Tag: ಪ್ರಜಾ ಪ್ರಗತಿ
ದೆಹಲಿ ಸಿಎಎ ವಿರೋಧಿ ಹಿಂಸಾಚಾರ : ರಸ್ತೆಗಳಿಗೆ ನಾಕಾಬಂಧಿ ಹೇರಿಕೆ.!
ನವದೆಹಲಿ: ಪೌರತ್ವ ತಿದ್ದು ಕಾಯ್ದೆ ವಿಚಾರವಾಗಿ ಪರ-ವಿರೋಧಿ ಬಣಗಳ ನಡುವಿನ ಪ್ರತಿಭಟನೆ ಇದೀಗ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ದೆಹಲಿ ಸಂಪರ್ಕಿಸುವ ಎಲ್ಲ ರಸ್ತೆಗಳನ್ನು ಬಂದ್ ಮಾಡಿ ನಾಕಾಬಂದಿ ಹೇರುವಂತೆ ಸಿಎಂ...
ವಿಧಾನ ಪರಿಷತ್ ಚುನಾವಣೆ : ಟಿಕೆಟ್ ಗಾಗಿ ದುಂಬಾಲು ಬಿಳುತ್ತಿರುವ ಆಕಾಂಕ್ಷಿಗಳ
ಬೆಂಗಳೂರು ಜೂನ್‍ನಲ್ಲಿ ಖಾಲಿಯಾಗುವ ವಿಧಾನ ಪರಿಷತ್ ಸ್ಥಾನದ ಮೇಲೆ ಮೂರು ಪಕ್ಷಗಳ ಆಕಾಂಕ್ಷಿಗಳು ಈಗಿನಿಂದಲೇ ತೆರೆ ಮರೆಯಲ್ಲಿ ಕಸರತ್ತು ಆರಂಭಿಸಿದ್ದು, ಕಾಂಗ್ರೆಸ್ ಹತ್ತು ಸ್ಥಾನಗಳನ್ನು ಕಳೆದುಕೊಳ್ಳಲಿದ್ದು, ಆಡಳಿತ ಪಕ್ಷ ಬಿಜೆಪಿಗೆ 9...
ಕಿವಿಸ್ ವಿರುದ್ಧ ಭಾರತಕ್ಕೆ ಸೋಲು…!
ದುಬೈ: ಕಿವಿಸ್ ವಿರುದ್ಧ ಮೊದಲ ಟೆಸ್ಟ್ ನಲ್ಲಿ ಭಾರತ ತಂಡ ಹೀನಾಯ ಸೋಲು ಕಂಡಿದ್ದು, ಈ ಸೋಲು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಪಾರಮ್ಯದ ಮೇಲೆ ಪರಿಣಾಮ...
ರೂಪಿಸಿದ್ದ ಯೋಜನೆ ರೂಪುರೇಷೆ ಬದಲಾದೀತೆ ……?
ತರಾತುರಿಯಲ್ಲಿ ನಡೆಯುತ್ತಿರುವ ಕಾಮಗಾರಿ : ಸ್ಥಳೀಯರ ಆಕ್ರೋಶ
ತುಮಕೂರು ಸ್ಮಾರ್ಟ್ ಸಿಟಿಯ ಕಾರಿಯಪ್ಪ ರಸ್ತೆ ಅಭಿವೃದ್ಧಿ ಕಾಮಗಾರಿಯೂ ತಡವಾಗಿರುವುದು ಒಂದು ಸಮಸ್ಯೆಯಾದರೆ ಇದೀಗ ತರಾತುರಿಯಲ್ಲಿ ಕೆಲಸ ಮಾಡುತ್ತಾ ಮೃತ್ಯು ಕೂಪಕ್ಕೆ ದಾರಿ...
ಶಾಸಕ ಎಸ್‍ಎಆರ್ ಮೊಮ್ಮಗನ ಕಾರು ಅಪಘಾತ
ವೇಗದ ಚಾಲನೆ ಪ್ರಶ್ನಿಸಿದ ಗ್ರಾಮಸ್ಥರ ಮೇಲೆ ಹಲ್ಲೆಗೆ ಯತ್ನಿಸಿ ಪುಂಡಾಟ
ದಾವಣಗೆರೆ: ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ರವೀಂದ್ರನಾಥ್ ಮೊಮ್ಮಗನ ಇನ್ನೋವಾ ಕಾರ್ ಕಳೆದ ರಾತ್ರಿ ವಿದ್ಯುತ್ ಕಂಬ, ಮನೆಯೊಂದರ ಮುಂದಿನ...
ಇನ್ನೋವಾ ಕಾರಿಗೆ ಪೆಟ್ರೋಲ್ ಬಾಟಲ್ ಎಸೆದಿದ್ದ ಆರೋಪಿ ಮಧುಗಿರಿಗೆ
ಮಧುಗಿರಿ ಬೆಂಗಳೂರಿನ ಜೈಲಿನಲ್ಲಿದ್ದು ಕೊಂಡೆ ಶ್ರೀಮಂತರಿಂದ ಹಣ ವಸೂಲಿ ಮಾಡುವ ದಂಧೆಯಲ್ಲಿ ತೊಡಗಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಸ್ಥಳೀಯ ನ್ಯಾಯಾಲಯದ ಅನುಮತಿ ಮೇರೆಗೆ ಮಧುಗಿರಿ ಕಸಬಾ ವ್ಯಾಪ್ತಿಯ ಸೋಂಪುರದ ವಾಸಿ, ತುಮಕೂರು...
ದುಗ್ಗಮ್ಮನ ಜಾತ್ರೆಗೆ ಅರಮನೆ ಶೈಲಿ ಸ್ವರ್ಣ ಮಂಟಪ
ದಾವಣಗೆರೆ:ವಿಶೇಷ ವರದಿ:ವಿನಾಯಕ ಪೂಜಾರ್ ಬರುವ ಮಾರ್ಚ್ 1ರಿಂದ ಆರಂಭವಾಗಲಿರುವ ನಗರದ ದೇವತೆ ಶ್ರೀದುರ್ಗಾಂಭಿಕಾ ದೇವಿ ಜಾತ್ರಾ ಮಹೋತ್ಸವದ ಆಚರಣೆಗಾಗಿ ದೇಗುಲದ ಆವರಣದಲ್ಲಿ 16.50 ಲಕ್ಷ ರೂ. ವೆಚ್ಚದಲ್ಲಿ ಅರಮನೆ ಶೈಲಿಯ ಸ್ವರ್ಣ...
ಕರೋನಾ ವೈರಸ್‍ನಿಂದ ರೇಷ್ಮೆ ಉದ್ಯಮಕ್ಕೆ ಹೊಡೆತ
ಸುಮಾರು 1500 ರಿಂದ 2000 ಕುಟುಂಬಗಳ ಆದಾಯಕ್ಕೆ ಕುತ್ತು
ತಿಪಟೂರು ಚೀನಾವನ್ನು ತಲ್ಲಣಗೊಳಿಸಿರುವ ಕೊರೊನಾ ವೈರಸ್ ಬಿಸಿ ರೇಷ್ಮೆಮ ಸೀರೆ ಉದ್ಯಮಕ್ಕೂ ತಟ್ಟಿದ್ದು, ಈ ಉದ್ಯಮ ನಂಬಿರುವ ತಾಲ್ಲೂಕಿನ 1500-2000 ಕುಟುಂಬಗಳ...
ಸಿದ್ದರಾಮಯ್ಯ ಅವರ ಫೈಲನ್ನು ನಿರ್ಲಕ್ಷಿಸಿದ ಸ್ಪೀಕರ್ : ಮಾಜಿ ಸ್ಪೀಕರ್
ಬೆಂಗಳೂರು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಇದುವರೆಗೂ ಸರ್ಕಾರದಿಂದ ನೀಡಬೇಕಾಗಿದ್ದ ವಾಹನ ವ್ಯವಸ್ಥೆ ಕಲ್ಪಿಸಿಲ್ಲ. ಸ್ಪೀಕರ್ ಅವರ ಮುಂದೆ ಸಿದ್ದರಾಮಯ್ಯ ಅವರ ಫೈಲ್ ಇದ್ದರೂ ಅದನ್ನು ಏಕೆ ಗಮನಿಸುತ್ತಿಲ್ಲ ಎಂದು ಮಾಜಿ...
ಸ್ಮಾರ್ಟ್‍ಸಿಟಿ ಕಾಮಗಾರಿ ಪರಿಣಾಮ ಪ್ರಮುಖ ರಸ್ತೆಗಳಲ್ಲೆಲ್ಲ ಸಂಚಾರಕ್ಕೆ ಸಂಕಟ
ತುಮಕೂರುವಿಶೇಷ ಲೇಖನ : ಆರ್.ಎಸ್.ಅಯ್ಯರ್ ತುಮಕೂರು ನಗರದ ಹೃದಯಭಾಗದಲ್ಲಿ ಸ್ಮಾರ್ಟ್‍ಸಿಟಿ ಕಾಮಗಾರಿಗಳು ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಳು ಏಕಕಾಲದಲ್ಲಿ ನಡೆಯುತ್ತಿರುವ ಪರಿಣಾಮ, ನಗರದ ಹೃದಯಭಾಗದ ರಸ್ತೆಗಳೆಲ್ಲ ಅಗೆತಕ್ಕೊಳಗಾಗುತ್ತಿದ್ದು ಜನ-ವಾಹನ ಸಂಚಾರಕ್ಕೆ ತೀವ್ರ ಸಂಕಟ...













