Tag: ಪ್ರಜಾ ಪ್ರಗತಿ
ದೇಶದಲ್ಲಿ ಕೊಂಚ ಇಳಿಕೆಯಾದ ಕೊರೋನಾ ಅಬ್ಬರ..!
ನವದೆಹಲಿ: ದೇಶದಲ್ಲಿ ಕೊರೋನಾ ಅಬ್ಬರ ಕೊಂಚ ಇಳಿಕೆಯಾಗಿದ್ದು, ಭಾನುವಾರ ಒಟ್ಟಾರೆ 75,829 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಇದರೊಂದಿಗೆ ಒಟ್ಟು ಸೋಂಕು ಪೀಡಿತರ ಸಂಖ್ಯೆ 65 ಲಕ್ಷ ಗಡಿಯನ್ನು ದಾಟಿ 65,49,374ಕ್ಕೆ ಏರಿಕೆಯಾಗಿದೆ. ಇನ್ನು...
ಗೋಡೇಕೆರೆ : ಶ್ರೀ ಸಿದ್ದರಾಮ ದೇಶಿಕೇಂದ್ರ ಮಹಾಸ್ವಾಮೀಜಿ ಲಿಂಗೈಕ್ಯ
ತುಮಕೂರು: ತುಮಕೂರು ಜಿಲ್ಲೆ ಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹೆಸರಾಂತ ಮಠಗಳಲ್ಲಿ ಒಂದಾದ ಗೋಡೇಕೆರೆ ಸಂಸ್ಥಾನದ ಸ್ಥಿರ ಪಟ್ಟಾಧ್ಯಕ್ಷರಾದ ಶ್ರೀ ಸಿದ್ದರಾಮ ದೇಶಿಕೇಂದ್ರ ಮಹಾಸ್ವಾಮೀಜಿ(65) ಇಂದು ಬೆಳಗ್ಗೆ ತೀವ್ರ ಹೃದಯಾಘಾತದಿಂದ ಲಿಂಗೈಕ್ಯರಾಗಿದ್ದಾರೆ. ...
ಮಾಜಿಮುಖ್ಯಮಂತ್ರಿ ಹೆಸರು ಬಹಿರಂಗ ಪಡಿಸಲು ಮಾಧ್ಯಮಗಳಿಗೆ ಹೆಚ್.ಡಿ.ಕೆ ಆಗ್ರಹ
ಬೆಂಗಳೂರುಡ್ರಗ್ಸ್ ದಂಧೆಯಲ್ಲಿ ಭಾಗಿಯಾದ ಆರೋಪವೆಸಗುತ್ತಿರುವ ನಿರೂಪಕಿ ಅನುಶ್ರೀ ವಿಚಾರದಲ್ಲಿ ಸಿಸಿಬಿ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿರುವ ಮಾಜಿ ಮುಖ್ಯಮಂತ್ರಿ ಯಾರು ಎನ್ನುವುದು ಸ್ಪಷ್ಟವಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ,...
ಮನಿಷಾ ವಾಲ್ಮೀಕಿ ಅತ್ಯಾಚಾರಿಗಳನ್ನು ಶಿಕ್ಷಿಸಲು ಒತ್ತಾಯ
ಮಧುಗಿರಿ ದಲಿತ ಯುವತಿ ಮೇಲೆ ಆತ್ಯಾಚಾರ ಎಸಗಿದ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪವಿಭಾಗಾಧಿಕಾರಿಗಳ ಕಚೇರಿಯ ಸಿಬ್ಬಂದಿ ಸುದರ್ಶನ್ ರವರಿಗೆ ಮನವಿ ಪತ್ರ ಸಲ್ಲಿಸಿದರು. ...
ದೇಶದ ರಕ್ಷಣೆಗೆ ಯುವ ನಾಯಕರನ್ನು ಬೆಳೆಸುವ ಅಗತ್ಯವಿದೆ: ಡಿ.ಕೆ ಶಿವಕುಮಾರ್
ಧಾರವಾಡ: ದೇಶ ಈಗ ತೊಂದರೆಗೆ ಸಿಲುಕಿದ್ದು, ಕವಲುದಾರಿಯಲ್ಲಿ ನಿಂತಿದೆ. ಈ ಸಂದರ್ಭದಲ್ಲಿ ದೇಶವನ್ನು ರಕ್ಷಿಸಬೇಕಾದ ನಾವು ಯುವ ನಾಯಕರನ್ನು ಬೆಳೆಸುವ ಅಗತ್ಯವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.ಧಾರವಾಡ ಜಿಲ್ಲಾ...
ವಿಮಾ ಕಂಪನಿ ವಿರುದ್ದ ಕ್ರಮಕ್ಕೆ ಸಚಿವರ ಸೂಚನೆ
ಬೆಂಗಳೂರು : ರೈತರಿಗೆ ಸರಿಯಾಗಿ ವಿಮೆ ಪಾವತಿಸದ ಹಾಗೂ ಕೃಷಿ ಇಲಾಖೆಯ ಸಭೆಗಳಿಗೆ ಸರಿಯಾಗಿ ಹಾಜರಾಗಿ ಮಾಹಿತಿ ನೀಡದ ಯುನೈಟೆಡ್ ಇಂಡಿಯ ಇನ್ಸೂರೆನ್ಸ್ ಕಂಪೆನಿ ವಿರುದ್ಧ ನೊಟೀಸ್ ನೀಡುವಂತೆ ಕೃಷಿ ಇಲಾಖಾಧಿಕಾರಿಗಳಿಗೆ ಕೃಷಿ...
ಸೈಕಲ್‍ನಲ್ಲಿ ಹೋಗುವಾಗ ಬಾಲಕನ ಮೇಲೆರಗಿದ ಚಿರತೆ
ತುಮಕೂರು: ರಸ್ತೆಯಲ್ಲಿ ಸೈಕಲ್‍ನಲ್ಲಿ ಹೋಗುವಾಗ ಚಿರತೆಯೊಂದು ಹಾಡಹಗಲೇ 11 ವರ್ಷದ ಬಾಲಕನ ಮೇಲೆ ಹಠಾತ್ ಎರಗಿ ಕಚ್ಚಿಕೊಂಡು ಹೋದ ಪ್ರಸಂಗ ಗುಬ್ಬಿ ತಾಲ್ಲೂಕು ನಾರನಹಳ್ಳಿ ಬಳಿ ನಡೆದಿದೆ.ನಾರನಹಳ್ಳಿಯ ಚಾನಲ್ ಬಳಿ ಶನಿವಾರ...
ಬಡವರಿಗೆ, ಶೋಷಿತರಿಗೆ ಬರೀ ಮತದಾನದ ಹಕ್ಕು ನೀಡಿದರೆ ಸಾಲದು : ಸಿದ್ದರಾಮಯ್ಯ
ಬೆಂಗಳೂರು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಸಲ್ಲಿಸಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಸರ್ಕಾರ ಕೂಡಲೇ ಸ್ವೀಕಾರ ಮಾಡಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ...
ರಾಜ್ಯ ರಾಜಕಾರಣ ಜಾತಿ ಆಧಾರದ ಮೇಲೆ ನಡೆಯುತ್ತಿರುವುದು ವಿರ್ಪಾಸದ : ಪಿ.ವಿ.ಲೋಕೇಶ್
ಶಿರಾ ರಾಜ್ಯದಲ್ಲಿನ ರಾಜಕಾರಣ ಜಾತಿಯ ಆಧಾರದ ಮೇಲೆಯೇ ನಡೆಯುತ್ತಿರುವುದು ನಿಜಕ್ಕೂ ವಿರ್ಪಾಸದ ಸಂಗತಿಯಾಗಿದೆ. ಶಿರಾ ಕ್ಷೇತ್ರದ ಉಪ ಚುನಾವಣೆಯಲ್ಲೂ ಜಾತಿ ರಾಜಕಾರಣಕ್ಕೆ ಮತದಾರ ಬಲಿಯಾಗಬಾರದು ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ಕಾರ್ಯದರ್ಶಿ...
ಅನುದಾನವನ್ನು ತರುವ ವಿಚಾರದಲ್ಲಿ ಟಿ.ಬಿ.ಜೆ ಮತ್ತು ಕೆ.ಎನ್.ಅರ್ ಜೋಡೆತ್ತುಗಳು
ಶಿರಾ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಅನುದಾನವನ್ನು ಮಂಜೂರು ಮಾಡಿಸಿಕೊಳ್ಳಲು ಟಿ.ಬಿ.ಜೆ ಮತ್ತು ಕೆ.ಎನ್.ಅರ್ ಜೋಡೆತ್ತುಗಳಾಗುತ್ತಾರೆ ಎಂದು ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಆರ್.ರಾಜೇಂದ್ರ ಹೇಳಿದರು. ನಗರದ ಕುಂಚಿಟಿಗರ ಸಂಘದ ಅಧ್ಯಕ್ಷ...













