆ...

ತಂತ್ರಜ್ಞಾನದ ಮಹಾಕ್ರಾಂತಿಯ ಕಾಲಘಟ್ಟದಲ್ಲಿ ನಾವಿದ್ದೇವೆ :ಪ್ರೊ. ಮಾಣಿಕರಾವ್ ಎಂ. ಸಾಲುಂಖೆ

0
ತುಮಕೂರು   ತಂತ್ರಜ್ಞಾನವು ನಮ್ಮೆಲ್ಲ ವ್ಯಾಪಾರ ವಹಿವಾಟನ್ನು ಹಾಗೂ ಇಡೀ ಸಮಾಜವನ್ನು ಮರುವ್ಯಾಖ್ಯಾನಿಸುತ್ತಿರುವ ನಾಲ್ಕನೇ ಮಹಾಕ್ರಾಂತ್ರಿಯ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದು ನವದೆಹಲಿಯ ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಅಧ್ಯಕ್ಷ ಪ್ರೊ. ಮಾಣಿಕರಾವ್ ಎಂ. ಸಾಲುಂಖೆ ವಿಶ್ಲೇಷಿಸಿದರು. ...

ಎಟಿಎಂ ಸ್ಕಿಮ್ಮಿಂಗ್ : ಇಬ್ಬರು ವಿದೇಶಿಗರ ಬಂಧನ

0
ಬೆಂಗಳೂರು   ಸೆಕ್ಯೂರಿಟಿ ಗಾರ್ಡ್‌ಗಳಿಲ್ಲದ ಎಟಿಂಎ ಕೇಂದ್ರಗಳನ್ನು ಗುರಿಯಾಗಿಸಿಕೊಂಢು ಸ್ಕಿಮ್ಮಿಂಗ್ ಯಂತ್ರ ಅಳವಡಿಸಿ ಎಟಿಎಂ ಕಾರ್ಡ್‌ಗಳ ಮಾಹಿತಿ ಪಡೆದು ನಕಲಿ ಕಾರ್ಡ್ ಮೂಲಕ ಹಣ ದೋಚುತ್ತಿದ್ದ ಇಬ್ಬರು ತಾಂಜೇನಿಯಾ ವಿದ್ಯಾರ್ಥಿಗಳನ್ನು ರಾಮನಗರ ಜಿಲ್ಲೆಯ...

ಪ್ರಜಾ ಪ್ರಗತಿ (ನಗರದ ನರಕಯಾತನೆ ) ವರದಿ ಫಲಶೃತಿ : ಟೂಡಾ ಲೇಔಟ್‍ಗೆ ನ್ಯಾಯಾಧೀಶರ...

0
ತುಮಕೂರು:     ತುಮಕೂರು ನಗರ ಮೆಳೆಕೋಟೆ-ವೀರಸಾಗರ ವಸತಿ ಬಡಾವಣೆಯಲ್ಲಿ ಮೂಲಸೌಲಭ್ಯಗಳಿಲ್ಲದೆ ಒಳಚರಂಡಿಗಳು (ಯಜಿಡಿ) ತುಂಬಿ ಅದರ ನೀರು ರಸ್ತೆಗೆಲ್ಲಾ ಹರಿಯುತ್ತಿರುವುದರ ಬಗ್ಗೆ ಪತ್ರಿಕೆಯಲ್ಲಿ ಇತ್ತೀಚೆಗೆ ನಗರದ ನರಕಯಾತನೆ ಕಾಲಂನಲ್ಲಿ ಸುದ್ದಿ ಪ್ರಕಟಿಸಲಾಗಿತ್ತು....

ಭಾರತದೊಂದಿಗೆ 3 ಬಿಲಿಯನ್ ಡಾಲರ್ ಒಪ್ಪಂದಕ್ಕೆ ಸಹಿ ಹಾಕಿದ ಟ್ರಂಪ್

0
ನವದೆಹಲಿ:     ಭಾರತ ಹಾಗೂ ಅಮೆರಿಕಾ ನಡುವೆ ಮೂರು ಬಿಲಿಯನ್ ಡಾಲರ್ ಮೊತ್ತದ ರಕ್ಷಣಾ ಒಪ್ಪಂದ ಸೇರಿದಂತೆ  ಇತರ ಪ್ರಮುಖ ಮೂರು ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ.      ವಿಶ್ವದ ಅತ್ಯಾಧುನಿಕ ಅಪಾಚಿ ಎಂಹೆಚ್-60 ಹೆಲಿಕಾಪ್ಟರ್...

ಸುಪ್ರೀಂ ಕೋರ್ಟ್ 6 ನ್ಯಾಯಮೂರ್ತಿಗಳಿಗೆ ಹಂದಿ ಜ್ವರದ ಭೀತಿ

0
ನವದೆಹಲಿ    ದೇಶದ ಸರ್ವೋಚ್ಚ ನ್ಯಾಯಾಲಯವಾದ ಸುಪ್ರೀಂಕೋರ್ಟಿನ 6 ಮಂದಿ ನ್ಯಾಯಮೂರ್ತಿಗಳಿಗೆ ಎಚ್1ಎನ್1 ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತಂತೆ ನ್ಯಾಯಮೂರ್ತಿ ಡಿ. ವೈ ಚಂದ್ರಚೂಡ್ ಅವರು ಮಾಹಿತಿ ನೀಡಿದ್ದಾರೆ.   ...

55 ರಾಜ್ಯಸಭಾ ಸ್ಥಾನಗಳಿಗೆ ಚುನಾವಣಾ ದಿನಾಂಕ ಪ್ರಕಟ..!

0
ನವದೆಹಲಿ:     ಮುಂದಿನ ಏಪ್ರಿಲ್‌ನಲ್ಲಿ ಸದಸ್ಯರ ಅವಧಿ ಕೊನೆಗೊಳ್ಳುವ 17 ರಾಜ್ಯಗಳ 55 ರಾಜ್ಯಸಭಾ ಸ್ಥಾನಗಳಿಗೆ ಚುನಾವಣಾ ಆಯೋಗ ಮಂಗಳವಾರ ಚುನಾವಣಾ ದಿನಾಂಕ ಪ್ರಕಟಿಸಿದೆ.     ಎಲ್ಲ 55 ಸ್ಥಾನಗಳಿಗೆ ಮಾರ್ಚ್...
Share via