Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಟ್ರ್ಯಾಕ್ಟರ್ ಹಿಂದಿಕ್ಕಲು ಹೋಗಿ ಬೈಕ್ ಸವಾರ ಸಾವು

0
ಪಾವಗಡ     ದ್ವಿಚಕ್ರ ವಾಹನ ಸವಾರ ಟ್ರ್ಯಾಕ್ಟರ್ ಹಿಂದಿಕ್ಕಲು ಹೋಗಿ ಟ್ರ್ಯಾಲಿಗೆ ತಲೆ ತಗುಲಿ ಸಾವನ್ನಪ್ಪಿದ ಘಟನೆ ತಿರುಮಣಿ ಸಮೀಪದಲ್ಲಿ ಮಂಗಳವಾರ ರಾತ್ರಿ ನಡೆದಿದೆ.      ತಾಲ್ಲೂಕಿನ ಗರಿಮೇಕಲಪಲ್ಲಿ ಗ್ರಾಮದ...

ಜು.26ಕ್ಕೆ ಕೊಲ್ಲೂರಿಗೆ ಭೇಟಿ ನೀಡಲಿರುವ ಶ್ರೀಲಂಕಾ ಪ್ರಧಾನಿ

0
ಉಡುಪಿ    ಶ್ರೀಲಂಕಾ ಪ್ರಧಾನಿ ರಣಿಲ್‌ ವಿಕ್ರಮ ಸಿಂಘ ಅವರು ಜು. 26ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.ಶ್ರೀಲಂಕಾ ಪ್ರಧಾನಿ ಶುಕ್ರವಾರ ನಡೆಯಲಿರುವ ನವಚಂಡಿಯಾಗದ ಪೂರ್ಣಾಹುತಿಯಲ್ಲಿ ಭಾಗವಹಿಸುವರು. ಶ್ರೀಲಂಕಾ ಪ್ರಧಾನಿ...

ಲೋಕೋಪಯೋಗಿ ಇಲಾಖೆ ವಿರುದ್ಧ ರೈತರ ಪ್ರತಿಭಟನೆ..!!

0
ಶಿರಾ:      ಸ್ವಾದೀನ ಪಡಿಸಿ ರೈತರ ಭೂಮಿಗೆ ಪರಿಹಾರ ನೀಡದೆ, ರಸ್ತೆ ಅಗಲೀಕರಣ ಆಭಿವೃದ್ಧಿ ಕಾಮಗಾರಿ ನಡೆಸುತ್ತಿರುವ ಲೋಕೋಪಯೋಗಿ ಇಲಾಖೆಯ ಕ್ರಮವನ್ನು ಖಂಡಿಸಿ ಜಮೀನು ಕಳೆದುಕೊಂಡ ರೈತರು ಹಾಗೂ ರೈತ ಸಂಘ...

ರೈತರ ಸಮಸ್ಯೆ ಪರಿಹಾರಕ್ಕೆ ತಿಂಗಳಿಗೊಮ್ಮೆ ಸಭೆ : ವಿನೋತ್ ಪ್ರಿಯಾ ಭರವಸೆ

0
ಚಿತ್ರದುರ್ಗ :     ಜಿಲ್ಲೆಯಲ್ಲಿನ ರೈತರ ಸಮಸ್ಯೆಗಳನ್ನು ಆಲಿಸಿ, ಸಮಸ್ಯೆ ಬಗೆಹರಿಸಲು ಹಾಗೂ ಸೂಕ್ತ ಕ್ರಮ ಕೈಗೊಳ್ಳಲು, ತಿಂಗಳಿಗೊಮ್ಮೆ ಹೋಬಳಿ ಮಟ್ಟದಲ್ಲಿ ರೈತ ಸಂಪರ್ಕ ಸಭೆಯನ್ನು ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್. ವಿನೋತ್...

ನ್ಯಾಯಬದ್ಧ ತೆರಿಗೆ ಪಾವತಿ ಗೌರವಯುತ ಕರ್ತವ್ಯ:ಸುನಿಲ್‍ಕುಮಾರ್ ಅಗರವಾಲ್

0
ಚಿತ್ರದುರ್ಗ,      ನ್ಯಾಯಬದ್ಧ ಆದಾಯ ತೆರಿಗೆ ಪಾವತಿಯು ದೇಶದ ಅಭಿವೃದ್ಧಿಗೆ ತೆರಿಗೆದಾರರು ಮಾಡುವ ಗೌರವಯುತ ಕರ್ತವ್ಯವಾಗಿದ್ದು, ತೆರಿಗೆ ದಾರರನ್ನು ಪ್ರೇರೇಪಿಸುವ ದಿಸೆಯಲ್ಲಿಯೇ ಆದಾಯ ತೆರಿಗೆ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ದಾವಣಗೆರೆಯ...

ಯುವಕರನ್ನು ಸೇರಿಸಿಕೊಂಡು ಜನೋಪಯೋಗಿ ಕೆಲಸ ಮಾಡಿ : ಜ್ಞಾನಪ್ರಕಾಶ್

0
ಚಿತ್ರದುರ್ಗ;    ಸಮಾಜದಲ್ಲಿ ನೊಂದವರು, ಬಡವರು ಹಾಗೂ ಇತರೆ ವರ್ಗದ ಜನಸಮುದಾಯಗಳಿಗೆ ಆಗುವ ತೊಂದರೆಗಳು ಮತ್ತು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಸಂಘಟನೆಯನ್ನು ಬಲಪಡಿಸುವ ಕೆಲಸ ಎಲ್ಲರೂ ಸೇರಿ ಮಾಡಬೇಕಾಗಿದೆ ಎಂದು ಕರ್ನಾಟಕ ಮಾನವ ಹಕ್ಕುಗಳ...

ಜು.26 ,27 ರಂದು ಕಾರ್ಗಿಲ್ ವಿಜಯೋತ್ಸವ

0
ದಾವಣಗೆರೆ:    ಪ್ರೇರಣಾ ಯುವ ಸಂಸ್ಥೆ ವತಿಯಿಂದ ನಾಳೆ (ಜು.26) ಹಾಗೂ ನಾಡಿದ್ದು (ಜು.27ರಂದು) ನಗರದಲ್ಲಿ 20ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆ ಅಧ್ಯಕ್ಷ ಎಸ್.ಟಿ.ವೀರೇಶ ತಿಳಿಸಿದರು.ಈ ಕುರಿತು...

ಮಿಡಗೇಶಿ: ಹೆಚ್ಚುತ್ತಿರುವ ಕೇಬಲ್ ಕಳವು ಪ್ರಕರಣ..!

0
ಮಿಡಿಗೇಶಿ       ಮಧುಗಿರಿ ತಾ ಮಿಡಿಗೇಶಿ ಹೋಬಳಿಯ ನೇರಳೆಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರು ಗ್ರಾಮಗಳಲ್ಲಿನ ನೀರು ಸರಬರಾಜು ಯೋಜನೆಯಡಿಯಲ್ಲಿ ಕೊಳವೆ ಬಾವಿಗಳಿಗೆ ಅಳವಡಿಸಿರುವ ಕೇಬಲ್ ವೈರ್ ಗಳ ಕಳವು ಪ್ರಕರಣಗಳು...

ವಾರ್ಡನ್ ನಿರ್ಲಕ್ಷ್ಯದಿಂದ ಅವ್ಯವಸ್ಥೆಯ ಆಗರವಾದ ಹಾಸ್ಟೆಲ್..!!

0
ಹೂವಿನಹಡಗಲಿ    ತಾಲೂಕಿನ ಹಿರೇಹಡಗಲಿ ಗ್ರಾಮದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಪ್ರಭಾರಿ ವಸತಿ ನಿಲಯ ಪಾಲಕರ ನಿರ್ಲಕ್ಷ್ಯದಿಂದಾಗಿ ಸಂಪೂರ್ಣವಾಗಿ ಅವ್ಯಸ್ಥೆಗೊಂಡಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು...

ಆಟವಾಡುತ್ತಿದ್ದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಕಾಮುಕ..!!

0
ಬೆಂಗಳೂರು  ಮನೆಯ ಮುಂಭಾಗ ಆಟವಾಡುತ್ತಿದ್ದ ಬಾಲಕಿಯನ್ನ ಎಳೆದೊಯ್ದು ಕಾಮುಕನೊಬ್ಬ ಅತ್ಯಾಚಾರ ಎಸಗಿದ ಕಾಮುಕನನ್ನು ಸಾತನೂರು ಪೊಲೀಸರು ಬಂಧಿಸಿದ್ದಾರೆ.ಸಾತನೂರಿನ ಶಿಹಿರಾ(50)ಬಂಧಿತ ಆರೋಪಿಯಾಗಿದ್ದಾನೆ,ಮನೆಯ ಮುಂಭಾಗ ಮಂಗಳವಾರ ಮಧ್ಯಾಹ್ನ ಆಟವಾಡುತ್ತಿದ್ದ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಆರೋಪಿಯು ಎಳೆದೊಯ್ದು...
Share via