Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಅದ್ಧೂರಿ ಶ್ರೀ ಪುರಂದರದಾಸರ ಆರಾಧನೋತ್ಸವಕ್ಕೆ ಸಕಲ ಸಿದ್ಧತೆ: ಎಡಿಸಿ

0
ಬಳ್ಳಾರಿ    ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಬಳ್ಳಾರಿ ಜಿಲ್ಲಾಡಳಿತದ ವತಿಯಿಂದ ನಡೆಯಲಿರುವ ಶ್ರೀ ಪುರಂದರದಾಸರ ಆರಾಧನೋತ್ಸವ ಇದೇ ಜ.24ರಂದು ಹಂಪಿಯಲ್ಲಿ ಅದ್ದೂರಿಯಾಗಿ ನಡೆಯಲಿದೆ. ಇದಕ್ಕೆ ಸಂಬಂಧಿಸಿದ ಅಗತ್ಯ ಸಿದ್ದತೆಗಳನ್ನು ಈಗಾಗಲೇ...

ನೊಂದ ಮಹಿಳೆಗೆ ಸಿಗದ ಗುಣಮಟ್ಟದ ಸ್ಪಂದನೆ

0
ದಾವಣಗೆರೆ:   ನೊಂದ ಮಹಿಳೆಯರು ಮತ್ತು ಮಕ್ಕಳಿಗೆ ಇಲಾಖೆಯಲ್ಲಿ ಗುಣಮಟ್ಟದ ಸ್ಪಂದನೆ ದೊರೆಯುತ್ತಿಲ್ಲ. ಹೀಗಾಗಿ ನಮಗೆ ವೈಕ್ತಿಕವಾಗಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕಾರ್ಯಶೈಲಿ ತೃಪ್ತಿಕರವಾಗಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಬೇಸರ ವ್ಯಕ್ತಪಡಿಸಿದರು. ...

ಫೆ. 8ರಂದು ರಾಷ್ಟ್ರೀಯ ಲೋಕ್ ಅದಾಲತ್

0
ತುಮಕೂರು   2020ರ ಫೆಬ್ರವರಿ 8ರಂದು ಶನಿವಾರ ತುಮಕೂರು ಜಿಲ್ಲಾ ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ...

ವಾರ್ಡ್ ಸಮಿತಿ: 554 ಅರ್ಜಿ ಸ್ವೀಕಾರ

0
ತುಮಕೂರು     ತುಮಕೂರು ಮಹಾನಗರ ಪಾಲಿಕೆಯ 35 ವಾರ್ಡ್‍ಗಳ ವ್ಯಾಪ್ತಿಯಲ್ಲಿ ವಾರ್ಡ್ ಸಮಿತಿ ರಚಿಸುವ ಸಂಬಂಧ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸ್ವೀಕಾರಕ್ಕೆ ಕೊನೆಯ ದಿನವಾಗಿದ್ದ ಜ.21 ರ ಸಂಜೆಯವರೆಗೆ ಪಾಲಿಕೆಗೆ ಒಟ್ಟು...

ಮೇಯರ್ ಚುನಾವಣೆ: ಜೆಡಿಎಸ್ ನಿಲುವು ಅಸ್ಪಷ್ಟ, ಪ್ರವಾಸಕ್ಕೆ ಯೋಜನೆ

0
ತುಮಕೂರು     ತುಮಕೂರು ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಮೈತ್ರಿ ವಿಷಯದಲ್ಲಿ ಭಾರಿ ಕುತೂಹಲ ಕೆರಳಿಸಿದ್ದ ಪಾಲಿಕೆಯ ಜೆಡಿಎಸ್ ಸದಸ್ಯರ ಸಭೆಯಲ್ಲಿ ಯಾವುದೇ ಸ್ಪಷ್ಟ ನಿಲುವು...

ತುಮಕೂರು : ಎಲ್ಲೆಲ್ಲೂ ನ್ಯೂಟ್ರಿಷನ್ ಕ್ಲಬ್‍ಗಳದ್ದೇ ಹಾವಳಿ

0
ತುಮಕೂರು :ವಿಶೇಷ ವರದಿ :- ಯೋಗೇಶ್ ಮಲ್ಲೂರು.     ಇತ್ತೀಚೆಗೆ ನ್ಯೂಟ್ರಿಷನ್ ಕ್ಲಬ್‍ಗಳು ನಾಯಿಕೊಡೆಗಳಂತೆ ಹರಡಿ ಮುಗ್ಧ ಜನರ ಆರೋಗ್ಯದ ಜೊತೆಗೆ ಹಣ ಕೀಳುವ ದಂಧೆಯಾಗಿ ಬೆಳೆದು ನಿಂತಿವೆ. ಕಳೆದ ಎರಡು ವರ್ಷಗಳಿಂದೀಚೆಗೆ...

ತೆಲುಗಿನ ಹಾಸ್ಯ ನಟ ಸುನಿಲ್ ಆಸ್ಪತ್ರೆಗೆ ದಾಖಲು..!

0
ತೆಲಂಗಾಣ      ತೆಲುಗು ಚಿತ್ರರಂಗದ ಖ್ಯಾತ ಹಾಸ್ಯ ನಟ ಸುನಿಲ್ ಅನಾರೋಗ್ಯದ ಹಿನ್ನಲೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಿನ್ನ ರಾತ್ರಿ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಸುನಿಲ್ ಅವರನ್ನು ರಾತ್ರೋರಾತ್ರಿ ಆಸ್ಪತ್ರೆಗೆ...

ಸರ್ಕಾರದಿಂದ ರಾಜ್ಯದ ಬಡವರಿಗೆ ಭರ್ಜರಿ ಕೊಡುಗೆ..!

0
ಬೆಂಗಳೂರು     ಬೆಂಗಳೂರು ನಗರ ಮತ್ತು ಗ್ರಾಮಾಂತರದಲ್ಲಿ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದವರಿಗೆ ಸರ್ಕಾರ ಭರ್ಜರಿ ಗಿಫ್ಟ್‌ ನೀಡಲು ಮುಂದಾಗಿದೆ.      ಮನೆ ಕಟ್ಟಿಕೊಂಡಿರುವ ಬಡವರ ಹೆಸರಿಗೆ ಸೈಟು ನೋಂದಣಿ ಮಾಡಲಾಗುತ್ತದೆ...

ಕಪಾಲ ಬೆಟ್ಟ ವಿಚಾರ : ಕಲ್ಲಡ್ಕ ಪ್ರಭಾಕರ್ ವಿರುದ್ಧ ಚಾಟಿ ಬೀಸಿದ ಐವಾನ್ ಡಿಸೋಜಾ

0
ರಾಮನಗರ   ಕಪಾಲ ಬೆಟ್ಟದಲ್ಲಿ ಕಲ್ಲಡ್ಕ ಪ್ರಭಾಕರ್ ಬೆಟ್ಟದಲ್ಲಿ ಬೇಕಾದರೆ ಕೃಷ್ಣನ ಪ್ರತಿಮೆ ನಿರ್ಮಿಸಲಿ ಎಂದು ಕಾಂಗ್ರಸ್ ಮುಖಂಡ ಐವಾನ್ ಡಿಸೋಜ ಹೇಳಿದ್ದಾರೆ.ಪ್ರತಿಯೊಬ್ಬರಿಗೂ ತಮ್ಮ ತಮ್ಮ ಧಾರ್ಮಿಕ ನಾಯಕರ ಪ್ರತಿಮೆ ನಿರ್ಮಿಸಲು ಹಕ್ಕಿದೆ. ಕಲ್ಲಡ್ಕದಲ್ಲಿ...

ಪವನ್ ವರ್ಮಾ ಯಾವ ಪಕ್ಷಕ್ಕೆ ಬೇಕಾದರು ಹೋಗಬಹುದು : ನಿತೀಶ್ ಕುಮಾರ್

0
ಪಾಟ್ನಾ:    ಸದ್ಯ ದೇಶದಲ್ಲಿ ತೀವ್ರ ಕುತೂಹಲಕ್ಕ ಕಾರಣವಾಗಿರುವ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ  ಸಂಯುಕ್ತ ಜನತಾದಳ  ಬಿಜೆಪಿಯೊಂದಿಗೆ ಕೈಜೋಡಿಸಿರುವುದನ್ನು ಬಹಿರಂಗವಾಗಿ ಪ್ರಶ್ನೆ ಮಾಡಿದ ಪಕ್ಷದ ನಾಯಕ ಪವನ್ ವರ್ಮಾ ಅವರ ವಿರುದ್ಧ...
Share via