Tag: ಪ್ರಜಾ ಪ್ರಗತಿ
ಮಾಜಿ ಕಬ್ಬಡಿ ಆಟಗಾರನ ಬಂಧನ..!
ಬೆಂಗಳೂರು ಮಾಜಿ ಅಂತರರಾಷ್ಟ್ರೀಯ ಕಬಡ್ಡಿ ಆಟಗಾರ್ತಿ ಉಷಾರಾಣಿ ಮೇಲೆ ಮಂಗಳವಾರ ಸಂಜೆ ಹಲ್ಲೆ ನಡೆಸಿದ ಸಂಬಂಧ ಭಾರತ ಕಬಡ್ಡಿ ತಂಡದ ಮಾಜಿ ಆಟಗಾರ ಬಿ.ಸಿ.ರಮೇಶ್ ಸೇರಿ ನಾಲ್ವರನ್ನು ಸಂಪಂಗಿರಾಮನಗರ ಪೊಲೀಸರು ಬಂಧಿಸಿ ವಿಚಾರಣೆ...
ಚಿಕ್ಕಬಳ್ಳಾಪುರ : ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದವಾದ ನಾಲ್ಕು ಬ್ಯಾಗ್ ಪತ್ತೆ..!
ಚಿಕ್ಕಬಳ್ಳಾಪುರ ನಗರದ ಸರ್ಕಾರಿ ಬಸ್ಸು ನಿಲ್ದಾಣದಲ್ಲಿ ವಾರಸುದಾರರಿಲ್ಲದ ನಾಲ್ಕು ಬ್ಯಾಗ್ಗಳು ಪತ್ತೆಯಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಬಸ್ ನಿಲ್ದಾಣದಲ್ಲಿ ಸಾರ್ವಜನಿಕರು ಕುಳಿತುಕೊಳ್ಳುವ ಒಂದೊಂದು ಬೆಂಚ್ ಕೆಳಗೆ ಒಂದೊಂದು ಬ್ಯಾಗ್ ನಂತೆ ಒಟ್ಟು...
ಬಸ್ ದರ ಇಳಿಕೆ ಮಾಡಿದ KSRTC..!
ಬೆಂಗಳೂರು ರಾಜ್ಯ ರಸ್ತೆ ಸಾರಿಗೆ ನಿಗಮ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. ವಿಮಾನ ನಿಲ್ದಾಣದಿಂದ ಸಂಚಾರ ನಡೆಸುವ ಫ್ಲೈ ಬಸ್ ಸೇವೆಯ ದರವನ್ನು ಇಳಿಕೆ ಮಾಡಿ ಆದೇಶ ಹೊರಡಿಸಿದೆ.ಜನವರಿ 20 ರಿಂದ...
ಕಾಶ್ಮೀರ ವಿವಾದದಲ್ಲಿ ಮಧ್ಯಸ್ಥಿಕೆ ವಹಿಸಲು ನಾವು ಸಿದ್ದ: ಅಮೇರಿಕ
ದಾವೊಸ್: ಭಾರತ ಮತ್ತು ಪಾಕಿಸ್ಥಾನದ ಮಧ್ಯೆ ವರ್ಷಾನು ವರ್ಷದಿಂದ ಬಗೆಹರಿಯದ ವ್ಯಾಜ್ಯವಾಗಿ ಇರುವ ಕಾಶ್ಮೀರ ವಿವಾದ ಅಗತ್ಯಬಿದ್ದರೆ ಬಗೆಹರಿಸಲು ಮಧ್ಯಸ್ಥಿಕೆ ವಹಿಸಲು ನಾವು ಸಿದ್ದ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ದಾವೊಸ್...
ವಿವಿಧ ವಿಧಾನ ಪರಿಷತ್ ಕ್ಷೇತ್ರಗಳಿಗೆ ಶೀಘ್ರ ಚುನಾವಣೆ
ಬೆಂಗಳೂರು ಜೂನ್ 30 ರಂದು ರಾಜ್ಯದ ಎರಡು ಪದವೀಧರ ಮತ್ತು ಎರಡು ಶಿಕ್ಷಕರ ಕ್ಷೇತ್ರಗಳ ವಿಧಾನ ಪರಿಷತ್ ಸ್ಥಾನದ ಅವಧಿ ಮುಕ್ತಾಯಗೊಳ್ಳಲಿದ್ದು ಸಧ್ಯದಲ್ಲೇ ಚುನಾವಣೆಗೆ ವೇಳಾಪಟ್ಟಿ ಘೋಷಣೆಯಾಗಲಿದೆ. ಅಷ್ಟರಲ್ಲಿ ಅರ್ಹ ಮತದಾರರು...
ಅಮಿತ್ ಮಾಳವಿಯಾ ವಿರುದ್ಧ ಮಾನಹಾನಿ ಪ್ರಕರಣ..!
ನವದೆಹಲಿ ಬಿಜೆಪಿ ಐಟಿ ಸೆಲ್ ಮುಖ್ಯಸ್ಥನ ವಿರುದ್ಧ, ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ದೆಹಲಿಯ ಇಬ್ಬರು ಮಹಿಳೆಯರು ಮಾನಹಾನಿ ಪ್ರಕರಣ ಹೂಡಿದ್ದಾರೆ. ಅಮಿತ್ ಮಾಳವೀಯಾ ಅವರು ''ಪೌರತ್ವ ತಿದ್ದುಪಡಿ...
ಹರಿಹರವು ಕರ್ನಾಟಕದ ಸಂಪರ್ಕ ಸೇತುವೆಯಾಗಲಿ
ದಾವಣಗೆರೆ: ನಾಡಿನ ಕೇಂದ್ರ ಬಿಂದುವಾದ ಹರಿಹರವು ಕರ್ನಾಟಕದ ಸಂಪರ್ಕ ಸೇತು(ಕನೆಕ್ಟಿಂಗ್ ಕರ್ನಾಟಕ) ಆಗಬೇಕು ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀವಚನಾನಂದ ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.ಹರಿಹರದ ಹೊರವಲಯದಲ್ಲಿರುವ ಪಂಚಮಸಾಲಿ...
ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು ಬಿಜೆಪಿಗೆ ಬಿಡಲ್ಲ
ದಾವಣಗೆರೆ : ಮಹಾನಗರ ಪಾಲಿಕೆಯಲ್ಲಿ ವಾಮಮಾರ್ಗದಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ತಕ್ಷಣವೇ ಸರ್ಕಾರ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಸಬೇಕು. ಇಲ್ಲದಿದ್ದರೆ, ಹೈಕೋರ್ಟ್ ಮೊರೆ ಹೋಗಬೇಕಾಗುತ್ತದೆ ಎಂದು ಕೆಪಿಸಿಸಿ ಮಾಧ್ಯಮ...
ಎಲ್‍ಎಲ್‍ಸಿ ಕಾಲುವೆಯಲ್ಲಿ ಕಾರು ಪಲ್ಟಿ:ಚಾಲಕ ನಾಪತ್ತೆ
ಹೊಸಪೇಟೆ: ಸಮೀಪದ ಮಲಪನಗುಡಿ ತಾಂಡದ ಬಳಿ ಹಾದು ಹೋಗಿರುವ ತುಂಗಭದ್ರಾ (ಎಲ್‍ಎಲ್‍ಸಿ) ಕಾಲುವೆಯಲ್ಲಿ ಕಾರೊಂದು ಉರುಳಿ ಬಿದ್ದು, ಚಾಲಕ ನಾಪತ್ತೆಯಾದ ಘಟನೆ ಸೋಮವಾರ ರಾತ್ರಿ ನಡೆದಿದೆ. ಕೆಎ-53,ಎನ್-6613 ನಂಬರ್‍ಇಟಿಎಸ್ ಕಂಪನಿಯ ಕಾರು...
ಸಿಮೆಂಟ್ ಲಾರಿ ಟಯರ್ ಸ್ಪೋಟ : 30 ಲಕ್ಷಕ್ಕೂ ಹೆಚ್ಚು ನಷ್ಟ
ಚಳ್ಳಕೆರೆ ಆಂಧ್ರಪ್ರದೇಶದ ಕಡಪದಿಂದ ಚಳ್ಳಕೆರೆ ನಗರಕ್ಕೆ ಸುಮಾರು 300 ಚೀಲ ಸಿಮೆಂಟ್ ಹೊತ್ತು ತರುತ್ತಿದ್ದ ಹತ್ತು ಚಕ್ರದ ಲಾರಿಯ ಹಿಂಭಾಗದ ಟಯರ್ ಸ್ಪೋಟಗೊಂಡು ಇಡೀ ಲಾರಿಯೇ ಸುಟ್ಟುಹೋದ ಘಟನೆ...













