Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಕೈ ತೋಟದ ಹಣ್ಣು-ತರಕಾರಿ ಸೇವನೆ ಆರೋಗ್ಯಕ್ಕೆ ಉತ್ತಮ

0
ಕುಣಿಗಲ್       ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಚಿಗುರು ಫೌಂಡೇಶನ್, ಸೇವಾ ಭಾಗ್ಯ ಫೌಂಡೇಷನ್ ಸಂಯುಕ್ತಾಶ್ರಯದಲ್ಲಿ ನಡೆದ ಪೋಷಣ್ ಅಭಿಯಾನ್ ಯೋಜನೆಯಡಿಯಲ್ಲಿ ಪೌಷ್ಟಿಕ ಮಾಸಾಚರಣೆ ಕಾರ್ಯಕ್ರಮ ನಡೆಯಿತು.   ...

ಬಿಬಿಎಂಪಿ : ಕಛೇರಿಗೆ ಬಂದ ಗೌರವ್ ಗುಪ್ತಾಗೆ ಶಾಕ್..!

0
ಬೆಂಗಳೂರು    ಹಿಂದಿನ ಆಯುಕ್ತರು ಮೇಯರ್ ಅವಯಲ್ಲಿ ಭಾರೀ ಅವ್ಯವಹಾರ ನಡೆದಿರುವ ಆರೋಪದ ಹಿನ್ನೆಲೆಯಲ್ಲಿ ಬಿಬಿಎಂಪಿ ಮುಖ್ಯ ಲೆಕ್ಕಾಕಾಧಿರಿ ಕಚೇರಿಗೆ ಗೌರವ್ ಗುಪ್ತ ಅವರು ಬೀಗ ಮುದ್ರೆ ಹಾಕಿದ್ದಾರೆ.    ಮುಖ್ಯ ಲೆಕ್ಕಾಕಾರಿಯಾಗಿರುವ...

ಡ್ರಗ್ಸ್ ಕೇಸ್ : ತಲೆ ಮರೆಸಿಕೊಂಡವರಿಗಾಗಿ ಸಿಸಿಬಿಯಿಂದ ತೀವ್ರ ಶೋಧ..!

0
ಬೆಂಗಳೂರು    ರಾಜ್ಯದ ಸಿಸಿಬಿ ಪೊಲೀಸರ ನಿದ್ದೆ ಕೆಡಿಸಿರುವ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿ ಕೊಂಡಿರುವ ಶಿವಪ್ರಕಾಶ್, ಆದಿತ್ಯ ಆಳ್ವ, ಶೇಖ್ ಫಾಝಲ್ ಸಿಕ್ಕಿಬಿದ್ದರೆ ಡ್ರಗ್ಸ್ ಜಾಲಕ್ಕೆ ಸಂಬಂಸಿದಂತೆ ಮಹತ್ವದ ಮಾಹಿತಿಗಳು ಲಭ್ಯವಾಗಲಿವೆ....

ಟಾಟಾ ಏಸ್‌-ಬೊಲೇರೋ ನಡುವೆ ಅಪಘಾತ : 6 ಜನ ಸಾವು

0
ಬೆಳಗಾವಿ    ಟಾಟಾ ಏಸ್‌-ಬೊಲೇರೋ ಮಧ್ಯೆ ಸವದತ್ತಿ-ಧಾರವಾಡ ಮಾರ್ಗದ ಪುರಸಭೆ ಕಸ ವಿಲೇವಾರಿ ಸಂಕೀರ್ಣದ ಹತ್ತಿರ ಸಂಭವಿಸಿದ ಭೀಕರ ಅಪಘಾತದಲ್ಲಿ 6 ಜನ ಸ್ಥಳದಲ್ಲಿ ಮೃತಪಟ್ಟು, 10ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ಶುಕ್ರವಾರ...

ದೇಶದಲ್ಲಿನ ಅತ್ಯಾಚಾರ ಪ್ರಕರಣಗಳು ರಾಷ್ಟ್ರಕ್ಕೆ ಅವಮಾನ :ಕೈಲಾಶ್ ಸತ್ಯಾರ್ಥಿ

0
ನವದೆಹಲಿ:    'ದೇಶದಾದ್ಯಂತ ಇಂದು ನಮ್ಮ ಪುತ್ರಿಯರ ಮೇಲೆ ಏನು ನಡೆಯುತ್ತಿದೆಯೋ ಅದು 'ರಾಷ್ಟ್ರೀಯ ಅವಮಾನ'. ಮಹಿಳೆಯರು ಮತ್ತು ಮಕ್ಕಳ ನ್ಯಾಯದ ಬಿಕ್ಕಟ್ಟನ್ನು ಕೊನೆಗೊಳಿಸಬೇಕು' ಎಂದು ನೊಬೆಲ್‌ ಪ್ರಶಸ್ತಿ ಪುರಸ್ಕೃತ ಕೈಲಾಸ್‌ ಸತ್ಯಾರ್ಥಿ...

ಉತ್ತರ ಪ್ರದೇಶ ಈಗ ಜಂಗಲ್ ರಾಜ್ ಆಗಿದೆ : ಶೀವಸೇನಾ

0
ಮುಂಬೈ:    ಒಂದೆಡೆ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಇನ್ನೊಂದೆಡೆ ರಾಜ್ಯದಲ್ಲಿ 'ಜಂಗಲ್‌ ರಾಜ್‌' ಸೃಷ್ಟಿಯಾಗಿದೆ ಎಂದು ಶಿವಸೇನಾ ಟೀಕಿಸಿದೆ.     ಮಹಿಳೆಯರ ಮೇಲಾಗುತ್ತಿರುವ ಅತ್ಯಾಚಾರವನ್ನು ತಡೆಯುವಲ್ಲಿ ಕೇಂದ್ರಸರ್ಕಾರ ಮತ್ತು...

ಭೂಸುಧಾರಣಾ ಕಾಯ್ದೆ : ಪರ ರಾಜ್ಯದವರಿಂದ ಭೂ ಖರೀದಿಗೆ ಅತ್ಯುತ್ಸಾಹ..!

0
ಬೆಂಗಳೂರು:      ಸರ್ಕಾರ ಜಾರಿಗೆ ತಂದಿರುವ ಭೂಸುಧಾರಣಾ ಕಾಯ್ದೆ ಕೇರಳ ಹಾಗು ಇತರೆ ರಾಕ್ಯಗಳ ಹಲವು ಜನರಿಗೆ ಬಯಸದೇ ಬಂದ ಭಾಗ್ಯವಾಗಿದೆ.  ಗಡಿ ಪ್ರದೇಶಗಳಲ್ಲಿ ನಾಲ್ಕು ದಶಕಗಳಿಂದ ಕೇರಳದ ಜನರು...

ಖಾಸಗಿ ಸಹಭಾಗಿತ್ವದಲ್ಲಿ ಕೋವಿಡ್ ಪ್ರಯೋಗಾಲಗಳ ಸ್ಥಾಪನೆಗೆ ಸರ್ಕಾರ ನಿರ್ಧಾರ: ಸಧಾಕರ್

0
ಬೆಂಗಳೂರು    ಖಾಸಗಿ ಸಹಭಾಗಿತ್ವದಲ್ಲಿ ಕೋವಿಡ್ ಪ್ರಯೋಗಾಲಗಳ ಸ್ಥಾಪನೆಗೆ ಸರ್ಕಾರ ನಿರ್ಧರಿಸಿದ್ದು, ವಾರದಲ್ಲಿ ಟೆಂಡರ್ ಕರೆಯಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.    ಯೂರೋಫಿನ್ಸ್ ಕ್ಲಿನಿಕಲ್...

ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೇಲೆ ಪ್ರಹಾರ..!

0
ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆಯಿಂದಾಗುವ ಅಪಾಯ  ತುಮಕೂರು     ರಾಷ್ಟ್ರವ್ಯಾಪಿ ವಿವಿಧ ರೈತ ಕಾರ್ಮಿಕ ಸಂಘಟನೆಗಳು ಹಾಗೂ ವಿರೋಧ ಪಕ್ಷಗಳ ತೀವ್ರ ಪ್ರತಿಭಟನೆಯ ನಡುವೆಯೂ ಸಂಸತ್ ಅಂಗೀಕರಿಸಿದ್ದ ಮೂರು ಕೃಷಿ ಮಸೂದೆಗಳಿಗೆ ರಾಷ್ಟ್ರಪತಿ ಸೆಪ್ಟೆಂಬರ್...

ಕಂಟೈನ್ಮೆಂಟ್ ವಲಯಗಳಲ್ಲಿ ಮಾಸಾಂತ್ಯದವರೆಗೆ ಲಾಕ್ ಡೌನ್ : ವಿಜಯ ಭಾಸ್ಕರ್

0
ಬೆಂಗಳೂರು    ಕೋವಿಡ್-19 ಸೋಂಕು ನಿಯಂತ್ರಣ ಉದ್ದೇಶದಿಂದ ಕೇಂದ್ರ ಗೃಹ ಸಚಿವಾಲಯದ ಮಾರ್ಗಸೂಚಿ ಅನ್ವಯ , ರಾಜ್ಯದ ಕಂಟೈನ್ಮೆಂಟ್ ವಲಯಗಳನ್ನು ಹೊರತುಪಡಿಸಿದ ಪ್ರದೇಶಗಳಲ್ಲಿ ಹೆಚ್ಚಿನ ಚಟುವಟಿಕೆಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.ಈ...
Share via