Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಭಾರತಾಂಬೆ ಮಡಿಲಲ್ಲಿ ಬಾಂಬ್ ಇಡುವವರು ದೇಶದ್ರೋಹಿಗಳೇ : ಹೆಚ್ ಡಿ ಕೆ

0
ಬೆಂಗಳೂರು     ಸಮಾಜ ವಿರೋಧಿ ಕಾರಣಕ್ಕೆ ಭಾರತಾಂಬೆ ಮಡಿಲಲ್ಲಿ ಬಾಂಬ್ ಇಡುವವರು ದೇಶದ್ರೋಹಿಗಳೇ. ಚಿಕ್ಕಮಗ ಳೂರಿನ ಸಾಹಿತ್ಯ ಸಮ್ಮೇಳನಕ್ಕೆ ಪೆಟ್ರೋಲ್ ಬಾಂಬ್ ಹಾಕುತ್ತೇನೆ ಎಂದಿದ್ದ ನಿಮ್ಮದೇ ಸಿದ್ಧಾಂತ ಪ್ರತಿಪಾದ ಕರೂ ದೇಶದ್ರೋಹಿಗಳೇ ಅಲ್ಲವೇ...

ನಿರಂತರ ಪರಿಶೀಲನೆಯೊಂದಿಗೆ ಕ್ರಮ ಕೈಗೊಳ್ಳಿ ; ಡಿಸಿ

0
ಚಿತ್ರದುರ್ಗ:     ಕಾಲೇಜು, ಹಾಸ್ಟೆಲ್‍ಗಳಲ್ಲಿ ವಿದ್ಯಾರ್ಥಿಗಳಿಂದ ತಂಬಾಕು ಉತ್ಪನ್ನಗಳ ಬಳಕೆ ಕುರಿತಂತೆ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಸಮನ್ವಯದೊಂದಿಗೆ ಬಾಲಕರ ಕಾಲೇಜು ಹಾಗೂ ಹಾಸ್ಟೆಲ್‍ಗಳಲ್ಲಿ ಆಗಾಗ್ಗೆ ಪರಿಶೀಲನೆ ನಡೆಸಿ, ವರದಿಯನ್ನು ಸಲ್ಲಿಸಬೇಕು...

ನಮ್ಮ ಪಾಲಿನ ನೀರನ್ನು ಬಳಸಿಕೊಳ್ಳಬಹುದು : ಜೆ.ಸಿ.ಮಾಧುಸ್ವಾಮಿ

0
ತಿಪಟೂರು     ನಾಲೆಯನ್ನು ಆಧುನೀಕರಣಗೊಳಿಸಿ ವಿಸ್ತರಿಸುತ್ತಿರುವುದರಿಂದ ನಮ್ಮ ಜಿಲ್ಲೆಗೆ ಸಲ್ಲಬೇಕಾದ ಸಂಪೂರ್ಣ 25.31 ಟಿ.ಎಂ.ಸಿ ನೀರನ್ನು ಬಳಸಿಕೊಳ್ಳಬಹುದು ಎಂದು ಕಾನೂನು ಮತ್ತು ಸಂಸದೀಯ, ಸಣ್ಣ ನೀರಾವರಿ ಮತ್ತು ಹಾಸನ ಮತ್ತು ತುಮಕೂರು...

ಪೌರಕಾರ್ಮಿಕರ ಮುನಿಸಿಗೆ ಊರ್ತುಂಬ ಕಸ…!

0
ಹುಳಿಯಾರು:    ಹುಳಿಯಾರು ಪಟ್ಟಣ ಪಂಚಾಯ್ತಿಯ ಪೌರಕಾರ್ಮಿಕ ಸಂಬಳದ ಮುನಿಸಿಗೆ ಊರ್ತುಂಬ ಕಸ ಬಿದ್ದಿದ್ದು ನಿವಾಸಿಗಳು, ಪಾದಾಚಾರಿಗಳು ಪಪಂಗೆ ಹಿಡಿ ಶಾಪ ಹಾಕಿ ತಿರುಗಾಡುತ್ತಿದ್ದಾರೆ.    ಇತ್ತೀಚೆಗಷ್ಟೆ ಸಂಬಳಕ್ಕಾಗಿ ಪಪಂ ಮುಖ್ಯಾಧಿಖಾರಿ...

ಬರಕನಹಾಳ್ ತಾಂಡಾ : ಕರಡಿ ಸೆರೆ

0
ಹುಳಿಯಾರು:    ಹೋಬಳಿಯ ಬರಕನಹಾಳ್ ತಾಂಡಾದ ಬಳಿ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಬಿದ್ದ ಕರಡಿಯನ್ನು ಸುರಕ್ಷಿತವಾಗಿ ಚಿತ್ರದುರ್ಗದ ಆಡು ಮಲ್ಲೇಶ್ವರ ಪ್ರಾಣಿ ಸಂಗ್ರಹಾಲಯಕ್ಕೆ ಬಿಡಲಾಯಿತು.ಬುಕ್ಕಾಪಟ್ಟಣ ವಲಯ ಅರಣ್ಯ ಪ್ರದೇಶವಾಗಿರುವ ಬೋರನಕಣಿನೆ...

ಮಂಜೂರಾದ ಅನುದಾನ ಬಿಡುಗಡೆಗಾಗಿ ಉಗ್ರ ಹೋರಾಟ : ಡಾ.ರಂಗನಾಥ್ 

0
ಕುಣಿಗಲ್    ತಾಲ್ಲೂಕಿಗೆ ವಿವಿಧ ಯೋಜನೆಯಡಿ ಮಂಜೂರಾಗಿದ್ದ ಸುಮಾರು ರೂ.700 ಕೋಟಿ ಹಣವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡದೆ ತಾರತಮ್ಯವೆಸಗುವ ಮೂಲಕ ಅನ್ಯಾಯಮಾಡಿದ್ದು ಇದಕ್ಕೆ ತಾಲ್ಲೂಕಿನ ಇತರೆ ಪಕ್ಷಗಳು ಬೆಂಬಲ ನೀಡಲಿ ಬಿಡಲಿ...

ಪಾಲಿಕೆಯಲ್ಲಿ ಮೈತ್ರಿ ಬಗ್ಗೆ ಒಲವು: ಇಂದು ಜೆಡಿಎಸ್ ಸಭೆ

0
ತುಮಕೂರು    ತುಮಕೂರು ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಚುನಾವಣೆ ಇದೇ ಜ.30 ರಂದು ಏರ್ಪಟ್ಟಿರುವ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ಚುರುಕಾಗಲಾರಂಭಿಸಿವೆ.    ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಮೊದಲಿನಿಂದ ಮೈತ್ರಿ...

ಭೂಪಾಲನ್‍ಗೆ ಚುನಾವಣಾ ಆಯೋಗದಿಂದ ಪ್ರಶಸ್ತಿ

0
ತುಮಕೂರು    ತುಮಕೂರು ಮಹಾನಗರ ಪಾಲಿಕೆ ಆಯುಕ್ತರಾದ ಐ.ಎ.ಎಸ್. ಅಧಿಕಾರಿ ಟಿ.ಭೂಪಾಲನ್ ಅವರಿಗೆ ಕರ್ನಾಟಕ ರಾಜ್ಯ ಚುನಾವಣಾ ಆಯೋಗವು ರಾಜ್ಯ ಮಟ್ಟದ ಪ್ರಶಸ್ತಿಯನ್ನು ಘೋಷಿಸಿದೆ.     ಕರ್ನಾಟಕ ರಾಜ್ಯ ಲೋಕಸಭಾ ಸಾರ್ವತ್ರಿಕ ಚುನಾವಣೆ...

ಮಾನವ ಸಹಿತ ಗಗನಯಾನ ಎಲ್ಲಾ ಕ್ಷೇತ್ರಗಳಲ್ಲಿ ಬೆಳಕು ಚೆಲ್ಲಲಿದೆ : ಡಾ ಕೆ. ಶಿವನ್

0
ಬೆಂಗಳೂರು    ಇತ್ತಿಚಿಗಷ್ಟೇ ಕಕ್ಷೆಗೆ ಸೇರಿಸಲಾಗಿದ್ದ ಜಿಸ್ಯಾಟ್-30 ಉಪಗ್ರಹ ಯಶಸ್ವಿಯಾಗಿರುವುದರಿಂದ ಸಂವಹನ ತಂತ್ರಜ್ಞಾನಕ್ಕೆ ಭಾರೀ ನೆರವು ಆಗಲಿದೆ ಎಂದುಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದಅಧ್ಯಕ್ಷ ಕೆ.ಶಿವನ್ ತಿಳಿಸಿದರು.    ನಗರದ ಹಳೇ...

ರೀಫಿಲ್ಲಿಂಗ್ ದಂಧೆಕೋರರ ಬಂಧನ..!

0
ಬೆಂಗಳೂರು     ಅಡುಗೆ ಅನಿಲ ಬಳಕೆಯ ಗ್ಯಾಸ್ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶದ ಸಿಲೆಂಡರ್‌ಗಳಿಗೆ ರೀ ಫಿಲ್ಲಿಂಗ್ ಮಾಡಿ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು 222 ಸಿಲಿಂಡರ್‌ಗಳು ಹಾಗೂ ಆಟೋವನ್ನು ವಶಪಡಿಸಿಕೊಂಡಿದ್ದಾರೆ. ...
Share via