Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಕಾಮಗಾರಿ ಪೂರ್ಣಗೊಂಡರೂ ಉದ್ಘಾಟನೆಯಾಗದ ಶಿರಾ ತಾಯಿ-ಮಗು ಆಸ್ಪತ್ರೆ

0
ಶಿರಾ    ಶಿರಾ ಅಂದರೆ ಬರದ ಬೀಡು ಎಂಬುದು ವಾಡಿಕೆಯಲ್ಲಿದೆ. ಮಳೆ ಬಾರದೆ ರೈತರು ಕಂಗಾಲಾಗುವ ಪರಿಸ್ಥಿತಿಯಂತೂ ಈ ಭಾಗದಲ್ಲಿ ಇನ್ನೂ ಸುಧಾರಿಸಿಲ್ಲವಾದರೂ, ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಮಹತ್ವದ ಸರ್ಕಾರಿ ಆಸ್ಪತ್ರೆ...

ಬಿ.ಎಚ್ ರಸ್ತೆಯಲ್ಲಿ ಹಂಪ್ಸ್‍ಗಳ ತೆರವು : ದಿನೆ ದಿನೆ ಹೆಚ್ಚುತ್ತಿರುವ ಅಪಘಾತಗಳು

0
ತುಮಕೂರುವಿಶೇಷ ವರದಿ :ರಾಕೇಶ್.ವಿ.       ಇಂದಿನ ಯುವ ಪೀಳಿಗೆಗೆ ಅತಿ ವೇಗವಾಗಿ ಬೈಕ್ ಚಲಾಯಿಸುವುದು ಒಂದು ರೀತಿಯ ಫ್ಯಾಷನ್ ಆಗಿದೆ. ಹೈವೇ ರಸ್ತೆಗಳಲ್ಲಿ ಇವರ ವೇಗಕ್ಕೆ ಮಿತಿಯೇ ಇರುವುದಿಲ್ಲ. ಇದರ ನಡುವೆ...

ಪೊಲೀಸರು ವೃತ್ತಿಪರತೆಯಿಂದ ಕಾರ್ಯ ನಿರ್ವಹಿಸಬೇಕು : ಸಿದ್ದರಾಮಯ್ಯ

0
ಬೆಂಗಳೂರು     ಪೊಲೀಸರು ರಾಜಕಾರಣಿಗಳ ತಾಳಕ್ಕೆ ತಕ್ಕಂತೆ ಕುಣಿಯಲು ಹೋಗದೆ ವೃತ್ತಿಪರತೆಯಿಂದ ಕೆಲಸ ಮಾಡಬೇಕು. ಮಂಗಳೂರು ಪೊಲೀಸರು ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಅನಗತ್ಯವಾಗಿ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲು ಕಾರಣವಾಗುತ್ತಿದ್ದಾರೆ...

ರೇಣುಕಾಚಾರ್ಯರ ವಜಾಕ್ಕೆ ಆಗ್ರಹಿಸಿ ಪ್ರತಿಭಟನೆ

0
ದಾವಣಗೆರೆ :    ಮುಸ್ಲಿಂ ವಿರೋಧಿ ಹೇಳಿಕೆ ನೀಡಿರುವ ಹೊನ್ನಾಳಿ ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಕ್ಷಣವೇ ಮುಸ್ಲಿಂ ಸಮುದಾಯದ ಕ್ಷಮೆ ಯಾಚಿಸಬೇಕು ಹಾಗೂ ಮುಖ್ಯಮಂತ್ರಿಗಳು ಇವರನ್ನು ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ...

ಗ್ರೀನ್ ವಿಪ್ರೋ ಕಂಪನಿ ವಿರುದ್ದ ಗ್ರಾಮ ಪಂಚಾಯಿತಿ ಪ್ರತಿಭಟನೆ

0
ಹರಪನಹಳ್ಳಿ:    ಗಾಳಿ ಯಂತ್ರಗಳ ಗ್ರೀನ್ ವಿಪ್ರೋ ಕಂಪನಿ 2015-16 ನೇ ಸಾಲಿನಿಂದ ಸತತ ನಾಲ್ಕು ವರ್ಷಗಳ ಕಾಲ ತೆರಿಗೆ ಕಟ್ಟದೆ ವಂಚನೆ ಮಾಡಿದೆ ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಂಜಣ್ಣ...

ಅಕ್ರಮ ಕಟ್ಟಡ ತೆರವು : ಶಾಸಕರ ಆದೇಶಕ್ಕೆ ಕವಡೆ ಕಾಸಿಗೆ ಕಿಮ್ಮತ್ತಿಲ್ಲ

0
ಹೊಸದುರ್ಗ :    ಪಟ್ಟಣದಲ್ಲಿ ಯಾವುದೇ ಪರವಾನಗಿ ಇಲ್ಲದೇ ಮೂರು ನಾಲ್ಕು ಅಂತಸ್ತಿನ ಮನೆ ನಿರ್ಮಾಣ ಮಾಡಿಕೊಂಡಿರುವುದನ್ನು ಪರಿಶೀಲಿಸಿ ಅಂತವರಿಗೆ ತಕ್ಷಣವೇ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಪರವಾನಗಿ ಪಡೆಯದೇ ಕಟ್ಟಿರುವ ಕಟ್ಟಡಗಳನ್ನು ಮುಲಾಜಿಲ್ಲದೇ...

ಹೂಡಿಕೆದಾರರನ್ನು ಏನೆಂದು ಹೇಳಿ ಹೂಡಿಕೆಗೆ ಆಹ್ವಾನ ಮಾಡುತ್ತೀರಾ :ಹೆಚ್ ಡಿ ಕುಮಾರ ಸ್ವಾಮಿ

0
ಬೆಂಗಳೂರು     ಮಂಗಳೂರು ಬಾಂಬ್ ಪತ್ತೆ ಪ್ರಕರಣವನ್ನು ಇಷ್ಟು ದೊಡ್ಡದಾಗಿ ಬಿಂಬಿಸಿರುವ ಸರ್ಕಾರ, ದಾವೋಸ್ ನಲ್ಲಿ ನಡೆಯುತ್ತಿರುವ ಆರ್ಥಿಕ ಶೃಂಗದಲ್ಲಿ ಹೂಡಿಕೆದಾರರನ್ನು ಏನೆಂದು ಹೇಳಿ ಹೂಡಿಕೆಗೆ ಆಹ್ವಾನ ಮಾಡುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್...

ರಾಜ್ಯ ಹಜ್ ಸಮಿತಿಯಿಂದ ರೋಷನ್ ಬೇಗ್ ಔಟ್..!

0
ಬೆಂಗಳೂರು     ರಾಜ್ಯ ಹಜ್ ಸಮಿತಿಗೆ ನೂತನ ಸದಸ್ಯರನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿದ್ದು ಸಮಿತಿಯಿಂದ ಮಾಜಿ ಸಚಿವ ಆರ್.ರೋಷನ್ ಬೇಗ್ ಅವರನ್ನು ಕೈಬಿಡಲಾಗಿದೆ.     ಇದರಿಂದ ರಾಜ್ಯ ಹಜ್ ಸಮಿತಿಗೆ ಮತ್ತೊಂದು...

ಅಂತರ್‍ರಾಜ್ಯ ಕಳ್ಳರ ಬಂಧಿನ..!

0
ಹರಪನಹಳ್ಳಿ:    ಕಳ್ಳತನ ಮಾಡುತ್ತಿದ್ದ ಇಬ್ಬರು ಅಂತರಾಜ್ಯ ಕಳ್ಳರನ್ನು ಸೆರೆ ಹಿಡಿಯುವಲ್ಲಿ ಹರಪನಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.ಆಂದ್ರಪ್ರದೇಶ್ ಹಾಗೂ ಕರ್ನಾಟಕದ ವಿವಿದೆಡೆ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠರಾದ ಹನುಮಂತರಾಯನವರ ಆದೇಶದ ಮೇರೆಗೆ...

ಆಸ್ಪತ್ರೆಗೆ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಭೇಟಿ..!

0
ಹೊಳಲ್ಕೆರೆ:     ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸಿ.ಎಲ್.ಪಾಲಾಕ್ಷ ಮುತ್ತುಗದೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಆಸ್ಪತ್ರೆಯ ಕುಂದು ಕೊರತೆಗಳ ಬಗ್ಗೆ ಡಾ.ಸುಹೇಲ್ ಮತ್ತು ಸಿಬ್ಬಂದಿಯೋಂದಿಗೆ ಸಮಾ ಲೋಚನೆ...
Share via