Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಸಾದಿಲ್ವಾರು ವೆಚ್ಚದ ನಿಧಿ ಹೆಚ್ಚಳ..!

0
ಬೆಂಗಳೂರು     ತುರ್ತು ಸಂದರ್ಭದಲ್ಲಿ ಖರ್ಚು ಮಾಡಲು ನಿಗದಿ ಮಾಡಲಾಗಿದ್ದ ಸಾದಿಲ್ವಾರು ವೆಚ್ಚದ ನಿಧಿಯನ್ನು 85 ರಿಂದ 500 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದೆ. ವಿಧಾನಸಭೆಯಲ್ಲಿ ಅಂಗೀಕಾರಗೊಂಡ ಕರ್ನಾಟಕ ಸಾದಿಲ್ವಾರು ನಿಧಿ ವಿಧೇಯಕವನ್ನು ಮುಖ್ಯಮಂತ್ರಿಯವರ ಪರವಾಗಿ...

ತುಮಕೂರು : ಸ್ಮಾರ್ಟ್ ಸಿಟಿ ರಸ್ತೆ ಬಣ್ಣ ಬಯಲು..!

0
ತುಮಕೂರು:     ನಗರದ ಮೊದಲ ಸ್ಮಾರ್ಟ್ ಸಿಟಿ ರಸ್ತೆಯಾಗಿ ಅಭಿವೃದ್ಧಿಪಡಿಸಿದ್ದ ಜನರಲ್ ಕಾರಿಯಪ್ಪ ರಸ್ತೆ ಇತರೆ ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೆ ಮಾದರಿಯಾಗುವ ಬದಲು, ಅವೈಜ್ಞಾನಿಕ ಕಾಮಗಾರಿಗಳಿಗೆ ನಿದರ್ಶನವಾಗಿದೆ.    16ನೇ...

ನೆಲಸಮವಾಗುತ್ತಿದೆ ಚಿತ್ರದುರ್ಗದ ಕುಂಚಿಗನಾಳ್ ಕಣಿವೆ

0
ಚಿತ್ರದುರ್ಗ     ಬೆಟ್ಟದ ತುದಿಯಲ್ಲಿ ಹತ್ತಕ್ಕೂ ಹೆಚ್ಚು ಜೆಸಿಬಿ ಸದ್ದು ಮಾಡುತ್ತಿವೆ. 25 ಲಾರಿಗಳು ಮಣ್ಣು ಹೊತ್ತು ಸಂಚರಿಸುತ್ತಿವೆ. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಕುಂಚಿಗನಾಳ್ ಕಣಿವೆ ಕೆಲವೇ ದಿನಗಳಲ್ಲಿ ಗಣಿಗಾರಿಕೆ ಪ್ರದೇಶದಂತೆ...

ಎ.ಪಿ.ಎಂ.ಸಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ..!

0
ಚಿತ್ರದುರ್ಗ    ರಾಜ್ಯ ಸರ್ಕಾರ ಎ.ಪಿ.ಎಂ.ಸಿ ತಿದ್ದುಪಡಿ ಕಾಯ್ದೆಯನ್ನು ಮಂಡನೆ ಮಾಡಿದ್ದು ಕಾಯ್ದೆಯನ್ನು ವಾಪಸ್ ಪಡೆಯಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಬಂದು ಪ್ರತಿಭಟನೆ...

ಬಳ್ಳಾರಿ :ಸೆ.28ಕ್ಕೆ ಜಿಲ್ಲೆ ಸಂಪೂರ್ಣ ಬಂದ್

0
ಬಳ್ಳಾರಿ:    ಕೇಂದ್ರದ ಬಿಜೆಪಿ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ರೈತ ವಿರೋಧಿ ವಿವಿಧ ಕಾಯ್ದೆಗಳ ತಿದ್ದುಪಡಿಗಳನ್ನು ವಿರೋಧಿಸಿ ನಾನಾ ಪ್ರಗತಿಪರ ಸಂಘಟನೆಗಳು, ರಾಜಕೀಯ ಪಕ್ಷಗಳ ಸಹಯೋಗದಲ್ಲಿ ಇದೇ ಸೆ.28...

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾಯ್ದೆ ವಿರೋಧಿಸಿ ಪ್ರತಿಭಟನೆ

0
ಹಾವೇರಿ :    ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತರುತ್ತಿರುವ ಕೃಷಿ ಮತ್ತು ಎಪಿಎಂಸಿ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿ ರೈತ ಸಂಘ,ಹಸಿರು ಸೇನೆ ವತಿಯಿಂದ ನಗರದ ಸಿದ್ದಪ್ಪ ಹೊಸಮನಿ ವೃತ್ತದಲ್ಲಿ...

ತೆರಿಗೆ ವಿವಾದ :ಐಸಿಜೆ(ICJ)ಯಲ್ಲಿ ಭಾರತದ ವಿರುದ್ಧ ಗೆದ್ದ ವೊಡಾಫೋನ್..!

0
ನವದೆಹಲಿ :    ವೊಡಾಫೋನ್ ಗ್ರೂಪ್ ಪ್ಲ್ಯಾಕ್ 2 ಬಿಲಿಯನ್ ಡಾಲರ್ ಮೊತ್ತದ ಹಿಮ್ಮುಖ ತೆರಿಗೆ ವಿವಾದದಲ್ಲಿ ಭಾರತ ಸರ್ಕಾರದ ವಿರುದ್ಧ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಮೊಕದ್ದಮೆ ಯನ್ನು ಗೆದ್ದಿದೆ ಎಂದು ತಿಳಿದು...

ಡಾ. ಸಿ ಎನ್ ಮಂಜುನಾಥ್ ರಿಂದ ದಸರಾ ಉದ್ಘಾಟನೆ..!

0
ಬೆಂಗಳೂರು     ವಿಶ್ವ ವಿಖ್ಯಾತ ದಸರಾ ಉದ್ಘಾಟನೆಯ ಭಾಗ್ಯ ವಿಶ್ವ ಪ್ರಸಿದ್ಧ ಹೃದಯ ರೋಗ ತಜ್ಞ ಡಾ.ಸಿ.ಎನ್. ಮಂಜುನಾಥ್ ಅವರಿಗೆ ದೊರೆತಿದೆ .ಲಕ್ಷಾಂತರ ಬಡ ಹೃದ್ರೋಗಿಗಳ ಜೀವ ಹಾಗೂ ಸಂಸಾರಗಳನ್ನು ಉಳಿಸಿ ಬದುಕು...

ನವೆಂಬರ್ 1ರಿಂದ ತರಗತಿ ಪ್ರಾರಂಭಕ್ಕೆ ಅನುಮತಿ ನೀಡಿದ ಯುಜಿಸಿ..!

0
ನವದೆಹಲಿ:      2020-21ನೇ ಸಾಲಿನ ಪ್ರಥಮ ವರ್ಷದ ತರಗತಿಗಳು ನವೆಂಬರ್​ ಒಂದರಿಂದಲೇ ಆರಂಭವಾಗಲಿವೆ. ಯುನಿವರ್ಸಿಟಿ ಗ್ರ್ಯಾಂಟ್​ ಕಮಿಷನ್​ (ಯುಜಿಸಿ) ಈ ಬಗ್ಗೆ ಹೊಸದಾಗಿ ಮಾರ್ಗಸೂಚಿ ಬಿಡುಗಡೆ ಮಾಡಿದೆ.ಕೋವಿಡ್-19 ಹಿನ್ನೆಲೆಯಲ್ಲಿ ಯುಜಿಸಿಯು ಸ್ನಾತಕ...

ಕಣ್ವ ಹಗರಣ : ಕಂಪನಿಯ ವ್ಯವಸ್ಥಾಪಕ ನಿರ್ದೇಶಕನ ಆಸ್ತಿ ಇಡಿ ವಶಕ್ಕೆ..!

0
ಬೆಂಗಳೂರು:    ಕಣ್ವ ಸೌಹಾರ್ದ ಕೋ-ಆಪರೇಟಿವ್ ಕ್ರೆಡಿಟ್ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಂಸ್ಥಾಪಕ ಎನ್‌.ನಂಜುಂಡಯ್ಯ ಅವರನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಈಗಾಲೇ ಬಂಧಿಸಿದ್ದು, ಈ ನಡುವೆ ಪ್ರಕರಣ ಸಂಬಂಧ ಕಣ್ವ...
Share via